ಕೊಳಚೆ ನಿರ್ಮೂಲನೆ ಮಂಡಳಿಯ ಅನುದಾನದಿಂದ ನೀತಿನಗರದಲ್ಲಿ ವಿವಿಧ ಕಾಮಗಾರಿಗಳ ಗುದ್ದಲಿಪೂಜೆ

ಕೊಳಚೆ ನಿರ್ಮೂಲನೆ ಮಂಡಳಿಯ ಅನುದಾನದಿಂದ ನೀತಿನಗರದಲ್ಲಿ ವಿವಿಧ ಕಾಮಗಾರಿಗಳ ಗುದ್ದಲಿಪೂಜೆ ಮಂಗಳೂರು : ಕರ್ನಾಟಕ ಕೊಳಚೆ ನಿರ್ಮೂಲನೆ ಮಂಡಳಿಯ ಅನುದಾನದಲ್ಲಿ ಮಂಗಳೂರು ಶಕ್ತಿನಗರದ ಬಳಿಯಿರುವ ನೀತಿನಗರದಲ್ಲಿ ವಿವಿಧ ಕಾಮಗಾರಿಗಳ ಗುದ್ದಲಿಪೂಜೆಯನ್ನು ಮಂಗಳೂರು ದಕ್ಷಿಣ ಕ್ಷೇತ್ರದ...

ಸಂಸದರ ನಿಧಿಯಿಂದ ನೂಜಿ-ಅಳಪೆ ರಸ್ತೆ ಕಾಂಕ್ರೀಟಿಕರಣಕ್ಕೆ ಶಾಸಕ ಕಾಮತ್ ಗುದ್ದಲಿಪೂಜೆ

ಸಂಸದರ ನಿಧಿಯಿಂದ ನೂಜಿ-ಅಳಪೆ ರಸ್ತೆ ಕಾಂಕ್ರೀಟಿಕರಣಕ್ಕೆ ಶಾಸಕ ಕಾಮತ್ ಗುದ್ದಲಿಪೂಜೆ ಮಂಗಳೂರು ಮಹಾನಗರ ಪಾಲಿಕೆಯ 51 ನೇ ವಾರ್ಡಿನಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ  ಕಾಮತ್   ಸೋಮವಾರ...

ಡಿಸೆಂಬರ್ 24, 25 ರಂದು ಮಂಗಳೂರಿನಲ್ಲಿ ಜನನುಡಿ

ಡಿಸೆಂಬರ್ 24, 25 ರಂದು ಮಂಗಳೂರಿನಲ್ಲಿ ಜನನುಡಿ ಮಂಗಳೂರು: ಡಿಸೆಂಬರ್ 24, 25 ರಂದು ಮಂಗಳೂರಿನಲ್ಲಿ ನಡೆಯಲಿರುವ ಜನನುಡಿಗೆ ವ್ಯಾಪಕ ತಯಾರಿಗಳು ನಡೆಯುತ್ತಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸಾಹಿತಿಗಳು, ಚಳುವಳಿಗಾರರು ಜನನುಡಿಯಲ್ಲಿ ಪಾಲ್ಗೊಳ್ಳಲಿದ್ದಾರೆ....

ಲೋಕ ಸಭಾ ಚುನಾವಣೆ ನಾಮಪತ್ರ ಸಲ್ಲಿಕೆ ಡಿಸಿ ಕಚೇರಿ: ಭದ್ರತಾ ಸಿದ್ದತೆ ಪರಿಶೀಲನೆ

ಲೋಕ ಸಭಾ ಚುನಾವಣೆ ನಾಮಪತ್ರ ಸಲ್ಲಿಕೆ ಡಿಸಿ ಕಚೇರಿ: ಭದ್ರತಾ ಸಿದ್ದತೆ ಪರಿಶೀಲನೆ ಉಡುಪಿ: ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಲೋಕ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲಾ ಅಧಿಕಾರಿಗಳ ಕಚೇರಿಯಿಂದ 100 ಮೀ....

ಮಹಿಳೆಯರ ಸರಗಳ್ಳತನ – ಇಬ್ಬರ ಬಂಧನ

ಮಹಿಳೆಯರ ಸರಗಳ್ಳತನ - ಇಬ್ಬರ ಬಂಧನ ಮಂಗಳೂರು: ಉಳ್ಳಾಲ ಮತ್ತು ಮೂಡಬಿದರೆ ಪರಿಸರದಲ್ಲಿ ಮಹಿಳೆಯರ ಸರಗಳ್ಳತನ ನಡೆಸಿದ ಇಬ್ಬರು ಆರೋಪಿಗಳನ್ನು ಉತ್ತರ ಠಾಣಾ ಪೋಲಿಸರು ಮಂಗಳವಾರ ಬಂಧಿಸಿದ್ದಾರೆ. ಬಂಧಿತರನ್ನು ಮರೋಳಿಯ ವಿಮರ್ಶ ಆಳ್ವ (21) ಹಾಗೂ...

