ಉಡುಪಿ: ಮಣಿಪಾಲ ವಿವಿ ಕಟ್ಟಡ, ರಸ್ತೆ ಹಾಗೂ ಪಾಕರ್ಿಂಗ್ ಕುರಿತು ಪರಿಶೀಲಿಸಿ ವರದಿ ನೀಡಿ : ನಗರಸಭಾಧ್ಯಕ್ಷ ಯುವರಾಜ್

ಉಡುಪಿ: ಮಣಿಪಾಲ ವಿಶ್ವವಿದ್ಯಾನಿಲಯಕ್ಕೆ ಸಂಬಂಧಿಸಿದ ಎಲ್ಲ ಕಟ್ಟಡಗಳು, ರಸ್ತೆ ಹಾಗೂ ಪಾಕರ್ಿಂಗ್ ವ್ಯವಸ್ಥೆಯ ಕುರಿತು ಕೂಲಂಕಶ ಪರಿ ಶೀಲನೆ ನಡೆಸಿ ವರದಿ ನೀಡಬೇಕೆಂದು ಉಡುಪಿ ನಗರಸಭೆ ಅಧ್ಯಕ್ಷ ಯುವ ರಾಜ್ ಸಂಬಂಧಪಟ್ಟ ಅಧಿಕಾರಿಗಳಿಗೆ...

ಜಿಲ್ಲಾ ಉತ್ಸವವಾಗಿ ಅಬ್ಬಕ್ಕ ಉತ್ಸವವಾಗಿ ಮಾಡಲಾಗುವುದು: ಸಚಿವೆ ಉಮಾಶ್ರೀ

ಮಂಗಳೂರು: ಅಬ್ಬಕ್ಕ ಉತ್ಸವನ್ನು ಜಿಲ್ಲಾ ಉತ್ಸವವಾಗಿ ಆಚರಿಸಲಾಗುವುದೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಹೇಳಿದ್ದಾರೆ. ಅವರು ಮಂಗಳಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 19ನೇ ಫೆಡರೇಷನ್ ಕಪ್ ರಾಷ್ಟ್ರೀಯ...

ಪುರುಷರ ತ್ರೀಪಲ್ ಜಂಪ್: ಆರ್ಪಿಂಧರ್ ಸಿಂಗ್ಗೆ ಚಿನ್ನ

ಮಂಗಳೂರು: 19ನೇ ಫೆಡರೇಶನ್‌ ಕಪ್‌ ರಾಷ್ಟ್ರೀಯ ಆ್ಯತ್ಲೆಟಿಕ್‌ ಕೂಟದ ಅಂತಿಮ ಹಂತದ ಪುರುಷರ ತ್ರೀಪಲ್ ಜಂಪ್ ಸ್ಪರ್ಧೆಯಲ್ಲಿ ಒ ಎನ್ ಜಿ ಸಿ ಯ ಆರ್ಪಿಂಧರ್ ಸಿಂಗ್ 16.13ಮೀ ಅಂಕದೊಂದಿಗೆ ಚಿನ್ನ ಪಡೆದಿದ್ದಾರೆ. ತ್ರೀಪಲ್ ಜಂಪ್...

ಅತ್ತಾವರ  ಫ್ಲ್ಯಾಟ್‌ನಿಂದ ನಗ-ನಗದು ಕಳವುಗೈದ ಆರೋಪಿ ಸೊತ್ತು ಸಹಿತ ಸೆರೆ

ಅತ್ತಾವರ  ಫ್ಲ್ಯಾಟ್‌ನಿಂದ ನಗ-ನಗದು ಕಳವುಗೈದ ಆರೋಪಿ ಸೊತ್ತು ಸಹಿತ ಸೆರೆ ