ಭೋಪಾಲ್ ಎನ್ಕೌಂಟರ್: ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಎಸ್.ಐ.ಓ ಪ್ರತಿಭಟನೆ
ಭೋಪಾಲ್ ಎನ್ಕೌಂಟರ್: ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಎಸ್.ಐ.ಓ ಪ್ರತಿಭಟನೆ
ಮಂಗಳೂರು: ಭೋಪಾಲಿನಲ್ಲಿ ವಿಚಾರಣಾಧೀನ ಕೈದಿಗಳನ್ನು ಮಧ್ಯಪ್ರದೇಶ ಪೊಲೀಸರು ಎನ್ಕೌಂಟರ್ ಮಾಡಿರುವ ಬಗ್ಗೆ ಹಲವಾರು ಅನುಮಾನಗಳು ಮಾಧ್ಯಮ ಗಳಿಂದ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹೊರಬರುತ್ತಿದ್ದು, ಇದರಿಂದಾಗಿ...
ಆಳ್ವಾಸ್ ವಿದ್ಯಾರ್ಥಿಸಿರಿ-ಸಿನಿಸಿರಿ ಉದ್ಘಾಟನೆ
ಆಳ್ವಾಸ್ ವಿದ್ಯಾರ್ಥಿಸಿರಿ-ಸಿನಿಸಿರಿ ಉದ್ಘಾಟನೆ
ಮೂಡುಬಿದಿರೆ: ಆಳ್ವಾಸ್ ನುಡಿಸಿರಿ- ಕನ್ನಡ ನಾಡು, ನುಡಿ, ಸಂಸ್ಕøತಿಯ ರಾಷ್ಟ್ರೀಯ ಸಮ್ಮೇಳನದ ಅಂಗವಾಗಿ ಆಳ್ವಾಸ್ `ವಿದ್ಯಾರ್ಥಿ ಸಿರಿ'-ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ ಹಾಗೂ `ಆಳ್ವಾಸ್ ಸಿನಿಸಿರಿ'-ಮಿನಿ ಚಲನಚಿತ್ರೋತ್ಸವವನ್ನು ಇಲ್ಲಿನ ರತ್ನಾಕರವರ್ಣಿ ವೇದಿಕೆಯಲ್ಲಿ...
ನಾಪತ್ತೆಯಾದ ಮೀನುಗಾರರನ್ನು ಹುಡುಕಲು ವಿಫಲವಾದ ಸಚಿವರು ರಾಜೀನಾಮೆ ನೀಡಲಿ – ಯಶ್ಪಾಲ್ ಸುವರ್ಣ
ನಾಪತ್ತೆಯಾದ ಮೀನುಗಾರರನ್ನು ಹುಡುಕಲು ವಿಫಲವಾದ ಸಚಿವರು ರಾಜೀನಾಮೆ ನೀಡಲಿ – ಯಶ್ಪಾಲ್ ಸುವರ್ಣ
ಉಡುಪಿ: ಮೀನುಗಾರರ ಹಿತವನ್ನು ಕಾಪಾಡಲು ಸಾಧ್ಯವಾಗದ ಮೀನುಗಾರಿಕಾ ಸಚಿವರು ಕೂಡಲೇ ನೈತಿಕ ಹೊಣೆ ಹೊತ್ತು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು....
ಏ. ಜೆ. ದಂತ ವೈದ್ಯಕೀಯ ಕಾಲೇಜಿನ ೧೦ ನೇಯ ಘಟಿಕೋತ್ಸವ ಹಾಗು ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ
ಏ. ಜೆ. ದಂತ ವೈದ್ಯಕೀಯ ಕಾಲೇಜಿನ ೧೦ ನೇಯ ಘಟಿಕೋತ್ಸವ ಹಾಗು ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ
ಮಂಗಳೂರಿನ ಏ ಜೆ ವೈದ್ಯಕೀಯ ಕಾಲೇಜಿನ ೧೦ ನೇಯ ಘಟಿಕೋತ್ಸವ ಹಾಗು ಕಾಲೇಜಿನ ವಾರ್ಷಿಕೋತ್ಸವ ಸಮಾರಂಭವು ನವೆಂಬರ್...
ಯಕ್ಷಗಾನ ಪ್ರಸಂಗ ಕೃತಿಗಳನ್ನು ಸಾಹಿತ್ಯ ಕೃತಿಗಳೆಂದು ಪರಿಗಣಿಸಿ
ಯಕ್ಷಗಾನ ಪ್ರಸಂಗ ಕೃತಿಗಳನ್ನು ಸಾಹಿತ್ಯ ಕೃತಿಗಳೆಂದು ಪರಿಗಣಿಸಿ
ದೆಹಲಿ: ಕರ್ನಾಟಕದ ಕರಾವಳಿಯ ಕಲೆ ಯಕ್ಷಗಾನ. ಇದರ ಪ್ರಸಂಗ ಕೃತಿಯನ್ನು ಮತ್ತು ಕರ್ನಾಟಕ ಸರ್ಕಾರದ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ಸಾಹಿತ್ಯ...
