ಸ್ಥಳೀಯ ಸಂಸ್ಥೆ ಚುನಾವಣೆ ಉಸ್ತುವಾರಿ ಸಮಿತಿಗಳ ನೇಮಕ

ಸ್ಥಳೀಯ ಸಂಸ್ಥೆ ಚುನಾವಣೆ ಉಸ್ತುವಾರಿ ಸಮಿತಿಗಳ ನೇಮಕ ಉಳ್ಳಾ¯ :ಜಾತ್ಯತೀತ ಜನತಾ ದಳ ರಾಜಾಧ್ಯಕ್ಷರಾದ ಶ್ರೀ ಹೆಚ್ ವಿಶ್ವನಾಥರ ಅದೇಶದ ಮೇರೆಗೆ ಜಿಲ್ಲಾ ಅದ್ಯಕ್ಷರಾದ ಮಹಮ್ಮದ್ ಕುಂಞ, ರಾಜ್ಯ ಉಪಾದ್ಯಕ್ಷøರಾದ ಎಂ. ಬಿ. ಸದಾಶಿವ,...

ಮುಂದಿನ 24 ಗಂಟೆಯಲ್ಲಿ ಭಾರಿ ಮಳೆ ಸಾಧ್ಯತೆ: ಮೀನುಗಾರಿಕೆಗೆ ತೆರಳದಂತೆ ಹವಾಮಾನ ಇಲಾಖೆ ಎಚ್ಚರಿಕೆ

ಮುಂದಿನ 24 ಗಂಟೆಯಲ್ಲಿ ಭಾರಿ ಮಳೆ ಸಾಧ್ಯತೆ: ಮೀನುಗಾರಿಕೆಗೆ ತೆರಳದಂತೆ ಹವಾಮಾನ ಇಲಾಖೆ ಎಚ್ಚರಿಕೆ ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಕಳೆದ ಮೂರು – ನಾಲ್ಕು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು ಮುಂದಿನ 24 ಗಂಟೆಗಳಲ್ಲಿ ಭಾರಿ...

ಮಂಗಳೂರು: ಕರಾವಳಿ ಉತ್ಸವದ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 23-01-2016ರಂದು ನಡೆಯಲಿದೆ

ಮಂಗಳೂರು: ಕರಾವಳಿ ಉತ್ಸವವು 23-01-2016ರಿಂದ 31-01-2016ರವರೆಗೆ ಏರ್ಪಡಿಸಲಾಗಿದೆ. ಕರಾವಳಿ ಉತ್ಸವದ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 23-01-2016ರಂದು ನಡೆಯಲಿದೆ. ಅಂದು ಸಂಜೆ 4 ಗಂಟೆಗೆ ಕದ್ರಿಪಾರ್ಕ್‍ನಿಂದ ಕಲಾ ತಂಡಗಳನ್ನೊಳಗೊಂಡ ಆಕರ್ಷಕ ಮೆರವಣಿಗೆ ಲಾಲ್‍ಬಾಗ್ ಕರಾವಳಿ...

ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿ ಧರ್ಮದ ಹೆಸರಿನಲ್ಲಿ ಗಲಾಟೆ ಹಬ್ಬಿಸಲು ಯತ್ನಿಸಿದವರ ಬಂದನ

ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿ ಧರ್ಮದ ಹೆಸರಿನಲ್ಲಿ ಗಲಾಟೆ ಹಬ್ಬಿಸಲು ಯತ್ನಿಸಿದವರ ಬಂದನ ಪುತ್ತೂರು: ಈ ದಿನ ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಬಕ್ರಿದ್ ಹಬ್ಬದ ಪ್ರಯುಕ್ತ ಇಲಾಖಾ ಜೀಪಿನಲ್ಲಿ ಬಂದೋಬಸ್ತ್ ಕರ್ತವ್ಯದಲ್ಲಿ...

ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಾರ್ವತ್ರಿಕ ಚುನಾವಣೆ: ಮದ್ಯ ಮಾರಾಟ ನಿಷೇಧ

ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಾರ್ವತ್ರಿಕ ಚುನಾವಣೆ: ಮದ್ಯ ಮಾರಾಟ ನಿಷೇಧ ಮಂಗಳೂರು : ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಾರ್ವತ್ರಿಕ ಚುನಾವಣೆ-2018 ನಡೆಸುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಕ್ತ ಹಾಗೂ ನ್ಯಾಯ ಸಮ್ಮತ ನಿಷ್ಪಕ್ಷಪಾತದಿಂದ...

