ಆಕೆಯದ್ದು ಅಪ’ರೂಪ’ದ ಸಾಧನೆ! ಬಲಗೈಗೆ ಆಘಾತ: ಎಡಗೈಯಲ್ಲೇ ಪರೀಕ್ಷೆ ಬರೆದು ಡಿಸ್ಟಿಂಕ್ಷನ್

ಆಕೆಯದ್ದು ಅಪ'ರೂಪ'ದ ಸಾಧನೆ! ಬಲಗೈಗೆ ಆಘಾತ: ಎಡಗೈಯಲ್ಲೇ ಪರೀಕ್ಷೆ ಬರೆದು ಡಿಸ್ಟಿಂಕ್ಷನ್ ಬರಹ: ಗಣೇಶ್ ಕಾಮತ್ ಮೂಡುಬಿದಿರೆ ಮೂಡುಬಿದಿರೆ: ಆಕೆ ಎಂಜಿನಿಯರಿಂಗ್ ಕಾಲೇಜೊಂದರದಲ್ಲಿ ಅಂತಿಮ ವರ್ಷದ ಬಿ.ಇ. ಕಂಪ್ಯೂಟರ್ ಸೈನ್ಸ್ ವಿದ್ಯಾಥರ್ಿನಿ. ರಜೆ ಕಳೆದು ಮತ್ತೆ ಕಾಲೇಜಿಗೆ...

ಲೋಕಾಯುಕ್ತ ನ್ಯಾಯಮೂರ್ತಿಗಳಿಂದ ನ.17ರಂದು ಸಾರ್ವಜನಿಕ ವಿಚಾರಣೆ

ಲೋಕಾಯುಕ್ತ ನ್ಯಾಯಮೂರ್ತಿಗಳಿಂದ ನ.17ರಂದು ಸಾರ್ವಜನಿಕ ವಿಚಾರಣೆ ಮ0ಗಳೂರು : ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಅವರು ನವೆಂಬರ್ 17ರಂದು ಮಂಗಳೂರಿನ ಪುರಭವನದಲ್ಲಿ ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕಾರ ಮತ್ತು ವಿಚಾರಣೆಯನ್ನು ನಡೆಸಲಿದ್ದಾರೆ. ದಕ್ಷಿಣ ಕನ್ನಡ...

ಉಡುಪಿ: ಸರಕಾರಿ ವಸತಿ ಯೋಜನೆಯ ಫಲಾನುಭವಿಗಳಿಗೆ ಮರಳು ಲಭ್ಯ

ಉಡುಪಿ: ಸರಕಾರಿ ವಸತಿ ಯೋಜನೆಯ ಫಲಾನುಭವಿಗಳಿಗೆ ಮರಳು ಲಭ್ಯ ಉಡುಪಿ: ಉಡುಪಿ ಜಿಲ್ಲೆಯ ಬ್ರಹ್ಮಾವರ ಮತ್ತು ಉಡುಪಿ ತಾಲ್ಲೂಕಿನ ಸಿ.ಆರ್.ಝಡ್ ವ್ಯಾಪ್ತಿಯಲ್ಲಿನ ನದಿ ಪಾತ್ರಗಳಲ್ಲಿ ಗುರುತಿಸಿರುವ 05 ಮರಳು ದಿಬ್ಬಗಳಲ್ಲಿ ಮರಳು ದಿಬ್ಬಗಳನ್ನು ತೆರವುಗೊಳಿಸಲು...

26 ಪಾಸ್`ಪೋರ್ಟ್ ಹೊಂದಿದ್ದ ವ್ಯಕ್ತಿ ಮಂಗಳೂರು ಏರ್`ಪೋರ್ಟ್`ನಲ್ಲಿ ಬಂಧನ

26 ಪಾಸ್`ಪೋರ್ಟ್ ಹೊಂದಿದ್ದ ವ್ಯಕ್ತಿ ಮಂಗಳೂರು ಏರ್`ಪೋರ್ಟ್`ನಲ್ಲಿ ಬಂಧನ ಮಂಗಳೂರು: 26 ಪಾಸ್ಪೋರ್ಟ್ಗಳೊಂದಿಗೆ ಅಕ್ರಮವಾಗಿ ಪ್ರಯಾಣಿಸುತ್ತಿದ್ದ ಆರೋಪಿಯನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಕಣ್ಣೂರು ನಿವಾಸಿ ಪಲ್ಲಕ್ಕನ್ ಅಬ್ದುಲ್ಲಾ ಬಂಧಿತ ಆರೋಪಿ. ಮಂಗಳೂರು ವಿಮಾನ...

ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ “ಸ್ವಚ್ಛತಾ ಜಾಗೃತಿ ಅಭಿಯಾನ

ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ “ಸ್ವಚ್ಛತಾ ಜಾಗೃತಿ ಅಭಿಯಾನ ಮಂಗಳೂರು : ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ಅಂಗವಾದ “ಸ್ವಚ್ಛತಾ ಜಾಗೃತಿ ಅಭಿಯಾನವನ್ನು ದಿನಾಂಕ 6-11-2017 ರಿಂದ 16-11-2017 ರವರೆಗೆ ಮಂಗಳೂರಿನ ವಿವಿಧ ಬಡಾವಣೆಗಳಲ್ಲಿ...

