ಕರ್ನಾಟಕ ದರ್ಶನ: ಜಾನಪದ ಪರಂಪರೆ ಆನಪದ ಸಾಹಿತ್ಯ- ಡಾ.ಪಿ.ಕೆ.ರಾಜಶೇಖರ್

ಕರ್ನಾಟಕ ದರ್ಶನ: ಜಾನಪದ ಪರಂಪರೆ ಆನಪದ ಸಾಹಿತ್ಯ- ಡಾ.ಪಿ.ಕೆ.ರಾಜಶೇಖರ್ ವಿದ್ಯಾಗಿರಿ: ಜನಪದ ಸಾಹಿತ್ಯವು ಅನಕ್ಷರಸ್ಥರ ವಿಶ್ವವಿದ್ಯಾನಿಲಯವಿದ್ದಂತೆ. ಇದು ಮೌಖಿಕ ಸಂಸ್ಕøತಿಯಲ್ಲಿ ಬೆಳೆದಿದ್ದು, ವೇಗಗತಿಯ ಪ್ರಸರಣ ಸಾಮಥ್ರ್ಯವನ್ನು ಹೊಂದಿದೆ ಎಂದು ಖ್ಯಾತ ಜನಪದ ವಿದ್ವಾಂಸ ಡಾ....

ಮಕ್ಕಳಿಗೆ ಬದುಕಿನ ಶಿಕ್ಷಣ ಕಲಿಸಿ: ಉಮೇಶ್ ನಾಯ್ಕ್ 

ಮಕ್ಕಳಿಗೆ ಬದುಕಿನ ಶಿಕ್ಷಣ ಕಲಿಸಿ: ಉಮೇಶ್ ನಾಯ್ಕ್  ಉಡುಪಿ: ನಮ್ಮ ಶಿಕ್ಷಣ ಪದ್ಧತಿಯಲ್ಲಿ ಹೊಸತನ ಬೇಕಾಗಿದೆ, ವಿದ್ಯಾರ್ಥಿಗಳನ್ನು ತರಗತಿಯ ನಾಲ್ಕು ಗೋಡೆಗಳಿಂದ ಹೊರಗೆ ಕರೆದುಕೊಂಡು ಹೋಗಿ ಸಮಾಜದಲ್ಲಿ ಅವರಿಗೆ ಬದುಕಿನ ಶಿಕ್ಷಣ ಕೊಡಬೇಕಾಗಿರುಗುವುದು ಇಂದಿನ...

ಶೇಕ್ ಅಬ್ದುಲ್ ವದೂದ್ ರವರ ದಫನ ವನ್ನು ನೆರೆವೇರಿಸಿದ ಕತಾರ್ ಇಂಡಿಯನ್ ಸೋಷಿಯಲ್ ಫೋರಂ ನ ಕಾರ್ಯಕರ್ತರು

ಶೇಕ್ ಅಬ್ದುಲ್ ವದೂದ್ ರವರ ದಫನ ವನ್ನು ನೆರೆವೇರಿಸಿದ ಕತಾರ್ ಇಂಡಿಯನ್ ಸೋಷಿಯಲ್ ಫೋರಂ ನ ಕಾರ್ಯಕರ್ತರು ಕತಾರ್: ದಿನಾಂಕ 22-11-2018 ನೇ ಶುಕ್ರವಾರ ಕತಾರಿನ ಉಮ್ಮು ಜುಬಾರ್ ಎಂಬ ಸ್ಥಳದಲ್ಲಿ ಆಂಧ್ರ...

ಜೇಸಿಐ ವಲಯ ಹದಿನೈದರ ವಲಯಾಧ್ಯಕ್ಷರಾಗಿ ರಾಕೇಶ್ ಕುಂಜೂರು

ಜೇಸಿಐ ವಲಯ ಹದಿನೈದರ ವಲಯಾಧ್ಯಕ್ಷರಾಗಿ ರಾಕೇಶ್ ಕುಂಜೂರು ಉಡುಪಿ: ಜೇಸಿಐ ಭಾರತದ ಪ್ರತಿಷ್ಠಿತ ವಲಯ ಹದಿನೈದರ ನೂತನ ವಲಯಾಧ್ಯಕ್ಷರಾಗಿ ರಾಷ್ಟ್ರ ಮಟ್ಟದ ಪ್ರಶಸ್ತಿ ಪುರಸ್ಕøತ ಜೇಸಿಐ ಕಾಪುವಿನ ಪೂರ್ವಾಧ್ಯಕ್ಷ ಪತ್ರಕರ್ತ ರಾಕೇಶ್ ಕುಂಜೂರು ಅವಿರೋಧವಾಗಿ...