ಪಕ್ಷ ತೊರೆಯುವ ಯಾವುದೇ ಪ್ರಸ್ತಾಪ ನನ್ನ ಮುಂದೆ ಇಲ್ಲ ; ಪ್ರಮೋದ್ ಮಧ್ವರಾಜ್

ಪಕ್ಷ ತೊರೆಯುವ ಯಾವುದೇ ಪ್ರಸ್ತಾಪ ನನ್ನ ಮುಂದೆ ಇಲ್ಲ ; ಪ್ರಮೋದ್ ಮಧ್ವರಾಜ್ ಉಡುಪಿ: ಕೆಲವು ಮಾಧ್ಯಮಗಳು, ಪತ್ರಿಕೆಗಳು ವರದಿ ಮಾಡಿರುವಂತೆ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಪಕ್ಷ ಸೇರುವ ಯಾವುದೇ ಪ್ರಸ್ತಾಪ ನನ್ನ...

ಮಂಗಳೂರು : ಗಾಂಜಾ ಮಾರಾಟ ಮೂವರ ಬಂಧನ

ಮಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ಮೂರು ಮಂದಿ ಆರೋಪಿಗಳನ್ನು ಫೆಬ್ರವರಿ 14 ರಂದು ಪಣಂಬೂರು ಪೋಲಿಸರು ಅಂಗರಗುಂಡಿ ಬಸ್ಸು ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಬಂಧಿತರನ್ನು ಮಂಗಳೂರು ಬೆಂಗ್ರೆ ನಿವಾಸಿ ರಹೀಂ, ತುಂಬೆ ನಿವಾಸಿ ಸೀರಾಜ್ ಮತ್ತು...

ಸಚಿವ ಖಾದರ್ ಪ್ರಚಾರದ ಹೇಳಿಕೆ ಬಿಟ್ಟು, ರೇಶನ್ ಕಾರ್ಡ್ ನೀಡಲಿ – ಕೋಟ ಶ್ರೀನಿವಾಸ್ ಪೂಜಾರಿ

ಸಚಿವ ಖಾದರ್ ಪ್ರಚಾರದ ಹೇಳಿಕೆ ಬಿಟ್ಟು, ರೇಶನ್ ಕಾರ್ಡ್ ನೀಡಲಿ  - ಕೋಟ ಶ್ರೀನಿವಾಸ್ ಪೂಜಾರಿ ಉಡುಪಿ: ಬಡವರಿಗೆ ರೇಶನ್ ಅಂಗಡಿಗಳಲ್ಲಿ ವಿಮಾನದ ಟಿಕೇಟ್ ಅಗತ್ಯವಿಲ್ಲ ಬದಲಾಗಿ ಮೊದಲು ಅವರಿಗೆ ಸಮರ್ಪಕವಾಗಿ ರೇಶನ್ ಕಾರ್ಡನ್ನು...

ವಿಶ್ವ ಕರ್ಮ ಸಮುದಾಯದ್ದು ಪರಿಶ್ರಮದ ಜೀವನ: ರಘುಪತಿ ಭಟ್

ವಿಶ್ವ ಕರ್ಮ ಸಮುದಾಯದ್ದು ಪರಿಶ್ರಮದ ಜೀವನ: ರಘುಪತಿ ಭಟ್ ಉಡುಪಿ : ಸಾಕಷ್ಟು ಶ್ರಮಜೀವಿಗಳಾಗಿರುವ ವಿಶ್ವಕರ್ಮ ಸಮುದಾಯದವರದ್ದು ಪರಿಶ್ರಮದ ಜೀವನ ಆಗಿದೆ. ವಿಶ್ವಕರ್ಮ ಜಯಂತಿಯು ಕೇವಲ ಸಾಮಾಜಿಕವಾಗಿರದೆ ಧಾರ್ಮಿಕ ಕಾರ್ಯಕ್ರಮವು ಆಗಿದೆ ಎಂದು ಉಡುಪಿ...

ರಾಜಕೀಯ, ಭಾಷೆಯ ಗಡಿ ದಾಟಿದ ಸಾಹಿತ್ಯ ಯುವ ಜನತೆಯ ಗುರಿಯಾಗಬೇಕು – ವಿವೇಕ ರೈ

ಮಂಗಳೂರು: ನಮ್ಮ ಯುವ ಸಾಹಿತಿಗಳು ರಾಜಕೀಯ, ಭಾಷಾ ಮಿತಿಯಿಂದ ಹೊರ ಬಂದು, ಸೌಜನ್ಯಯುತ ಸಾಹಿತ್ಯ ಕೃಷಿ ಮಾಡುವ ಮೂಲಕ, ಸಾಮಾಜಿಕ ಸಂಗತಿಗಳನ್ನು ಚರ್ಚಿಸುವ ಅಗತ್ಯವಿದೆ ಎಂದು ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ....

Members Login

Obituary

Congratulations