ಉಡುಪಿ : ಮುಕ್ತ, ನ್ಯಾಯಯುತ,ಶಾಂತಿಯುತ ಚುನಾವಣೆಗೆ ಸಜ್ಜಾಗಿ: ಜಿಲ್ಲಾಧಿಕಾರಿ ಆದೇಶ
ಉಡುಪಿ, ಮೇ 08 (ಕರ್ನಾಟಕ ವಾರ್ತೆ):- ಉಡುಪಿ ಜಿಲ್ಲೆಯ 155 ಗ್ರಾಮಪಂಚಾಯತಿಗಳಿಗೆ ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ 29.5.15ರಂದು ಉಡುಪಿಯಲ್ಲಿ ಚುನಾವಣೆ ನಡೆಯಲಿದೆ. ಚುನಾವಣೆಯನ್ನು ಮುಕ್ತ, ಶಾಂತಿ ಮತ್ತು ನ್ಯಾಯಯುತವಾಗಿ ನಡೆಸಿ ಎಂದು...
ಬೆಳ್ತಂಗಡಿ ಕನ್ಯಾಡಿಯಲ್ಲಿ ಚುನಾವಣಾ ಸಭೆಯಲ್ಲಿ ಮಿಥುನ್‍ರೈ ಭಾಗಿ
ಬೆಳ್ತಂಗಡಿ ಕನ್ಯಾಡಿಯಲ್ಲಿ ಚುನಾವಣಾ ಸಭೆಯಲ್ಲಿ ಮಿಥುನ್ ರೈ ಭಾಗಿ
ಬೆಳ್ತಂಗಡಿ: ದ.ಕ. ಲೋಕಸಭಾಕ್ಷೇತ್ರದ ಕಾಂಗ್ರೆಸ್ ಜೆಡಿಎಸ್ ಪಕ್ಷದ ಅಭ್ಯರ್ಥಿ ಎಂ.ಮಿಥುನ್‍ರೈ ದಿನಾಂಕ ಬೆಳ್ತಂಗಡಿಯ ಕನ್ಯಾಡಿ ಪರಿಸರದಲ್ಲಿ ಜರಗಿದಚುನಾವಣಾ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದರು.
ಈ ಸಂದರ್ಭದಲ್ಲಿ...
ಅತ್ತೂರು ಜಾತ್ರೆಯ ಪ್ರಯುಕ್ತ ಭಿಕ್ಷುಕರಿಗೆ ರೂ 10.32 ಲಕ್ಷ ದಾನ ವಿತರಣೆ
ಅತ್ತೂರು ಜಾತ್ರೆಯ ಪ್ರಯುಕ್ತ ಭಿಕ್ಷುಕರಿಗೆ ರೂ 10.32 ಲಕ್ಷ ದಾನ ವಿತರಣೆ
ಕಾರ್ಕಳ: ಅತ್ತೂರು ಜಾತ್ರೆಯ ಪ್ರಯುಕ್ತ ಭಿಕ್ಷುಕರಿಗೆ ದಾನ ಕಾರ್ಯಕ್ರಮ ಶುಕ್ರವಾರ ಸಂತ ಲಾರೇನ್ಸ್ ಬಾಸಿಲಿಕಾದಲ್ಲಿ ನಡೆಯಿತು.
ಜಾತ್ರೆಯ ಸಂದರ್ಭ ಭಿಕ್ಷಾಟನೆಯನ್ನು ಸಂಪೂರ್ಣ ನಿಷೇಧಿಸಲಾಗಿದ್ದು, ಭಿಕ್ಷುಕರಿಗೆ...
ಮಿಥುನ್ ಎಂ ರೈ ಪರ ಮಾಜಿ ಶಾಸಕರಾದ ಲೋಬೊ, ಹರೀಶ್‍ಕುಮಾರ್ ಜಂಟಿ ಪ್ರಚಾರ
ಮಿಥುನ್ ಎಂ ರೈ ಪರ ಮಾಜಿ ಶಾಸಕರಾದ ಲೋಬೊ, ಹರೀಶ್‍ಕುಮಾರ್ ಜಂಟಿ ಪ್ರಚಾರ
ಹಳೇ ಬಂದರು ಪ್ರದೇಶದಲ್ಲಿ ಇಂದು ಬೆಳಿಗ್ಗೆ ಮಂಗಳೂರು ದಕ್ಷಿಣ ವಿಧಾನಸಭಾ ಮಾಜಿ ಶಾಸಕರಾದ ಶ್ರೀ.ಜೆ.ಆರ್.ಲೋಬೋ ಹಾಗೂ ವಿಧಾನ ಪರಿಷತ್ ಸದಸ್ಯ...
ವಿಧಾನಸಭಾ ಚುನಾವಣೆ ಘೋಷಣೆ -ತಕ್ಷಣದಿಂದ ನೀತಿಸಂಹಿತೆ ಜಾರಿ- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ
ವಿಧಾನಸಭಾ ಚುನಾವಣೆ ಘೋಷಣೆ -ತಕ್ಷಣದಿಂದ ನೀತಿಸಂಹಿತೆ ಜಾರಿ- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ
ಉಡುಪಿ: ಭಾರತ ಚುನಾವಣಾ ಆಯೋಗವು ಕರ್ನಾಟಕ ವಿಧಾನಸಭಾ ಕ್ಷೇತ್ರಗಳಿಗೆ ಸಾರ್ವತ್ರಿಕ ಚುನಾವಣೆ ಘೋಷಿಸಿದ್ದು, ತಕ್ಷಣದಿಂದ ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ ಎಂದು ಜಿಲ್ಲಾಧಿಕಾರಿ...
