ಬಂಟ್ವಾಳ: ಸಿಡಿಲು ಬಡಿತಕ್ಕೆ ಬಾಲಕ ಬಲಿ
ಬಂಟ್ವಾಳ: ಸೋಮವಾರ ಸಂಜೆ ಬಂಟ್ವಾಳ ಪಾಣೆಮಂಗಳೂರಿನಲ್ಲಿ ಸಿಡಿಲ ಹೊಡೆತಕ್ಕೆ ಬಾಲಕನೋರ್ವ ಮೃತಪಟ್ಟ ಘಟನೆ ವರದಿಯಾಗಿದೆ.
ಮೃತ ಬಾಲಕನ್ನು ಪಾಣೆಮಂಗಳೂರು ಆಲಡ್ಕ ನಿವಾಸಿಗಳಾದ ಯೂಸುಫ್ ಹಾಗೂ ಖದೀಜಮ್ಮ ರವರ ಪುತ್ರ ಅಬೂಬಕರ್ ಸಿದ್ದೀಖ್(16) ಎಂದು ಗುರುತಿಸಲಾಗಿದೆ....
ಕೇಂದ್ರದ ತಪ್ಪು ಆರ್ಥಿಕ ನೀತಿಯಿಂದ ಗೋಡಂಬಿ ಕಾರ್ಖಾನೆಗಳು ಸಂಕಷ್ಟದಲ್ಲಿ- ಪ್ರಮೋದ್ ಮಧ್ವರಾಜ್
ಕೇಂದ್ರದ ತಪ್ಪು ಆರ್ಥಿಕ ನೀತಿಯಿಂದ ಗೋಡಂಬಿ ಕಾರ್ಖಾನೆಗಳು ಸಂಕಷ್ಟದಲ್ಲಿ- ಪ್ರಮೋದ್ ಮಧ್ವರಾಜ್
ಕಾರ್ಕಳ: ಉಡುಪಿ ಜಿಲ್ಲೆಯಲ್ಲಿ ಸಾವಿರಾರು ಮಹಿಳೆಯರು ಗೋಡಂಬಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೇಂದ್ರದಲ್ಲಿ ಮನಮೋಹನ್ ಸಿಂಗ್ ಸರಕಾರ ಇರುವಾಗ ಗೋಡಂಬಿ ಉದ್ಯಮವು...
ಮುಂದಿನ ಐದು ವರ್ಷದಲ್ಲಿ ಕಾಪು ರಾಜ್ಯದ ಮಾದರಿ ಕ್ಷೇತ್ರವಾಗಿ ಬದಲಾಗಲಿದೆ. : ವಿನಯ್ ಕುಮಾರ್ ಸೊರಕೆ
ಮುಂದಿನ ಐದು ವರ್ಷದಲ್ಲಿ ಕಾಪು ರಾಜ್ಯದ ಮಾದರಿ ಕ್ಷೇತ್ರವಾಗಿ ಬದಲಾಗಲಿದೆ. : ವಿನಯ್ ಕುಮಾರ್ ಸೊರಕೆ
ಕಾಪು: ಈಗಾಗಲೇ ಕಾಪು ಕ್ಷೇತ್ರ ದಾಖಲೆ ಅಭಿವೃದ್ಧಿ ಪಥದತ್ತ ದಾಪುಗಾಲು ಇರಿಸಿಸಿದೆ. ಇನ್ನೊಂದು ಬಾರಿ ಶಾಸಕರನ್ನಾಗಿ ನನ್ನನ್ನು ಆರಿಸಿದಲ್ಲಿ...
ಉಡುಪಿ: ಕಿಡಿಗೇಡಿಗಳಿಂದ ಶಾಲಾ ಧ್ವಜಸಂಭಕ್ಕೆ ಅವಮಾನ; ಪೋಷಕರಿಂದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗೆ ದೂರು
ಉಡುಪಿ: ಕಿಡಿಗೇಡಿಗಳು ಶಾಲೆಯ ಧ್ವಜಸ್ಥಂಭ ಹಾಗೂ ಮಕ್ಕಳ ಪಾರ್ಕನ್ನು ಜೆಸಿಬಿ ಮೂಲಕ ಹಾಳುಗೇಡವಿದ ಘಟನೆ ಕಾರ್ಕಳ ತಾಲೂಕಿನ ರಂಗನಪಲ್ಕೆ ಕಣಜಾರು ಬಳಿಯ ಲಿಟ್ಲ್ ಫ್ಲವರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ...
ಉಡುಪಿ : ಜಿಲ್ಲೆಯಲ್ಲಿ ಕೋಟ್ಪಾ ಕಾನೂನು ಕಟ್ಟುನಿಟ್ಟಾಗಿ ಅನುಷ್ಠಾನ: ಎಸ್ ಪಿ ಕೆ. ಅಣ್ಣಾಮಲೈ
ಉಡುಪಿ: ಉಡುಪಿ ಜಿಲ್ಲೆಯನ್ನು ಸಾರ್ವಜನಿಕವಾಗಿ ತಂಬಾಕು ಮುಕ್ತ ವಲಯವನ್ನಾಗಿಸಲು ಕೋಟ್ಪಾ ಕಾನೂನಿನಡಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ಹೇಳಿದರು.
ಅವರು ಭಾನುವಾರ ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ...