ನಿವೃತ್ತ ಪೋಲೀಸ್ ಅಧೀಕ್ಷಕ ಎಂ. ಗಣೇಶ್ ನಿಧನ

ನಿವೃತ್ತ ಪೋಲೀಸ್ ಅಧೀಕ್ಷಕ ಎಂ. ಗಣೇಶ್ ನಿಧನ ಮಂಗಳೂರು : ನಗರದ ನಿವಾಸಿ ಹಾಗೂ ನಿವೃತ್ತ ಪೋಲೀಸ್ ಅಧೀಕ್ಷಕ ಎಂ. ಗಣೇಶ್ (67) ರವರು ತಮ್ಮ ಕದ್ರಿ ಕಂಬ್ಳ ಕಾಸ್ಮೋಸ್ ರಸ್ತೆಯ ಸ್ವಗೃಹದಲ್ಲಿ ತೀವ್ರ...

ಉಡುಪಿ: ಅದಿತಿ ಗ್ಯಾಲರಿಯಲ್ಲಿ ಬೆಸಿಕ್ ಫೋಟೊಗ್ರಫಿ ಕಾರ್ಯಾಗಾರ

ಉಡುಪಿ : ಕುಂಜಿಬೆಟ್ಟುವಿನ ಅದಿತಿ ಆಟರ್್ ಗ್ಯಾಲರಿಯಲ್ಲಿ ಬೆಸಿಕ್ ಫೋಟೊಗ್ರಫಿ (ಡಿಜಿಟಲ್ ಮತ್ತು ಮೊಬೈಲ್ ಕ್ಯಾಮಾರ ಕುರಿತಾದ ಕಾರ್ಯಾಗಾರ ಎಪ್ರಿಲ್ 24 ರಂದು ನಡೆಯಲಿದೆ. ಕಾರ್ಯಾಗಾರವನ್ನು ಉದಯವಾಣಿ ಪತ್ರಿಕೆ ಹಿರಿಯ ಛಾಯಾಚಿತ್ರಗ್ರಾಹಕ ಆಸ್ಟ್ರೋ ಮೋಹನ್...

ಮಂಗಳೂರು: ಮಾಮ್ ವತಿಯಿಂದ ಮನೋಭಿನಂದನೆ ;ವಿವಿ ಅಡ್ಜಂಕ್ಟ್ ಪ್ರೊಫೆಸರ್ ಆಗಿ ಮನೋಹರ ಪ್ರಸಾದ್ ಆಯ್ಕೆ: ಪ್ರೊ.ಭೈರಪ್ಪ

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಹಳೆ ವಿದ್ಯಾಥರ್ಿಗಳ ಸಂಘ ಮೀಡಿಯಾ ಅಲೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (ಮಾಮ್) ವತಿಯಿಂದ ಭಾನುವಾರ ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಅವರನ್ನು ಗೌರವಿಸುವ `ಮನೋಭಿನಂದನೆ' ಕಾರ್ಯಕ್ರಮ...

ರೌಡಿ ವಿನೋದ್ ಶೆಟ್ಟಿಗಾರ್ ಕೊಲೆ ಪ್ರಕರಣ: ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ರೌಡಿ ವಿನೋದ್ ಶೆಟ್ಟಿಗಾರ್ ಕೊಲೆ ಪ್ರಕರಣ: ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಉಡುಪಿ : ಒಂಭತ್ತು ವರ್ಷಗಳ ಹಿಂದೆ ಹಿರಿಯಡ್ಕ ಅಂಜಾರು ಗ್ರಾಮದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ನಡೆದ ರೌಡಿ ವಿನೋದ್ ಶೆಟ್ಟಿಗಾರ್ ಕೊಲೆ ಪ್ರಕರಣದ...

ಸುರಕ್ಷತಾ ಯಾತ್ರೆ ನೆಪದಲ್ಲಿ ಬಿಜೆಪಿಯಿಂದ ಅಶಾಂತಿಯನ್ನು ಸೃಷ್ಟಿಸುವ ಪ್ರಯತ್ನ ; ಜಿಲ್ಲಾ ಕಾಂಗ್ರೆಸ್

ಸುರಕ್ಷತಾ ಯಾತ್ರೆ ನೆಪದಲ್ಲಿ ಬಿಜೆಪಿಯಿಂದ ಅಶಾಂತಿಯನ್ನು ಸೃಷ್ಟಿಸುವ ಪ್ರಯತ್ನ ; ಜಿಲ್ಲಾ ಕಾಂಗ್ರೆಸ್ ಉಡುಪಿ: ಬಿಜೆಪಿ ತನ್ನ 5 ವರ್ಷಗಳ ಆಡಳಿತಾವಧಿಯಲ್ಲಿ ವ್ಯಾಪಕ ಭ್ರಷ್ಟಾಚಾರ, ಅವ್ಯವಹಾರ ಹಾಗೂ ಹಲವು ಸಚಿವರ ಹಗರಣಗಳೊಂದಿಗೆ ಜನರ ಸುರಕ್ಷತೆಗೆ...

Members Login

Obituary

Congratulations