ಮಂಗಳೂರು: ಅಕ್ರಮವಾಗಿ ವ್ಯಕ್ತಿಯೋರ್ವರ ಸ್ಥಳಕ್ಕೆ ಪ್ರವೇಶ ದೂರು ದಾಖಲು
ಮಂಗಳೂರು: ಅಕ್ರಮವಾಗಿ ವ್ಯಕ್ತಿಯೋರ್ವರ ಸ್ಥಳಕ್ಕೆ ಪ್ರವೇಶ ಮಾಡಿ ಆವರಣ ಗೋಡೆಗೆ ಹಾನಿಗೊಳಿಸಿದ ಕುರಿತು ಜಾಗದ ಮ್ಹಾಲಕಿ ಸೆಲೈನ್ ಮಿನೇಜಸ್ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ
ಮೇ 21 ರಂದುಬೆಳಿಗ್ಗೆ ಹೆನ್ರಿ ಮಿನೇಜೆಸ್, ಆತನ...
ಎಸ್.ಡಿ.ಎಂ. ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ರೂಬಿಕ್ ಕ್ಯೂಬ್ ಗಿನ್ನೆಸ್ ದಾಖಲೆಗೆ
ಎಸ್.ಡಿ.ಎಂ. ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ರೂಬಿಕ್ ಕ್ಯೂಬ್ ಗಿನ್ನೆಸ್ ದಾಖಲೆಗೆ
ಉಜಿರೆ: ವಿದ್ಯಾರ್ಥಿಗಳು ರೂಬಿಕ್ ಕ್ಯೂಬ್ ರಚನೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಶಿಕ್ಷಣದ ಜೊತೆಗೆ ಸಾಹಿತ್ಯ, ಕಲೆ, ಸಂಶೋಧನೆಯನ್ನು ಹವ್ಯಾಸವನ್ನಾಗಿ ಬೆಳೆಸಿಕೊಂಡು ತಮ್ಮ ಉಜ್ವಲ ಭವಿಷ್ಯವನ್ನು...
ವಾಟ್ಸ್ ಆ್ಯಪ್ ಮೂಲಕ ಚುನಾವಣೆಯ ಪ್ರಚಾರ ; ಜೆಡಿಯು ಜಿಲ್ಲಾಧ್ಯಕ್ಷನ ವಿರುದ್ದ ದೂರು
ವಾಟ್ಸ್ ಆ್ಯಪ್ ಮೂಲಕ ಚುನಾವಣೆಯ ಪ್ರಚಾರ ; ಜೆಡಿಯು ಜಿಲ್ಲಾಧ್ಯಕ್ಷನ ವಿರುದ್ದ ದೂರು
ಕುಂದಾಪುರ: ವಾಟ್ಸ್ ಆ್ಯಪ್ ಮೂಲಕ ಚುನಾವಣೆಯ ಪ್ರಚಾರ ಮಾಡುವ ಮೂಲಕ ನೀತಿ ಸಂಹಿತ ಉಲ್ಲಂಘಿಸಿರುವ ಸಂಯುಕ್ತ ಜನತಾದಳದ ಜಿಲ್ಲಾಧ್ಯಕ್ಷರ ವಿರುದ್ದ...
ಉಡುಪಿ: ಕಟ್ಟಿಗೆ ಸಂಗ್ರಹಣಾ ಕೋಣೆಗೆ ಬೆಂಕಿ
ಉಡುಪಿ: ಪಡುಬಿದ್ರಿ ಠಾಣಾ ವ್ಯಾಪ್ತಿಯ ಎರ್ಮಾಳು ಬಡಾ ರಾಷ್ಟ್ರೀಯ ಹೆದ್ದಾತಿ 66ರ ಬುಧಿಯಾ ಪೆಟ್ರೋಲ್ ಪಂಪ್ ಎದುರಿನ ಮನೆಯೊಂದರ ಕಟ್ಟಿಗೆ ಸಂಗ್ರಹಣೆ ಮಾಡುವ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ತಗಲಿ ಲಕ್ಷಾಂತರ ರೂ ಮೌಲ್ಯದ...
ಪಿಣರಾಯಿ ಭೇಟಿ ವಿರೋಧಿಸಿ ದ.ಕ ಬಂದ್: ಜನಜೀವನ ಅಸ್ತವ್ಯಸ್ಥ
ಪಿಣರಾಯಿ ಭೇಟಿ ವಿರೋಧಿಸಿ ದ.ಕ ಬಂದ್: ಜನಜೀವನ ಅಸ್ತವ್ಯಸ್ಥ
ಮಂಗಳೂರು: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭೇಟಿ ವಿರೋಧಿಸಿ ಸಂಘ ಪರಿವಾರದಿಂದ ದಕ್ಷಿಣ ಕನ್ನಡ ಜಿಲ್ಲಾ ಬಂದ್ ನಿಂದಾಗಿ ಸಾಮಾನ್ಯ ಜನಜೀವನ ಸಂಪೂರ್ಣ ಅಸ್ತವಸ್ತ್ಯಗೊಂಡಿದೆ
ಜಿಲ್ಲೆಯಾದ್ಯಂತ...




