ಬಿಜೆಪಿ ಎರಡನೇ ಪಟ್ಟಿ ರಿಲೀಜ್; ಬೈಂದೂರಿಗೆ ಸುಕುಮಾರ್ ಶೆಟ್ಟಿ, ಉಡುಪಿ, ಕಾಪು ಅಭ್ಯರ್ಥಿಗಳ ಹೆಸರು ಇನ್ನೂ ನಿಘೂಡ
ಬಿಜೆಪಿ ಎರಡನೇ ಪಟ್ಟಿ ರಿಲೀಜ್; ಬೈಂದೂರಿಗೆ ಸುಕುಮಾರ್ ಶೆಟ್ಟಿ, ಉಡುಪಿ, ಕಾಪು ಅಭ್ಯರ್ಥಿಗಳ ಹೆಸರು ಇನ್ನೂ ನಿಘೂಡ
ಉಡುಪಿ: ಮೇ 12 ರಂದು ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ ಎರಡನೇ...
ಕಸ್ಬಾ ಬೆಂಗರೆಯಲ್ಲಿ ಯುವಕರ ಮೇಲೆ ಹಲ್ಲೆ ಮೂವರ ಬಂಧನ
ಕಸ್ಬಾ ಬೆಂಗರೆಯಲ್ಲಿ ಯುವಕರ ಮೇಲೆ ಹಲ್ಲೆ ಮೂವರ ಬಂಧನ
ಮಂಗಳೂರು: ನಗರದ ಹೊರವಲಯದ ಕಸ್ಬಾ ಬೆಂಗರೆಯಲ್ಲಿ ಮೂವರು ಅಮಾಯಕ ಯುವಕರ ಮೇಲೆ ತಂಡವೊಂದು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಣಂಬೂರು ಪೊಲೀಸರು ಸೋಮವಾರ ಮೂವರನ್ನು...
ಕುಂದಾಪುರ : ಗ್ರಾಮೀಣ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಿದಾಗ ಅಭಿವೃದ್ಧಿ ಸಾಧ್ಯ : ಹಲಸಿನ ಹಬ್ಬಸಮಾರೋಪದಲ್ಲಿ ಅರುಣ್ ಶೆಟ್ಟಿ...
ಕುಂದಾಪುರ : ಆಧುನಿಕ ಜಗತ್ತಿಗೆ ಸಮಾಜ ಹೊಂದಿಕೊಳ್ಳುತ್ತಿರುವಂತೆ ಗ್ರಾಮೀಣ ಕೃಷಿಯುತ್ಪನ್ನಗಳು ದೂರವಾಗುತ್ತಿವೆ. ಅತೀ ಹೆಚ್ಚಿನ ರೋಗನಿರೋಧಕ ಶಕ್ತಿ ಹೊಂದಿರುವ ಮತ್ತು ಔಷಧೀಯ ಸತ್ವವಿರುವ ಹಲಸಿನ ಕೃಷಿಯೂ ಅವನತಿಯತ್ತ ಸಾಗುತ್ತಿದೆ. ಜಾಹೀರಾತುಗಳಿಗೆ ಮಾರುಹೋಗುವ ಮೂಲಕ...
ಮಳೆಗಾಗಿ ಶಾಸಕ ಡಿ ವೇದವ್ಯಾಸ ಕಾಮತ್ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಪ್ರಾರ್ಥನೆ
ಮಳೆಗಾಗಿ ಶಾಸಕ ಡಿ ವೇದವ್ಯಾಸ ಕಾಮತ್ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಪ್ರಾರ್ಥನೆ
ಮಂಗಳೂರು: ಮಂಗಳೂರು ಮಹಾನಗರದಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗಿದ್ದು, ಶೀಘ್ರದಲ್ಲಿ ಮಳೆ ಬಂದು ನಾಗರಿಕರಿಗೆ ಅತ್ಯವಶ್ಯಕವಾದ ನೀರು ಸಿಗುವಂತಾಗಲು ದೇವರು ಅನುಗ್ರಹಿಸಬೇಕು...
‘ವಿದ್ಯಾರ್ಥಿ ಮತದಾರರಿಗೆ ನ್ಯಾಯ ನೀಡಿ’ -ಎಸ್ಐಒ ವಿದ್ಯಾರ್ಥಿ ಚುನಾವಣಾ ಪ್ರಣಾಳಿಕೆ
‘ವಿದ್ಯಾರ್ಥಿ ಮತದಾರರಿಗೆ ನ್ಯಾಯ ನೀಡಿ’ -ಎಸ್ಐಒ ವಿದ್ಯಾರ್ಥಿ ಚುನಾವಣಾ ಪ್ರಣಾಳಿಕೆ
ಮಂಗಳೂರು: ರಾಜ್ಯ ಸರ್ಕಾರ ವಿದ್ಯಾರ್ಥಿ ಸಂಘದ ಚುನಾವಣೆಯನ್ನು ನಿಷೇಧಿಸಿದ್ದು, ವಿದ್ಯಾರ್ಥಿಗಳು ಹಲವಾರು ಸಮಸ್ಯೆಗಳನ್ನು ಎದುರಿಸು ವಂತಾಗಿದೆ. ಈ ಸಮಸ್ಯೆಗಳ ಪರಿಹಾರ ಕ್ಕಾಗಿ ವಿವಿಧ ರಾಜಕೀಯ ಪಕ್ಷಗಳು...




