ಗೂಂಡಾ ಕಾಯ್ದೆಯಡಿ ಮೂವರ ಬಂಧನ

ಗೂಂಡಾ ಕಾಯ್ದೆಯಡಿ ಮೂವರ ಬಂಧನ ಮಂಗಳೂರು: ನಗರ ಪೊಲೀಸರು ಗೂಂಡಾ ಕಾಯ್ದೆಯಡಿ ಜೊಕಟ್ಟೆಯ ತೋಕೂರಿನ ವಿಶ್ವನಾಥ ಪೂಜಾರಿ ಯಾನೆ ಕೊಡಿಕೆರೆ ವಿಶ್ವ ಯಾನೆ ವಿಶ್ವ (33), ಬಜ್ಪೆ ಹೊಸನಗರದ ಹನೀಫ್ ಯಾನೆ ಹನೀಫ್ ಅದ್ಯಪಾಡಿ...

ಸಂಸದ ನಳಿನ್ ಹಾಗೂ ಶಾಸಕ ಕಾಮತ್ ಪ್ರಯತ್ನದ ಫಲವಾಗಿ ಲೇಡಿಗೋಶನ್ ಆಸ್ಪತ್ರೆಗೆ 5.7 ಕೋಟಿ ಮಂಜೂರು

ಸಂಸದ ನಳಿನ್ ಹಾಗೂ ಶಾಸಕ ಕಾಮತ್ ಪ್ರಯತ್ನದ ಫಲವಾಗಿ ಲೇಡಿಗೋಶನ್ ಆಸ್ಪತ್ರೆಗೆ 5.7 ಕೋಟಿ ಮಂಜೂರು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ...

ಆಶಿಕ್ ಕುಕ್ಕಾಜೆಗೆ ಸೇವಾ ರತ್ನ ಪ್ರಶಸ್ತಿ

ಆಶಿಕ್ ಕುಕ್ಕಾಜೆಗೆ ಸೇವಾ ರತ್ನ ಪ್ರಶಸ್ತಿ ಬಂಟ್ವಾಳ: ತುಂಬೆ ಗ್ರಾಮದ ಮಾಣೂರು ನಿವಾಸಿ ಅಬೂಬಕರ್ ಮುಸ್ಲಿಯಾರ್ ಹಾಗೂ ದುಲೈಕಾ ದಂಪತಿಗಳ ಪುತ್ರ ಆಶಿಕ್ ಕುಕ್ಕಾಜೆ ಅವರಿಗೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪೀಸ್ & ಎವರ್ನೆಸ್...

ಮಂದಿರ ನಿರ್ಮಾಣಕ್ಕೆ ವಿರೋಧವಿಲ್ಲ: ಜೆಡಿಎಸ್ ಜಿಲ್ಲಾಧ್ಯಕ್ಷ  ಮಹಮ್ಮದ್ ಕುಂಞಿ

ಮಂದಿರ ನಿರ್ಮಾಣಕ್ಕೆ ವಿರೋಧವಿಲ್ಲ: ಜೆಡಿಎಸ್ ಜಿಲ್ಲಾಧ್ಯಕ್ಷ  ಮಹಮ್ಮದ್ ಕುಂಞಿ ಮಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಬೇಕು. ದೇಶದಲ್ಲಿ ಯಾರದೂ ವಿರೋಧವಿಲ್ಲ. ಆದರೆ ಈ ವಿಚಾರವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವುದು ಖಂಡನೀಯ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ...

ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ 70ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆ

ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ 70ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆ  ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ, ಕುಂದಾಪುರದಲ್ಲಿ 70ನೇಯ ಸ್ವಾತಂತ್ರ್ಯೋತ್ಸವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಡಾ. ಜಿ.ಪಿ. ಶೆಟ್ಟಿ ದ್ವಜಾರೋಹಣಗೈದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.ಕಾಲೇಜಿನ ಪ್ರಾಂಶುಪಾಲರಾದ ಡಾ....

ಮಧುಕರ್​​ ಶೆಟ್ಟಿಯವರ ಸಾವಿನ ಸುದ್ದಿ ನನಗೆ ಆಘಾತ ತಂದಿದೆ: ಡಿಸಿಪಿ ಅಣ್ಣಾಮಲೈ 

ಮಧುಕರ್​​ ಶೆಟ್ಟಿಯವರ ಸಾವಿನ ಸುದ್ದಿ ನನಗೆ ಆಘಾತ ತಂದಿದೆ: ಡಿಸಿಪಿ ಅಣ್ಣಾಮಲೈ  ಬೆಂಗಳೂರು: ಎಚ್1 ಎನ್1 ಸೋಂಕಿನಿಂದ ಬಳಲುತ್ತಿದ್ದ ಪ್ರಾಮಾಣಿಕ, ದಕ್ಷ ಐಪಿಎಸ್​​ ಅಧಿಕಾರಿ ಮಧುಕರ್​​ ಶೆಟ್ಟಿ ಅವರು ನಮ್ಮನ್ನಗಲಿದ್ದಾರೆ. ಭ್ರಷ್ಟರ ಪಾಲಿಗೆ ಸಿಂಹಸ್ವಪ್ನ ಆಗಿದ್ದ...

Members Login

Obituary

Congratulations