ಮಂಗಳಮುಖಿಯರ ಆಶಾಕಿರಣ ಪರಿವರ್ತನ ಟ್ರಸ್ಟಿಗೆ ಸಂಸದ ನಳಿನ್ ಕುಮಾರ್ ಚಾಲನೆ

ಮಂಗಳಮುಖಿಯರ ಆಶಾಕಿರಣ ಪರಿವರ್ತನ ಟ್ರಸ್ಟಿಗೆ ಸಂಸದ ನಳಿನ್ ಕುಮಾರ್ ಚಾಲನೆ ಮಂಗಳೂರು: ಮಂಗಳಮುಖಿಯರನ್ನು ಒಗ್ಗೂಡಿಸಿ ಒಂದೇ ಸೂರಿನಡಿ ಅವರ ಸಮಸ್ಯೆಗಳಿಗೆ ಪರಿಹಾರ ಕಾಣುವ ಸಲುವಾಗಿ ಆರಂಭವಾದ ಪರಿವರ್ತನ ಚಾರಿಟೇಬಲ್ ಟ್ರಸ್ಟಿನ ಉದ್ಘಾಟನೆ ಮಂಗಳವಾರ ದಕ...

ಸಾಲಿಗ್ರಾಮ ಗಣೇಶೋತ್ಸವ ಬೆಳ್ಳಿ ಹಬ್ಬದ ಆಚರಣೆ: ಸಾಧಕರಿಗೆ ಸನ್ಮಾನ, ಗೌರವಾರ್ಪಣೆ

ಸಾಲಿಗ್ರಾಮ ಗಣೇಶೋತ್ಸವ ಬೆಳ್ಳಿ ಹಬ್ಬದ ಆಚರಣೆ: ಸಾಧಕರಿಗೆ ಸನ್ಮಾನ, ಗೌರವಾರ್ಪಣೆ ಕೋಟ: ಇಂದಿನ ಮಕ್ಕಳಿಗೆ ನಮ್ಮ ಧರ್ಮ, ಸಂಸ್ಕøತಿ, ಸಂಸ್ಕಾರಗಳ ಕುರಿತು ಮಾರ್ಗದರ್ಶನ ಮಾಡಬೇಕಾದ ಅಗತ್ಯತೆ ಇದೆ. ಶಾಲೆಯಲ್ಲಿ ಶಿಕ್ಷಣ ಮಾತ್ರ ಪಡೆಯಬಹುದು ಆದರೆ...

ಪೊಲೀಸರಿಗೆ ಮೂರು ಶಿಫ್ಟ್ ಮಾಡುವಂತೆ ಶಾಸಕ ಜೆ.ಆರ್.ಲೋಬೊ ಸರ್ಕಾರಕ್ಕೆ ಒತ್ತಾಯ

ಪೊಲೀಸರಿಗೆ ಮೂರು ಶಿಫ್ಟ್ ಮಾಡುವಂತೆ ಶಾಸಕ ಜೆ.ಆರ್.ಲೋಬೊ ಸರ್ಕಾರಕ್ಕೆ ಒತ್ತಾಯ ಮಂಗಳೂರು :ಪೊಲೀಸರಿಗೆ ಈಗ ಕೇವಲ ಎರಡು ಶಿಫ್ಟ್ ಮಾತ್ರ ಇದ್ದು ಇದನ್ನು ಮೂರು ಶಿಫ್ಟ್ ಮಾಡುವಂತೆ ತಾವು ಸರ್ಕಾರದ ಮೇಲೆ ಒತ್ತಾಯ ಮಾಡುವುದಾಗಿಯೂ...

ತೆಂಕನಿಡಿಯೂರಿನಲ್ಲಿ ರಾಧ್ಮಾ ರೆಸಿಡೆನ್ಸಿ ಉದ್ಘಾಟನೆ; ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿಯವರಿಗೆ ಸನ್ಮಾನ

ತೆಂಕನಿಡಿಯೂರಿನಲ್ಲಿ ರಾಧ್ಮಾ ರೆಸಿಡೆನ್ಸಿ ಉದ್ಘಾಟನೆ; ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿಯವರಿಗೆ ಸನ್ಮಾನ ಉಡುಪಿ: ತೆಂಕನಿಡಿಯೂರು ಗ್ರಾಮದಲ್ಲಿ ನಿರ್ಮಾಣಗೊಂಡಿರುವ ವಾಣಿಜ್ಯ ಮತ್ತು ವಸತಿ ಸಮುಚ್ಚಯ ರಾಧ್ಮಾ ರೆಸಿಡೆನ್ಸಿಯ ಉದ್ಘಾಟನೆ ಮಂಗಳವಾರ ನಡೆಯಿತು. ಕಾರ್ಯಕ್ರಮಕ್ಕೆ ಹಾಗೂ ವಿಧಾನಪರಿಷತ್ ಇದರ...

‘ಮಲಬಾರ್ ಗೋಲ್ಡ್’ ಬಗ್ಗೆ ಅವಹೇಳನಕಾರಿ ಸಂದೇಶ ರವಾನೆ: ಆರೋಪಿ ಸೆರೆ

'ಮಲಬಾರ್ ಗೋಲ್ಡ್' ಬಗ್ಗೆ ಅವಹೇಳನಕಾರಿ ಸಂದೇಶ ರವಾನೆ: ಆರೋಪಿ ಸೆರೆ ಮಂಗಳೂರು : ದೇಶದ ಪ್ರತಿಷ್ಠಿತ 'ಮಲಬಾರ್ ಗೋಲ್ಡ್' ಸಂಸ್ಥೆಯ ಬಗ್ಗೆ ಅವಹೇಳನಕಾರಿ ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸಿದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಕೇರಳದ ಮಂಜೇಶ್ವರ...

Members Login

Obituary

Congratulations