ಮೊಗವೀರ್ಸ್ ಅಸೋಸಿಯೇಷನ್ ಕುವೈತ್ (ಒಂಏ) ವತಿಯಿಂದ ಸನ್ಮಾನ ಸಮಾರಂಭ

ಮೊಗವೀರ್ಸ್ ಅಸೋಸಿಯೇಷನ್ ಕುವೈತ್ (ಒಂಏ) ವತಿಯಿಂದ ಸನ್ಮಾನ ಸಮಾರಂಭ ಕುವೈತ್: ಮೊಗವೀರ ಅಸೋಸಿಯೇಷನ್ ಕುವೈತ್ (ಒಂಏ) ವತಿಯಿಂದ ಕುವೈತ್ ಪ್ರವಾಸದಲ್ಲಿದ್ದ, ಶ್ರೀಯುತ ಪ್ರಮೋದ್ ಮಧ್ವರಾಜ್ (ಮಾಜಿ ಸಚಿವರು, ಕರ್ನಾಟಕ ಸರಕಾರ-ಮೀನುಗಾರಿಕೆ, ಯುವ ಸಬಲೀಕರಣ ಮತ್ತು...

ಯುಜಿಡಿ ದುರಸ್ತಿಗೆ ಸಾರ್ವಜನಿಕ ಸಹಕಾರ ನೀಡಲು ಮನಪಾ ಮನವಿ

ಯುಜಿಡಿ ದುರಸ್ತಿಗೆ ಸಾರ್ವಜನಿಕ ಸಹಕಾರ ನೀಡಲು ಮನಪಾ ಮನವಿ ಮ0ಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಸ್ತಿತ್ವದಲ್ಲಿರುವ ಒಳಚರಂಡಿ ವ್ಯವಸ್ಥೆಯು 1970ರ ದಶಕದಲ್ಲಿ ಅನುಷ್ಠಾನಗೊಂಡಿರುತ್ತದೆ. (ಹಳೆಯ ಮುನ್ಸಿಪಲ್ ಪ್ರದೇಶ) ಮೂಲ ಒಳಚರಂಡಿ ಯೋಜನೆಯ...

52 ವರ್ಷ ಪ್ರಾಯದ ವ್ಯಕ್ತಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

52 ವರ್ಷ ಪ್ರಾಯದ ವ್ಯಕ್ತಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಮಂಗಳೂರು: 52 ವರ್ಷ ಪ್ರಾಯದ ವ್ಯಕ್ತಿಯೋರ್ವರ ಶವ ನೇಣುಬಿಗಿದ ಸ್ಥಿತಿಯಲ್ಲಿ ಗುರುಪುರ ರೋಸಾಮಿಸ್ತಿಕಾ ಬಳಿಯ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಮೃತರನ್ನು ನಾಗೋರಿ ನಿವಾಸಿ...

ರಕ್ತದಾನದ ಅವಕಾಶ ಸಿಗುವುದೇ ಒಂದು ಪುಣ್ಯ – ಮೀನಾಕ್ಷಿ ಮಾಧವ ಬನ್ನಂಜೆ

ರಕ್ತದಾನದ ಅವಕಾಶ ಸಿಗುವುದೇ ಒಂದು ಪುಣ್ಯ – ಮೀನಾಕ್ಷಿ ಮಾಧವ ಬನ್ನಂಜೆ ಉದ್ಯಾವರ: ರಕ್ತದಾನ ಮಾಡುವುದು ಒಂದು ಪುಣ್ಯದ ಕೆಲಸ ಹೌದು, ಆದರೆ ರಕ್ತದಾನ ಮಾಡುವ ಅವಕಾಶ ಸಿಗುವುದೇ ಒಂದು ಪುಣ್ಯ, ಏಕೆಂದರೆ ಇಂದಿನ...

ಮುಕ್ತವಾಹಿನಿ ವತಿಯಿಂದ ಕೊಡಿಹಬ್ಬಕ್ಕೆ ಮನೋರಂಜನೆಯ ಮಹಾಪೂರ

ಮುಕ್ತವಾಹಿನಿ ವತಿಯಿಂದ ಕೊಡಿಹಬ್ಬಕ್ಕೆ ಮನೋರಂಜನೆಯ ಮಹಾಪೂರ ಉಡುಪಿ: ಇತಿಹಾಸ ಪ್ರಸಿದ್ಧ ಕೋಟೇಶ್ವರದ ಕೊಡಿಹಬ್ಬದ ಪ್ರಯುಕ್ತ ಮುಕ್ತ ವಾಹಿನಿ ವತಿಯಿಂದ ಹಲವಾರು ಸಾಂಸ್ಕøತಿಕ ಮತ್ತು ಸ್ಪರ್ಧಾತ್ಮಕ ಕಾರ್ಯಕ್ರಮಗಳು 3 ಮತ್ತು 4ನೇ ತಾರೀಕಿನಂದು ನಡೆಯಲಿವೆ. ಜಾತ್ರಾಸ್ಥಳದ ಸಮೀಪವಿರುವ...

