ಮಂಗಳೂರು: ಶಾಸಕ ಜೆ ಆರ್ ಲೋಬೊರಿಂದ ಸೂಟರ್ ಪೇಟೆ ಕಾಂಕ್ರೀಟಿಕರಣ ಕಾಮಗಾರಿಯ ಗುದ್ದಲಿ ಪೂಜೆ
ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಜೆ. ಆರ್. ಲೋಬೊರವರ ಶಿಫಾರಸಿನ ಮೇರೆಗೆ ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ ಸೂಟರ್‍ಪೇಟೆ 1ನೇ ಮತ್ತು 2ನೇ ಅಡ್ಡರಸ್ತೆ ಹಾಗೂ 1ನೇ ಎಡರಸ್ತೆ...
ಉಡುಪಿ: ಪಿಯುಸಿ ಪರೀಕ್ಷೆ ಜಿಲ್ಲೆಯಲ್ಲಿ ಹುಡುಗಿಯರು ಮೇಲುಗೈ; ಗ್ರಾಮೀಣ ವಿದ್ಯಾರ್ಥಿಗಳು ಮುಂದೆ
ಉಡುಪಿ ಃ ಈ ಬಾರಿಯೂ ಪದವಿ ಪೂರ್ವ ಪರೀಕ್ಷೆಯ ಫಲಿತಾಂಶದಲ್ಲಿ ಉಡುಪಿ ಜಿಲ್ಲೆಯ
ಹುಡುಗಿಯರೇ ಹುಡುಗರಿಗಿಂತ ಮುಂದಿದ್ದಾರೆ, ಅಲ್ಲದೇ ಈ ಬಾರಿಯೂ ಗ್ರಾಮೀಣ ಪ್ರದೇಶದ
ವಿದ್ಯಾರ್ಥಿಗಳು ನಗರ ಪ್ರದೇಶದ ವಿದ್ಯಾರ್ಥಿಗಳನ್ನು ಹಿಂದಿಕ್ಕಿದ್ದಾರೆ.
ಉಡುಪಿ ಜಿಲ್ಲೆ ಈ ಬಾರಿ...
ಮುನಿಯಾಲು ಉದಯ್ ಶೆಟ್ಟಿ ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿಯೆಂದು ಘೋಷಿಸಿ – ಕಾರ್ಯಕರ್ತರ ಆಗ್ರಹ
ಮುನಿಯಾಲು ಉದಯ್ ಶೆಟ್ಟಿ ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿಯೆಂದು ಘೋಷಿಸಿ - ಕಾರ್ಯಕರ್ತರ ಆಗ್ರಹ
ಕಾರ್ಕಳ: ಮುನಿಯಾಲು ಉದಯ್ ಶೆಟ್ಟಿಯವರು ಕಳೆದ ಹಲವಾರು ವರ್ಷಗಳಿಂದ ಪಕ್ಷ ಸಂಘಟನೆಗೆ ಒತ್ತುಕೊಟ್ಟು ಕಾರ್ಯಕರ್ತರನ್ನು ಒಟ್ಟು ಸೇರಿಸಿ ಪಕ್ಷದ ಬೆಳವಣಿಗೆಗೆ ಕಾರಣರಾಗಿದ್ದು...
ಮಂಗಳೂರು: ನರೇಂದ್ರ ಮೋದಿ ದೇಶದ 130 ಕೋಟಿ ಭಾರತೀಯರನ್ನು ಆಶ್ವಾಸನೆಗಳಿಂದ ಹೀಯಾಳಿಸಿದ್ದಾರೆ – ಜನಾರ್ದನ ಪೂಜಾರಿ
ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ದೇಶದ 130 ಕೋಟಿ ಭಾರತೀಯರನ್ನು ತನ್ನ ಸುಳ್ಳು ಆಶ್ವಾಸನೆಗಳಿಂದ ಹೀಯಾಳಿಸಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮಾಜಿ ಕೇಂದ್ರ ಸಚಿವ ಬಿ ಜನಾರ್ದನ ಪೂಜಾರಿ ಆರೋಪಿಸಿದ್ದಾರೆ.
ಅವರು ನಗರದಲ್ಲಿ...
ಏಪ್ಪತ್ತು ವರುಷಗಳಲ್ಲಿ ದೇಶ ಕಟ್ಟಿದ್ದೆ ಕಾಂಗ್ರೆಸ್- ಮಹಾಬಲ ಮಾರ್ಲ
ಏಪ್ಪತ್ತು ವರುಷಗಳಲ್ಲಿ ದೇಶ ಕಟ್ಟಿದ್ದೆ ಕಾಂಗ್ರೆಸ್- ಮಹಾಬಲ ಮಾರ್ಲ
ಮಂಗಳೂರುಃ ಕಳೆದ ಐದು ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಬ್ಬರದ ಭಾಷಣ ಮತ್ತು ಪ್ರಚಾರ ನಡೆದಿದೆಯೇ ಹೊರತು ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಏಪ್ಪತ್ತು...
