ಮೀನುಗಾರಿಕಾ ಕಾಲೇಜಿನಲ್ಲಿ ವಾರ್ಷಿಕೋತ್ಸವ
ಮೀನುಗಾರಿಕಾ ಕಾಲೇಜಿನಲ್ಲಿ ವಾರ್ಷಿಕೋತ್ಸವ
ಮಂಗಳೂರು: ಮಂಗಳೂರಿನ ಮೀನುಗಾರಿಕಾ ಕಾಲೇಜಿನ ವಾರ್ಷಿಕೋತ್ಸವವು ಇತ್ತೀಚೆಗೆ ನೆರವೇರಿತು. ಉದ್ಘಾಟನೆಯನ್ನು ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರಿನ ಕುಲಪತಿಗಳಾದ ಡಾ. ಹೆಚ್.ಡಿ. ನಾರಾಯಣ ಸ್ವಾಮಿ ನೆರವೇರಿಸಿದರು....
ಶಿವರಾತ್ರಿ ಅಚರಣೆಯಿಂದ ಅಂತರಂಗ ದರ್ಶನÉ, ಜೀವನ ಪಾವನ: ವೀರೇಂದ್ರ ಹೆಗ್ಗಡೆ
ಶಿವರಾತ್ರಿ ಅಚರಣೆಯಿಂದ ಅಂತರಂಗ ದರ್ಶನÉ, ಜೀವನ ಪಾವನ: ವೀರೇಂದ್ರ ಹೆಗ್ಗಡೆ
ಉಜಿರೆ: ನಮ್ಮ ದೇಹದಲ್ಲಿ ಆತ್ಮ ಇದ್ದರೆ ಶಿವ, ಇಲ್ಲದಿದ್ದರೆ ಅದು ಶವ. ನಿರಾಕಾರವಾದ ಪರಶಿವನ ಮಹಿಮೆ ಅಪಾರವಾಗಿದ್ದು ಪ್ರಾರ್ಥನೆ, ಧ್ಯಾನ, ವ್ರತೋಪಾಸನೆಯಿಂದ ಆತ್ಮ...
ಮಹಿಳಾ ದಿನಾಚರಣೆ : ಪೂರ್ಣಿಮಾ ಜನಾರ್ಧನ, ಪ್ರಜ್ಞಾ ಕೊಡವೂರಿಗೆ ಸನ್ಮಾನ
ಮಹಿಳಾ ದಿನಾಚರಣೆ : ಪೂರ್ಣಿಮಾ ಜನಾರ್ಧನ, ಪ್ರಜ್ಞಾ ಕೊಡವೂರಿಗೆ ಸನ್ಮಾನ
ಉಡುಪಿ:- ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಜೇಸಿಐ ಉಡುಪಿ ಸಿಟಿ ವತಿಯಿಂದ ಮಾ,8 ಬುಧವಾರ ಕೊಡವೂರಿನಲ್ಲಿ ಸಾಹಿತಿ ಸಂಘಟಕಿ ಪೂರ್ಣಿಮಾ ಜನಾರ್ಧನ ಅವರಿಗೆ...
ಇಂಡಿಯಾ ಸೋಶಿಯಲ್ ಅಂಡ್ ಕಲ್ಚರಲ್ ಸೆಂಟರ್ ಅಬುಧಾಬಿ ಆಶ್ರಯದಲ್ಲಿ ಯು.ಎ.ಇ. ರಾಷ್ಟ್ರಪಿತ ಗೌ| ಶೇಕ್ಝಾಯದ್ಅಲ್ ನಯ್ಯಾನ್ಜನ್ಮ ಶತಾಬ್ಧಿ ವರ್ಷಾಚರಣೆ...
ಇಂಡಿಯಾ ಸೋಶಿಯಲ್ ಅಂಡ್ ಕಲ್ಚರಲ್ ಸೆಂಟರ್ ಅಬುಧಾಬಿ ಆಶ್ರಯದಲ್ಲಿ ಯು.ಎ.ಇ. ರಾಷ್ಟ್ರಪಿತ ಗೌ| ಶೇಕ್ಝಾಯದ್ಅಲ್ ನಯ್ಯಾನ್ಜನ್ಮ ಶತಾಬ್ಧಿ ವರ್ಷಾಚರಣೆ ಮತ್ತು ಐ.ಎಸ್.ಸಿ. 51ನೇ ವಾರ್ಷಿಕೋತ್ಸವ
ಇಂಡಿಯಾ ಸೋಶಿಯಲ್ ಅಂಡ್ಕಲ್ಚರಲ್ ಸೆಂಟರ್ (ಐ.ಎಸ್.ಸಿ.) ಅಬುಧಾಬಿಯಲ್ಲಿ 1967...
ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೊಬೊ ರವರಿಂದ ಪಾಂಡೇಶ್ವರ, ಅಮೃತ್ನಗರ, ಪಂಪ್ವೆಲ್ ಪರಿಸರದಲ್ಲಿ ಬಿರುಸಿನ ಮತಯಾಚನೆ
ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೊಬೊ ರವರಿಂದ ಪಾಂಡೇಶ್ವರ, ಅಮೃತ್ನಗರ, ಪಂಪ್ವೆಲ್ ಪರಿಸರದಲ್ಲಿ ಬಿರುಸಿನ ಮತಯಾಚನೆ
ನಗರದ ಪಾಂಡೇಶ್ವರ, ಅಮೃತ್ನಗರ ಹಾಗೂ ಪಂಪ್ವೆಲ್ ಪರಿಸರದಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀ. ಜೆ.ಆರ್.ಲೊಬೊ...
ಜಿಲ್ಲೆಯ 5 ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಗಳಿಸುವ ವಿಶ್ವಾಸ – ಜನಾರ್ದನ ತೋನ್ಸೆ
ಜಿಲ್ಲೆಯ 5 ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಗಳಿಸುವ ವಿಶ್ವಾಸ – ಜನಾರ್ದನ ತೋನ್ಸೆ
ಉಡುಪಿ: ಕ್ಷೇತ್ರದಲ್ಲಿ ಆದ ಅಭಿವೃದ್ಧಿ ಆಧಾರದಲ್ಲಿ ಕಾಂಗ್ರೆಸ್ ಪಕ್ಷ ಮತಾಯಾಚನೆ ಮಾಡುತ್ತಿದೆ. ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ...
ಮಲೆಕುಡಿಯರ ಕಾಲನಿಗಳಿಗೆ ಸರ್ವ ಸೌಕರ್ಯ: ಜಿಲ್ಲಾಧಿಕಾರಿ ಸೂಚನೆ
ಮಂಗಳೂರು: ಮಲೆಕುಡಿಯ ಜನಾಂಗದ ಅಭಿವೃದ್ಧಿಗೆ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಕಾಲನಿಗಳನ್ನು ಗುರುತಿಸಿ ಅಲ್ಲಿ ಸಕಲ ರೀತಿಯ ಮೂಲಸೌಕರ್ಯ ವ್ಯವಸ್ಥೆಗಳನ್ನು ಕಲ್ಪಿಸುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಸೂಚಿಸಿದ್ದಾರೆ.
ಅವರು ಇಂದು ತಮ್ಮ ಕಚೇರಿಯಲ್ಲಿ ಮಲೆಕುಡಿಯ...
ವಿಜಯೋತ್ಸವ ಮೆರವಣಿಗೆ ವೇಳೆ ಕಲ್ಲು ತೂರಾಟ; ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ
ವಿಜಯೋತ್ಸವ ಮೆರವಣಿಗೆ ವೇಳೆ ಕಲ್ಲು ತೂರಾಟ; ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ
ಮಂಗಳೂರು: ನಗರದ ಹೊರವಲಯದ ಅಡ್ಯಾರ್ಪದವಿನಲ್ಲಿ ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ ಮೆರವಣಿಗೆ ವೇಳೆ ಕೆಲವು ದುಷ್ಕರ್ಮಿಗಳು ಮನೆ ಮತ್ತು ಮಂದಿರವೊಂದಕ್ಕೆ ಕಲ್ಲು ತೂರಾಟ...
ಜಿಲ್ಲಾಡಳಿತ ಆಶ್ರಯದಲ್ಲಿ ಶ್ರೀ ದೇವರ ದಾಸಿಮಯ್ಯ ಜಯಂತಿ ಆಚರಣೆ
ಜಿಲ್ಲಾಡಳಿತ ಆಶ್ರಯದಲ್ಲಿ ಶ್ರೀ ದೇವರ ದಾಸಿಮಯ್ಯ ಜಯಂತಿ ಆಚರಣೆ
ಉಡುಪಿ : ಮನುಷ್ಯ ತನ್ನಲ್ಲಿನ ಅಹಂಕಾರವನ್ನು ತೊರೆದು ಭಕ್ತಿ ಮಾರ್ಗದಲ್ಲಿ ನಡೆದಾಗ ಮಾತ್ರ ಭಗವಂತನ ಸಾಕ್ಷಾತ್ಕಾರ ಸಾಧ್ಯ ಎಂದು ಆದ್ಯ ವಚನಕಾರ ಶ್ರೀ ದೇವರ...
ಬ್ರಹ್ಮಾವರ: ಕತ್ತಿಯಿಂದ ಕಡಿದು ಅಸ್ಸಾಂ ಯುವಕನ ಕೊಲೆ
ಬ್ರಹ್ಮಾವರ: ಶಿರೂರು ಮೂರ್ಕೈ ಬಳಿಯ ಮದುಮನೆ ಎಸ್ಟೇಟಿನಲ್ಲಿ ಅಸ್ಸಾಂನ ಯುವಕನೋರ್ವನನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿರುವ ಘಟನೆ ಇಂದು ನಡೆದಿದೆ.
ಕೊಲೆಗೀಡಾದವನನ್ನು ಅಸ್ಸಾಂನ ಮಹೇಂದ್ರರಾಜ ಬೋನ್ಸಿ(22) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿಗಳನ್ನು ಅಸ್ಸಾಂನ ನಯನ...




