ದತ್ತ ಜಯಂತಿ; ಗೋರಿಗಳು ಎಷ್ಟು ಮುಖ್ಯವೋ ಅದಕ್ಕಿಂತ ನನ್ನ ಪೊಲೀಸರ ಜೀವದ ರಕ್ಷಣೆ ಹೆಚ್ಚು ಮುಖ್ಯ ; ಅಣ್ಣಾಮಲೈ...

ದತ್ತ ಜಯಂತಿ; ಗೋರಿಗಳು ಎಷ್ಟು ಮುಖ್ಯವೋ ಅದಕ್ಕಿಂತ ನನ್ನ ಪೊಲೀಸರ ಜೀವದ ರಕ್ಷಣೆ ಹೆಚ್ಚು ಮುಖ್ಯ ; ಅಣ್ಣಾಮಲೈ ಖಡಕ್ ಮಾತು ಚಿಕ್ಕಮಗಳೂರು:  ಬಾಬಾಬುಡಾನ್ ಗಿರಿಯಲ್ಲಿ ಇರುವ ಗೋರಿಗಳು ಎಷ್ಟು ಮುಖ್ಯವೋ ನನಗೆ ನನ್ನ...

ರಸ್ತೆ ಕಾಮಗಾರಿ ನಡೆಯಲಿರುವ ಬಜಾಲ್ ಪರಿಸರಕ್ಕೆ ಶಾಸಕ ಕಾಮತ್ ಭೇಟಿ

ರಸ್ತೆ ಕಾಮಗಾರಿ ನಡೆಯಲಿರುವ ಬಜಾಲ್ ಪರಿಸರಕ್ಕೆ ಶಾಸಕ ಕಾಮತ್ ಭೇಟಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 53 ನೇ ಬಜಾಲ್ ವಾರ್ಡಿನ ಜಲ್ಲಿಗುಡ್ಡೆ ಪರಿಸರಕ್ಕೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್...

ಗ್ಯಾಸ್ ಮತ್ತು ಪಡಿತರ ಬಳಕೆದಾರರ ಸಭೆ

ಗ್ಯಾಸ್ ಮತ್ತು ಪಡಿತರ ಬಳಕೆದಾರರ ಸಭೆ ಮಂಗಳೂರು: ಗ್ಯಾಸ್ ಮತ್ತು ಪಡಿತರ ಬಳಕೆದಾರರ ಸಭೆಯು ಇತ್ತೀಚೆಗೆ ವಿಶ್ವನಾಥ್ ಕೆ.ಬಿ.ಯವರ ಅಧ್ಯಕ್ಷತೆಯಲ್ಲಿ ಜರಗಿತು. ಅಡುಗೆ ಅನಿಲಕ್ಕೆ ಸಂಬಂಧಿಸಿದ ಹಲವು ದೂರುಗಳು ಈಗಲೂ ಗ್ರಾಹಕರಿಂದ ಬರುತ್ತಿದ್ದು ಅದಕ್ಕೆ...

ಜ.22-23: ಜಿಲ್ಲೆಯಲ್ಲಿ ಸೀ ವಿಜಿಲ್ ಅಣಕು ಕಾರ್ಯಾಚರಣೆ- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ 

ಜ.22-23: ಜಿಲ್ಲೆಯಲ್ಲಿ ಸೀ ವಿಜಿಲ್ ಅಣಕು ಕಾರ್ಯಾಚರಣೆ- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ  ಉಡುಪಿ:    ಜಿಲ್ಲೆಯಲ್ಲಿ ಭಯೋತ್ಪಾದಕ ದಾಳಿಗಳನ್ನು  ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ಹಾಗೂ ಭದ್ರತಾ ದೃಷ್ಠಿಯಿಂದ ಪ್ರಸ್ತುತ ಇರುವ ರಕ್ಷಣಾ ಕ್ರಮಗಳು ಹೇಗೆ...

ದೀಪಕ್ ಕೊಲೆ ಪ್ರಕರಣ ಪಾಪ್ಯುಲರ್ ಫ್ರಂಟ್ ಮೇಲಿನ ಆರೋಪ ಖಂಡನೀಯ: ನವಾಝ್ ಉಳ್ಳಾಲ್

ದೀಪಕ್ ಕೊಲೆ ಪ್ರಕರಣ ಪಾಪ್ಯುಲರ್ ಫ್ರಂಟ್ ಮೇಲಿನ ಆರೋಪ ಖಂಡನೀಯ: ನವಾಝ್ ಉಳ್ಳಾಲ್ ಮಂಗಳೂರು: ದೀಪಕ್ ಕೊಲೆ ಪ್ರಕರಣವು ಕ್ರಿಮಿನಲ್ ಹಿನ್ನೆಲೆಯಿರುವ ವ್ಯಕ್ತಿಗಳ ಕೃತ್ಯವೆಂದು ದಟ್ಟವಾಗಿ ಕಾಣುತ್ತದೆ, ಆದರೆ ಇಂದು ಬಿಜೆಪಿ ಹಾಗು ಕಾಂಗ್ರೆಸ್...

Members Login

Obituary

Congratulations