ಮಾಜಿ ಕೇಂದ್ರ ಸಚಿವ, ಹಾಲಿ ಸಂಸದ ಶ್ರೀನಿವಾಸ ಪ್ರಸಾದ್ ನಿಧನ
ಮಾಜಿ ಕೇಂದ್ರ ಸಚಿವ, ಹಾಲಿ ಸಂಸದ ಶ್ರೀನಿವಾಸ ಪ್ರಸಾದ್ ನಿಧನ
ಬೆಂಗಳೂರು : ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ (76) ಅವರು ರಾತ್ರಿ 1.20ಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಬಹು ಅಂಗಾಂಗ ಸಮಸ್ಯೆಗಳಿಂದ...
ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಸೆರೆ
ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಸೆರೆ
ಮಂಗಳೂರು: ಮಂಗಳೂರು ನಗರದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾದಕ ವಸ್ತುವಾದ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಮೂವರನ್ನು ಗಾಂಜಾ ಮತ್ತು ಮಾರಾಟ ಮಾಡಲು ಉಪಯೋಗಿಸಿದ ದ್ವಿಚಕ್ರ...
2023ರ ಸಾಲಿನ ದಾಂತಿ ಪುರಸ್ಕಾರಕ್ಕೆ ವಿನಿಶಾ ರೊಡ್ರಿಗಸ್ ಇವರ ಎತ್ತಿನ ಗಾಡಿ ಎಕ್ಸ್ ಪ್ರೆಸ್ -2 ಪುಸ್ತಕ ಆಯ್ಕೆ
2023ರ ಸಾಲಿನ ದಾಂತಿ ಪುರಸ್ಕಾರಕ್ಕೆ ವಿನಿಶಾ ರೊಡ್ರಿಗಸ್ ಇವರ ಎತ್ತಿನ ಗಾಡಿ ಎಕ್ಸ್ ಪ್ರೆಸ್ -2 ಪುಸ್ತಕ ಆಯ್ಕೆ
ಉಡುಪಿ: ಕಥೊಲಿಕ್ ಸಭಾ ಉಡುಪಿ ಪ್ರದೇಶ ಇವರು ಕನ್ನಡ ಭಾಶೆಯಲ್ಲಿ ಕ್ರೈಸ್ತ ಸಾಹಿತಿಗಳು...
ಮಾಲಿನ್ಯ ನಿಯಂತ್ರಿತ ಕೈಗಾರಿಕೋದ್ಯಮದಿಂದ ಅವಳಿ ಜಿಲ್ಲೆಗಳ ಅಭಿವೃದ್ದಿ- ಜಿಲ್ಲಾಧ್ಯಕ್ಷ ಡಿ. ಆರ್. ರಾಜು
ಮಾಲಿನ್ಯ ನಿಯಂತ್ರಿತ ಕೈಗಾರಿಕೋದ್ಯಮದಿಂದ ಅವಳಿ ಜಿಲ್ಲೆಗಳ ಅಭಿವೃದ್ದಿ- ಜಿಲ್ಲಾಧ್ಯಕ್ಷ ಡಿ. ಆರ್. ರಾಜು
ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸರ್ವತೋಮುಖ ಅಭಿವೃದ್ಧಿಗಾಗಿ ಪೇಜಾವರ ಶ್ರೀಗಳ ಆಶೀರ್ವಾದದಿಂದ ತೋನ್ಸೆ ಜಯಕೃಷ್ಣ ಎ. ಶೆಟ್ಟಿಯವರ...
ದುಬೈ ಗಡಿನಾಡ ಉತ್ಸವ-2023 ಆಮಂತ್ರಣ ಪತ್ರಿಕೆ ಬಿಡುಗಡೆ
ದುಬೈ ಗಡಿನಾಡ ಉತ್ಸವ-2023 ಆಮಂತ್ರಣ ಪತ್ರಿಕೆ ಬಿಡುಗಡೆ
ದುಬೈ : ದುಬೈನಲ್ಲಿ ಡಿ.10 ರಂದು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ಯು.ಎ.ಇ. ದುಬೈ ಘಟಕದ ವತಿಯಿಂದ ಅದ್ದೂರಿಯಾಗಿ ನಡೆಯಲಿರುವ "ದುಬೈ ಗಡಿನಾಡ ಉತ್ಸವ-2023"ಕಾರ್ಯಕ್ರಮದ...
ಗಣಿ ಅಧಿಕಾರಿ ಮರು ವರ್ಗಾವಣೆಗೆ ಕುರಿತ ಮಾಧ್ಯಮ ವರದಿಗೆ ಪ್ರಖ್ಯಾತ್ ಶೆಟ್ಟಿ ಸ್ಪಷ್ಟನೆ
ಗಣಿ ಅಧಿಕಾರಿ ಮರು ವರ್ಗಾವಣೆಗೆ ಕುರಿತ ಮಾಧ್ಯಮ ವರದಿಗೆ ಪ್ರಖ್ಯಾತ್ ಶೆಟ್ಟಿ ಸ್ಪಷ್ಟನೆ
ಉಡುಪಿ: ಗಣಿ ಅಧಿಕಾರಿ ಸಂದೀಪ್ ಜಿ ಉಡುಪಿ ಜಿಲ್ಲೆಗೆ ಮರುವರ್ಗಾವಣೆಗೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಮುಖಂಡರು ಎಂಬ ಶೀರ್ಷಿಕೆಯಡಿ ಕೆಲವೊಂದು...