ಮಂಗಳೂರು: ಎಪ್ರಿಲ್ 25 ರಂದು ಬ್ಯಾರಿ ನಾಟಕಗಳ ಪುಸ್ತಕ ಹಾಗೂ ಬ್ಯಾರಿ ಹಾಡುಗಳ ಸಿ.ಡಿ. ಬಿಡುಗಡೆ ಸಮಾರಂಭ
ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ದಿನಾಂಕ 27-04-2015ರ ಸೋಮವಾರದಂದು ಮಧ್ಯಾಹ್ನ 2:30 ಗಂಟೆಗೆ ಹಂಪನಕಟ್ಟೆಯ ಹೋಟೆಲ್ ಶ್ರೀನಿವಾಸ್ ಸಭಾಂಗಣದಲ್ಲಿ "ಎರಂಟೆ"- ಎರಡು ಬ್ಯಾರಿ ನಾಟಕಗಳ ಪುಸ್ತಕ ಹಾಗೂ "ಕೊತ್ತಿಪ್ಪೂ"- ಬ್ಯಾರಿ ಹಾಡುಗಳ...
ಆಳ್ವಾಸ್ ವಿದ್ಯಾರ್ಥಿಗಳಿಂದ ಶಾಲಾ ಮಕ್ಕಳಿಗೆ ಕಂಪ್ಯೂಟರ್ ತರಬೇತಿ
ಆಳ್ವಾಸ್ ವಿದ್ಯಾರ್ಥಿಗಳಿಂದ ಶಾಲಾ ಮಕ್ಕಳಿಗೆ ಕಂಪ್ಯೂಟರ್ ತರಬೇತಿ
ಮೂಡುಬಿದಿರೆ: ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಕಂಪ್ಯೂಟರ್ ಜ್ಞಾನ ಬಹಳ ಅಗತ್ಯವಾದುದು. ಮೂಲಭೂತ ಕಂಪ್ಯೂಟರ್ ತಿಳಿವಳಿಕೆ ಪ್ರತಿಯೊಂದು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದ ಜ್ಞಾನದೊಂದಿಗೆ ತಿಳಿದುಕೊಳ್ಳುವುದು ಎಲ್ಲರಿಗೂ ಕಷ್ಟ ಸಾಧ್ಯ....
ಬೀಡಿನಗುಡ್ಡೆಯಲ್ಲಿ ಆ್ಯಕ್ಟಿವಾಗೆ ಟಿಪ್ಪರ್ ಡಿಕ್ಕಿ: 2 ಸಾವು
ಉಡುಪಿ: ಟಿಪ್ಪರ್ ಲಾರಿಯೊಂದು ಏಕಾಎಕಿಯಾಗಿ ಆ್ಯಕ್ಟಿವಾಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಉಡುಪಿಯ ಬೀಡಿನಗುಡ್ಡೆಯಲ್ಲಿ ಶನಿವಾರ ನಡೆದಿದೆ.
ಘಟನೆಯಲ್ಲಿ ಮೃತಪಟ್ಟವರನ್ನು ಭಟ್ಕಳದ ನಾರಾಯಣ ಹಾಗೂ ರಾಮ್ ದಾಸ್ ಎಂಬುದಾಗಿ ಗುರುತಿಸಲಾಗಿದೆ....
ಉಡುಪಿ: ಮಳೆಗಾಲದಲ್ಲಿ ವಿದ್ಯುತ್ ಅಡಚಣೆಗಳನ್ನು ತುರ್ತಾಗಿ ನಿರ್ವಹಿಸಿ; ಶಾಸಕ ಮಧ್ವರಾಜ್
ಉಡುಪಿ: ಉಡುಪಿ ವಿಧಾನ ಸಭಾ ಕ್ಷೇತ್ರದ ಗ್ರಾಹಕರ ವಿದ್ಯುತ್ ಸಲಹಾ ಸಮಿತಿಯ ಸಭೆಯು ಶಾಸಕರಾದ ಶ್ರೀ ಪ್ರಮೋದ್ ಮಧ್ವರಾಜ್‍ರವರ ಅಧ್ಯಕತೆಯಲ್ಲಿ ಮೇ 6ರಂದು ಉಡುಪಿ ಮೆಸ್ಕಾಂ ಕಛೇರಿ ಆವರಣದಲ್ಲಿ ಜರುಗಿತು.
ಮಳೆಗಾಲದ ಅವಧಿಯಲ್ಲಿ ಸಂಜೆ...
ನಗರಸಭೆ ಕಸ ವಿಲೇವಾರಿಗಾಗಿ ಬಯೋ ಮಿಥನೇಷನ್ ಘಟಕ ಉದ್ಘಾಟನೆ
ನಗರಸಭೆ ಕಸ ವಿಲೇವಾರಿಗಾಗಿ ಬಯೋ ಮಿಥನೇಷನ್ ಘಟಕ ಉದ್ಘಾಟನೆ
ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಹಸಿ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು, 39.57 ಲಕ್ಷ ವೆಚ್ಚದಲ್ಲಿ , ನಗರದ ಬೀಡಿನಗುಡ್ಡೆಯಲ್ಲಿ ನಿರ್ಮಿಸಲಾದ ಬಯೋ...




