ಭಟ್ಕಳ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭಟ್ಕಳಿಗನಿಗೆ ಕಿರಿಕಿರಿ!
ಭಟ್ಕಳ: ಭಟ್ಕಳಿಗನೆಂಬ ಕಾರಣಕ್ಕೆ ವಿದೇಶಕ್ಕೆ ತೆರಳಲು ಅನುವಾಗಿದ್ದ ಯುವಕನೋರ್ವನನ್ನು ತಡೆದು ನಿಲ್ಲಿಸಿದ ವಲಸೆ ವಿಭಾಗದ ಅಧಿಕಾರಿಗಳು, ವಿಚಾರಣೆಯ ನೆಪದಲ್ಲಿ ಆತನ ಕಿರಿಕಿರಿ ನೀಡಿ ಪ್ರಯಾಣ ಮೊಟಕಿಗೆ ಕಾರಣವಾದ ಘಟನೆ ಬುಧವಾರ ಬೆಂಗಳೂರು ಅಂತರಾಷ್ಟ್ರೀಯ...
ರಾಜ್ಯ ಬಜೆಟ್: ಜನೆತೆಗೆ ಅಭೂತಪೂರ್ವ ಕೊಡುಗೆ- ಸಚಿವ ರಮಾನಾಥ ರೈ
ರಾಜ್ಯ ಬಜೆಟ್: ಜನೆತೆಗೆ ಅಭೂತಪೂರ್ವ ಕೊಡುಗೆ- ಸಚಿವ ರಮಾನಾಥ ರೈ
ಮಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಇವರು ಇಂದು ಸಾಮಾಜಿಕ ನ್ಯಾಯ, ಪ್ರಾದೇಶಿಕ ಸಮತೋಲನ, ಕೃಷಿ, ಕೈಗಾರಿಕೆ ಹಾಗೂ ಪ್ರವಾಸ್ಯೋದ್ಯಮ, ರೈತರು, ಕಾರ್ಮಿಕರು, ಯುವಜನತೆ,...
ಕಾಪು: ಕೋಟೆ-ಮಟ್ಟು: ವಿನಯ ನಿಲಯ ಮನೆ ಹಸ್ತಾಂತರ
ಕಾಪು: ಕೋಟೆ ಗ್ರಾಮ ಪಂಚಾಯತ್ ಮತ್ತು ಸರಕಾರೇತರ ಸಂಸ್ಥೆಯಾಗಿರುವ ಭಾರತೀಯ ಸಹಾಯ ಸೇವಾದ ಸಹಯೋಗದಲ್ಲಿ ಕಟಪಾಡಿ - ಕೋಟೆ ಗ್ರಾಮದ ಮಟ್ಟುವಿನ ಬಡ ಕುಟುಂಬದ ಜ್ಯೋತಿ ಕೋಟ್ಯಾನ್ ಎಂಬವರಿಗೆ ಸುಮಾರು ಮೂರು ಲಕ್ಷ...
ಕುಂದಾಪುರ ಗ್ರಾಮಾಂತರ ಠಾಣೆಗೆ ಮರಳುಗಳ್ಳರಿಂದ ಕಲ್ಲೆಸೆತ: ನಾಲ್ವರ ಬಂಧನ
ಕುಂದಾಪುರ ಗ್ರಾಮಾಂತರ ಠಾಣೆಗೆ ಮರಳುಗಳ್ಳರಿಂದ ಕಲ್ಲೆಸೆತ: ನಾಲ್ವರ ಬಂಧನ
ಕುಂದಾಪುರ: ಅಕ್ರಮ ಮರಳುಗಾರಿಕೆ ಸಂಬಂಧ ಓಮ್ನಿ ಕಾರನ್ನು ವಶಪಡಿಸಿಕೊಂಡಿರುವ ಕುಂದಾಪುರ ಗ್ರಾಮಾಂತರ ಪೊಲೀಸರ ಕ್ರಮವನ್ನು ವಿರೋಧಿಸಿ ದುಷ್ಕರ್ಮಿಗಳು ಕಂಡ್ಲೂರಿನಲ್ಲಿರುವ ಠಾಣೆಗೆ ಕಲ್ಲೆ ಎಸೆದು, ಸಿಬ್ಬಂದಿಗಳ...
ಡಾ| ಭರತ್ ಶೆಟ್ಟಿ ವೈ ರವರ ವಿರುದ್ಧ ಅವಮಾನಕರ ಸಂದೇಶ ಪಸರಿಸಿರುವ ವಿರುದ್ಧ ದೂರು ದಾಖಲು
ಡಾ| ಭರತ್ ಶೆಟ್ಟಿ ವೈ ರವರ ವಿರುದ್ಧ ಅವಮಾನಕರ ಸಂದೇಶ ಪಸರಿಸಿರುವ ವಿರುದ್ಧ ದೂರು ದಾಖಲು
ಮಂಗಳೂರು : ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯು ಅಭ್ಯರ್ಥಿ ಡಾ|...





