ಮುಕ್ಕದಲ್ಲಿ ಬಾವಾ ಚುರುಕಿನ ಪ್ರಚಾರ, ಎ.23 ರಂದು ನಾಮಪತ್ರ ಸಲ್ಲಿಕೆ
ಮುಕ್ಕದಲ್ಲಿ ಬಾವಾ ಚುರುಕಿನ ಪ್ರಚಾರ, ಎ.23 ರಂದು ನಾಮಪತ್ರ ಸಲ್ಲಿಕೆ
ಮಂಗಳೂರು: ಕಳೆದ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷವು ನೀಡಿರುವ ಚುನಾವಣಾ ಪ್ರಣಾಳಿಕೆಯ ಬಹುತೇಕ ಯೋಜನೆಗಳನ್ನು ಸಿದ್ಧರಾಮಯ್ಯ ನೇತೃತ್ವದ ಸರಕಾರ ಅನುಷ್ಠಾನಗೊಳಿಸಿದೆ. ಮಾತ್ರವಲ್ಲದೆ...
ಕೊರ್ಗಿ ಮಾಲತಿ ಶೆಟ್ಟಿ ನಿಗೂಢ ನಾಪತ್ತೆ ಪ್ರಕರಣಕ್ಕೆ ತಿರುವು: ಕೊಲೆ ಪ್ರಕರಣ ದಾಖಲು
ಕೊರ್ಗಿ ಮಾಲತಿ ಶೆಟ್ಟಿ ನಿಗೂಢ ನಾಪತ್ತೆ ಪ್ರಕರಣಕ್ಕೆ ತಿರುವು: ಕೊಲೆ ಪ್ರಕರಣ ದಾಖಲು
ಕುಂದಾಪುರ: ಮೂರು ವರ್ಷಗಳ ಹಿಂದೆ ನಿಗೂಢ ನಾಪತ್ತೆಯಾಗಿರುವ ತಾಲೂಕಿನ ಕೊರ್ಗಿ ಗ್ರಾಮದ ಮಾಲತಿ ಶೆಟ್ಟಿ(65) ಪ್ರಕರಣ ತಿರುವು ಪಡೆದುಕೊಂಡಿದೆ. ಹೈಕೋರ್ಟ್...
ಮಂಗಳೂರು| ಕ್ಲಾಕ್ ಟವರ್ ಬಳಿ ಅಗ್ನಿ ಅವಘಡ: ಸುಟ್ಟು ಕರಕಲಾದ ಎರಡು ಅಂಗಡಿಗಳು
ಕ್ಲಾಕ್ ಟವರ್ ಬಳಿ ಅಗ್ನಿ ಅವಘಡ: ಸುಟ್ಟು ಕರಕಲಾದ ಎರಡು ಅಂಗಡಿಗಳು
ಮಂಗಳೂರು: ನಗರದ ಕ್ಲಾಕ್ ಟವರ್ ಬಳಿ ಅಗ್ನಿ ಅವಘಡ ಸಂಭವಿಸಿ ಎರಡು ಅಂಗಡಿಗಳು ಸಂಪೂರ್ಣ ಸುಟ್ಟು ಕರಕಲಾದ ಘಟನೆ ನಡೆದಿದೆ.
...
ಕುಂದಾಪುರ : ನವರಾತ್ರಿ ಉತ್ಸವಕ್ಕೆಂದು ಮಾಡಿದ್ದ ವಿದ್ಯುತ್ ಅಲಂಕಾರದ ಕೇಬಲ್ ತಾಗಿ ಬಾಲಕ ಸಾವು
ಕುಂದಾಪುರ : ನವರಾತ್ರಿ ಉತ್ಸವಕ್ಕೆಂದು ಮಾಡಿದ್ದ ವಿದ್ಯುತ್ ಅಲಂಕಾರದ ಕೇಬಲ್ ತಾಗಿ ಬಾಲಕ ಸಾವು
ಕುಂದಾಪುರ : ನವರಾತ್ರಿ ಉತ್ಸವಕ್ಕೆಂದು ಮಾಡಿದ್ದ ವಿದ್ಯುತ್ ಅಲಂಕಾರದ ಕೇಬಲ್ ತಾಗಿ 16 ವರ್ಷದ ಬಾಲಕನೋರ್ವ ಮೃತಪಟ್ಟ ಘಟನೆ...




























