ಮೇ. 12 ಪುರಭವನದಲ್ಲಿ ‘ಕೊಂಕಣಿ ಶ್ರೀರಾಮ ಗೀತಾ’

ಮೇ. 12 ಪುರಭವನದಲ್ಲಿ ‘ಕೊಂಕಣಿ ಶ್ರೀರಾಮ ಗೀತಾ’ ಮಂಗಳೂರು: 1974ರಿಂದ ಕೊಂಕಣಿ ಭಾಷೆ ಮತ್ತು ಸಂಸ್ಕøತಿಯ ಸೇವೆಯಲ್ಲಿ ತೊಡಗಿರುವ ಕೊಂಕಣಿ ಭಾಷಾ ಮಂಡಳ ಕರ್ನಾಟಕ ಇವರು ಆದಿತ್ಯವಾರ ಮೇ 12ರಂದು ಸಂಜೆ 6.00 ಗಂಟೆಗೆ...

ಬಂಟ ಸಂಘದಿಂದ ವಾಯ್ಲೆಟ್ ಪಿರೇರಾ ಸೇರಿದಂತೆ 7 ಸಾಧಕ ಮಹಿಳೆಯರಿಗೆ ಸಿರಿ ಪ್ರಶಸ್ತಿ ಪ್ರದಾನ

ಬಂಟ ಸಂಘದಿಂದ ವಾಯ್ಲೆಟ್ ಪಿರೇರಾ ಸೇರಿದಂತೆ 7 ಸಾಧಕ ಮಹಿಳೆಯರಿಗೆ ಸಿರಿ ಪ್ರಶಸ್ತಿ ಪ್ರದಾನ ಮಂಗಳೂರು: ತುಳುನಾಡು ಮಾತೃ ಪ್ರಧಾನವಾದ ಪುಣ್ಯ ನೆಲ, ಈ ಮಣ್ಣಿನಲ್ಲಿ ತಾಯಿಗೆ ವಿಶೇಷವಾದ ಸ್ಥಾನಮಾನ ನೀಡಲಾಗುತ್ತಿದೆ ಎಂದು ಹಿರಿಯ...

ದೇಯಿ ಬೈದೇತಿಗೆ ಅವಮಾನ: ಆರೋಪಿಯ ವಿರುದ್ದ ಕಠಿಣ ಕ್ರಮಕ್ಕೆ ದಕ ಯುವ ಜೆಡಿಎಸ್ ಆಗ್ರಹ

ದೇಯಿ ಬೈದೇತಿಗೆ ಅವಮಾನ: ಆರೋಪಿಯ ವಿರುದ್ದ ಕಠಿಣ ಕ್ರಮಕ್ಕೆ ದಕ ಯುವ ಜೆಡಿಎಸ್ ಆಗ್ರಹ ಮಂಗಳೂರು: ತುಳುನಾಡಿನ ವೀರ ಪುರುಷರಾದ ಕೋಟಿ-ಚೆನ್ನಯರ ಜನ್ಮಸ್ಥಳವಾದ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಪಡುಮಲೆಯಲ್ಲಿ ಕೋಟಿ-ಚೆನ್ನಯರ ತಾಯಿ ದೇಯಿ ಬೈದೇತಿ...

ಸಾಣೆಕಲ್ ನಾಯಕ್ ಕುಟುಂಬದ  ಶ್ರೀನಿವಾಸ್ ನಾಯಕ್ ನಿಧನ

ಸಾಣೆಕಲ್ ನಾಯಕ್ ಕುಟುಂಬದ  ಶ್ರೀನಿವಾಸ್ ನಾಯಕ್ ನಿಧನ ಉಡುಪಿ: ಸಾಣೆಕಲ್ ನಾಯಕ್ ಕುಟುಂಬದ  ದಿ.ದೇವದಾಸ್ ನಾಯಕರ ಹಿರಿಯ ಪುತ್ರ ಶ್ರೀನಿವಾಸ್ ನಾಯಕ್ (75ವರ್ಷ) ರವರು ಮೇ 27 ರಂದು ಅನಾರೋಗ್ಯದಿಂದ ನಿಧನ ಹೊಂದಿದರು. ಮೃತರು ಪತ್ನಿ,ಇಬ್ಬರು...

ಕಾರವಾರ-ಬೆಂಗಳೂರು ರೈಲಿಗೆ ಪ್ರಥಮ ದರ್ಜೆ ಹವಾನಿಯಂತ್ರಿತ ಕೋಚ್  –  ರೈಲ್ವೇ ಸಚಿವರ ಭರವಸೆ

ಮಂಗಳೂರು: ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ  ನಿವೇದಿತ್ ಆಳ್ವ ಅವರು ಮೇ 5ರಂದು ದೆಹಲಿಯಲ್ಲಿ ಕೇಂದ್ರ ರೈಲ್ವೇ ಸಚಿವರಾದ  ಸುರೇಶ್ ಪ್ರಭು ಅವರನ್ನು ಭೇಟಿ ಮಾಡಿದರು. ಈ ಭೇಟಿಯ ವೇಳೆ ಆಳ್ವರವರು,  ಬೆಂಗಳೂರಿನಿಂದ ಕಾರವಾರಕ್ಕೆ...

