ಮಂಗಳೂರು: ಕಾಂತಿ ಚರ್ಚಿನಲ್ಲಿ ಬಡ ಮಕ್ಕಳಿಗೆ ಪುಸ್ತಕ ವಿತರಣೆ
ಮಂಗಳೂರು: ದಕ್ಷಿಣ ವಲಯ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ದಿವಂಗತ ಬಿ.ಜಿ. ಸೋಮಪ್ಪ ಕುಂದರ್‍ರವರ ಸೇವಾಸಮರ್ಪಣೆಯ ನೆನಪಿಗಾಗಿ ಮಂಗಳಾದೇವಿ ದೇವಸ್ಥಾನದ ಬಳಿ ಇರುವ ಕಾಂತಿ ಚರ್ಚ್‍ನಲ್ಲಿ, ಅವರ ಕುಟಂಬಸ್ಥರ ವತಿಯಿಂದ, ಅರ್ಥಿಕವಾಗಿ ಹಿಂದುಳಿದ...
ವಿಟ್ಲ: ಮತ ಚಲಾಯಿಸಿದ ಬಳಿಕ ಮತದಾರ ಹೃದಯಾಘಾತದಿಂದ ಸಾವು
ವಿಟ್ಲ: ಮತ ಚಲಾಯಿಸಿ ಹೊರಬರುತ್ತಿದ್ದಂತೆಯೇ ಮತದಾರರೊಬ್ಬರು ಹೃದಯಾಘಾತಕ್ಕೀಡಾಗಿ ಮೃತಪಟ್ಟ ಘಟನೆ ಶುಕ್ರವಾರ ಕನ್ಯಾನದಲ್ಲಿ ನಡೆದಿದೆ.
ಮೃತಪಟ್ಟ ವೈಕ್ತಿಯು ಪೊಯ್ಯಗದ್ದೆ ನಿವಾಸಿ ಪಕ್ರು ಬ್ಯಾರಿ ಪುತ್ರ ಅಬ್ದುಲ್ಲ (50) ಎಂದು ಗುರುತಿಸಲಾಗಿದೆ. ಕನ್ಯಾನ ಸರಕಾರಿ ಕಾಲೇಜಿ...
ಅಮೃತಧಾರ ಗೋಶಾಲೆಯಲ್ಲಿ ಗೋ ಕಳ್ಳತನ :ಮೂವರ ಬಂಧನ
ಅಮೃತಧಾರ ಗೋಶಾಲೆಯಲ್ಲಿ ಗೋ ಕಳ್ಳತನ :ಮೂವರ ಬಂಧನ
ಮಂಗಳೂರು: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕು ಕೈರಂಗಳ ಗ್ರಾಮದ ಪುಣ್ಯಕೋಟಿ ನಗರದಲ್ಲಿರುವ ಅಮೃತಧಾರ ಗೋ ಶಾಲೆಯಲ್ಲಿ ಜರುಗಿದ ಗೋವಿನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ...
ಉಡುಪಿ: ಮೀನುಗಾರಿಕೆ ನಿಷೇಧ: ಲಂಗರು ಹಾಕಿದ 2 ಸಾವಿರ ಬೋಟ್‌ಗಳು
ಉಡುಪಿ: ಮೀನುಗಾರಿಕೆಯನ್ನು ನಿಷೇಧಿಸಿರುವುದರಿಂದ ಸುಮಾರು 2 ಸಾವಿರಕ್ಕೂ ಅಧಿಕ ಬೋಟ್‌ಗಳು ಜಿಲ್ಲೆಯ ವಿವಿಧ ಬಂದರುಗಳಲ್ಲಿ ಲಂಗರು ಹಾಕಿವೆ. ಜಿಲ್ಲೆಯ ಪ್ರಮುಖ ಮಲ್ಪೆ ಬಂದರಿನಲ್ಲಿ ಕಣ್ಣು ಹಾಯಿಸಿದ ಕಡೆಯೆಲ್ಲ ಬೋಟ್‌ಗಳು ಕಾಣಸಿಗುತ್ತವೆ.
10 ಅಶ್ವಶಕ್ತಿಯ ಬೋಟ್‌ಗಳನ್ನು...
‘ಚಾಪ್ಟರ್’ ತುಳು ಸಿನಿಮಾದ ಧ್ವನಿ ಸುರುಳಿ ಬಿಡುಗಡೆ
‘ಚಾಪ್ಟರ್’ ತುಳು ಸಿನಿಮಾದ ಧ್ವನಿ ಸುರುಳಿ ಬಿಡುಗಡೆ
ಮಂಗಳೂರು: ರಾಜ್ಯದಲ್ಲಿನ ಕನ್ನಡ ಸಿನಿಮಾಗಳ ಜೊತೆಗೆ ಕರಾವಳಿಯ ತುಳು ಸಿನಿಮಾಗಳು ಅಭಿವೃಧ್ಧಿಯಾಗಲಿ ಎಂದು ಶಾಸಕ ಮೋಯ್ದಿನ್ ಬಾವಾ ಹೇಳಿದರು. ಅವರು ಪಾಂಡೇಶ್ವರದ ಫೋರಂ ಪಿಜ್ಜಾ...