ಕಾಪುವಿನಲ್ಲಿ ಶಾಸಕ ಸೊರಕೆ ನೇತೃತ್ವ ‘ಮನೆ-ಮನೆಗೆ ಕಾಂಗ್ರೆಸ್’ ಕಾರ್ಯಕ್ರಮಕ್ಕೆ ಚಾಲನೆ

ಕಾಪುವಿನಲ್ಲಿ ಶಾಸಕ ಸೊರಕೆ ನೇತೃತ್ವ 'ಮನೆ-ಮನೆಗೆ ಕಾಂಗ್ರೆಸ್'  ಕಾರ್ಯಕ್ರಮಕ್ಕೆ ಚಾಲನೆ ಕಾಪು: 2018ರ ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಕರ್ನಾಟಕ ಕಾಂಗ್ರೆಸ್, ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಮುಂದಾಗಿದೆ. ಇದಕ್ಕಾಗಿ 'ಮನೆ-ಮನೆಗೆ ಕಾಂಗ್ರೆಸ್'  ಕಾರ್ಯಕ್ರಮವನ್ನು...

ಸ್ವಚ್ಚತೆ ನಮ್ಮ ದೈನಂದಿನ ಜೀವನದ ಕರ್ತವ್ಯವಾಗಬೇಕು-ಡಾ.ಜಿ.ಕೆ ಪ್ರಭು

ಸ್ವಚ್ಚತೆ ನಮ್ಮ ದೈನಂದಿನ ಜೀವನದ ಕರ್ತವ್ಯವಾಗಬೇಕು-ಡಾ.ಜಿ.ಕೆ ಪ್ರಭು ಉಡುಪಿ:- ಸ್ವಚ್ಛ ಜಿಲ್ಲೆಗಾಗಿ ಸಾಕಷ್ಟು ಪುರಸ್ಕಾರಗಳನ್ನು ನಮ್ಮ ಜಿಲ್ಲೆ ಪಡೆದಿದ್ದರೂ ಇಂದು ‘ಕ್ಲೀನ್ ಮಣಿಪಾಲ್’ ಕಾರ್ಯಕ್ರಮದಲ್ಲಿ ಮಣಿಪಾಲ ತಾಂತ್ರಿಕ ವಿದ್ಯಾಲಯದ 2000 ವಿದ್ಯಾರ್ಥಿಗಳು 12 ಟನ್...

“ಯಶೋ ಮಾಧ್ಯಮ-2018” ಪ್ರಶಸ್ತಿಗೆ ಪತ್ರಿಕಾ ಛಾಯಾಗ್ರಾಹಕ ಜನಾರ್ದನ್ ಕೊಡವೂರು ಆಯ್ಕೆ

"ಯಶೋ ಮಾಧ್ಯಮ-2018" ಪ್ರಶಸ್ತಿಗೆ ಪತ್ರಿಕಾ ಛಾಯಾಗ್ರಾಹಕ ಜನಾರ್ದನ್ ಕೊಡವೂರು ಆಯ್ಕೆ ಉಡುಪಿ: ಸ್ಪಂದನಾ ಸೇವಾ ಸಂಸ್ಥೆಯ ವತಿಯಿಂದ ಕೊಡಮಾಡಲ್ಪಡುವ "ಯಶೋ ಮಾಧ್ಯಮ-2018" ಪ್ರಶಸ್ತಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪಶಸ್ತಿ ಪುರಸ್ಕøತರು, ವಿಜಯವಾಣಿ ಪತ್ರಿಕೆಯ ಉಡುಪಿಯ...

ರೋಷನ್ ಬೇಗ್ ವಿರುದ್ದ ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ದೂರು ದಾಖಲು

ರೋಷನ್ ಬೇಗ್ ವಿರುದ್ದ ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ದೂರು ದಾಖಲು ಉಡುಪಿ: ಮಾಧ್ಯಮಗಳ ಮುಖಾಂತರ ಸಾರ್ವಜನಿಕ ಸಭೆಯಲ್ಲಿ ದೇಶದ ಪ್ರಧಾನಿ ಹಾಗೂ ಬಿಜೆಪಿ ನಾಯಕರುಗಳ ವಿರುದ್ದ ಅವಹೇಳನಕಾರಿ ಮಾತು ಮತ್ತು ಅವಾಚ್ಯ...

ಧರ್ಮಗಳ ನಡುವಿನ ಸೌಹಾರ್ದತೆಗೆ ಸ್ನೇಹಕೂಟ ಆಯೋಜನೆ ಮಾಡುವುದು ನಿಶ್ಚಿತ; ಪೇಜಾವರ ಸ್ವಾಮೀಜಿ

ಧರ್ಮಗಳ ನಡುವಿನ ಸೌಹಾರ್ದತೆಗೆ ಸ್ನೇಹಕೂಟ ಆಯೋಜನೆ ಮಾಡುವುದು ನಿಶ್ಚಿತ; ಪೇಜಾವರ ಸ್ವಾಮೀಜಿ ಉಡುಪಿ: ಪೂರ್ವ ನಿಗದಿತ ಕಾರ್ಯಕ್ರಮಗಳು ಇದ್ದ ಕಾರಣ ಈ ಬಾರಿ ಇಫ್ತಾರ್ ಕೂಟವನ್ನು ಆಯೋಜಿಸಿಲು ಸಾಧ್ಯವಾಗಲಿಲ್ಲ. ಪರಸ್ಪರ ಧರ್ಮಗಳಲ್ಲಿ ಸೌಹಾರ್ದತೆಯನ್ನು ಇಫ್ತಾರ್...

Members Login

Obituary

Congratulations