ಕಾಪು: ಬಸ್ಸಿನಲ್ಲಿ ಹೃದಯಾಘಾತದಿಂದ ಸಾವು
ಕಾಪು: ಬಸ್ಸಿನಲ್ಲಿ ಸಂಚರಿಸುತ್ತಿದ್ದ ವೇಳೆ ವ್ಯಕ್ತಿಯೋರ್ವರು ಹೃದಯಘಾತದಿಂದ ಮೃತಪಟ್ಟ ಘಟನೆ ಭಾನುವಾರ ಕಾಪು ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಮೃತಪಟ್ಟ ವ್ಯಕ್ತಿಯನ್ನು ಒರಿಸ್ಸಾ ಮೂಲದ ಪ್ರಶಾಂತ್ (26) ಎಂದು ಗುರುತಿಸಲಾಗಿದೆ.
ಭಾನುವಾರ ಪ್ರಶಾಂತ್ ನಾಯ್ಕ ಅವರು ಮಂಗಳೂರು...
ಉತ್ತರಪ್ರದೇಶ ಫಲಿತಾಂಶ ಕರ್ನಾಟಕ ಚುನಾವಣೆಗೆ ದಿಕ್ಸೂಚಿ : ಮಟ್ಟಾರ್ ರತ್ನಾಕರ ಹೆಗ್ಡೆ
ಉತ್ತರಪ್ರದೇಶ ಫಲಿತಾಂಶ ಕರ್ನಾಟಕ ಚುನಾವಣೆಗೆ ದಿಕ್ಸೂಚಿ : ಮಟ್ಟಾರ್ ರತ್ನಾಕರ ಹೆಗ್ಡೆ
ಉಡುಪಿ: ಉತ್ತರಪ್ರದೇಶ ಚುನಾವಣಾ ಫಲಿತಾಂಶ ಮುಂದಿನ ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆಯ ದಿಕ್ಸೂಚಿಯಾಗಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ...
ಹೆಲ್ಮೆಟ್ ಅರಿವು ಮೂಡಿಸಲು ಎಸ್ಪಿ ಅಣ್ಣಾಮಲೈ ಬುಲೆಟ್ ಏರಿ ನಗರ ಪ್ರದಕ್ಷಿಣೆ
ಹೆಲ್ಮೆಟ್ ಅರಿವು ಮೂಡಿಸಲು ಎಸ್ಪಿ ಅಣ್ಣಾಮಲೈ ಬುಲೆಟ್ ಏರಿ ನಗರ ಪ್ರದಕ್ಷಿಣೆ
ಚಿಕ್ಕಮಗಳೂರು: ಅಧಿಕಾರಿ ಮತ್ತು ಸಿಬ್ಬಂದಿಗಳೊಂದಿಗೆ ಜತೆಗೂಡಿ ಬುಲೆಟ್ ಏರಿ ನಗರ ಪ್ರದಕ್ಷಿಣೆ ಹಾಕುವ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಯುವಕರು...
ವಿಚಾರವಾದಿ ನರೇಂದ್ರ ನಾಯಕ್ ಮೇಲೆ ಹತ್ಯೆ ಯತ್ನ
ವಿಚಾರವಾದಿ ನರೇಂದ್ರ ನಾಯಕ್ ಮೇಲೆ ಹತ್ಯೆ ಯತ್ನ
ಮಂಗಳೂರು: ಮಂಗಳೂರಿನಲ್ಲಿ ವಿಚಾರವಾದಿ ನರೇಂದ್ರ ನಾಯಕ್ ಅವರ ಮೇಲೆ ಹತ್ಯೆ ಯತ್ನ ನಡೆದಿದೆ ಎನ್ನಲಾಗಿದೆ.
ಬುಧವಾರ ಬೆಳಿಗ್ಗೆ ಗನ್‌ಮನ್ ಜತೆಯಲ್ಲಿ ಇಲ್ಲದ ವೇಳೆ ಇಬ್ಬರು ಅಪರಿಚಿತರು ತಮ್ಮ...
ಉರ್ವ ಠಾಣೆಯ ಎಎಸ್ ಐ ಐತಪ್ಪ ಮೇಲೆ ಹಲ್ಲೆ
ಉರ್ವ ಠಾಣೆಯ ಎಎಸ್ ಐ ಐತಪ್ಪ ಮೇಲೆ ಹಲ್ಲೆ
ಮಂಗಳೂರು: ಉರ್ವ ಪೋಲಿಸ್ ಠಾಣೆಯ ಎಎಸ್ ಐ ಐತಪ್ಪ ಎಂಬವರ ಮೇಲೆ ಬುಧವಾರ ಬೆಳಗ್ಗಿನ ಜಾವ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.
ಗಂಭೀರವಾಗಿ ಗಾಯಗೊಂಡ ಐತಪ್ಪರನ್ನು ನಗರದ...



















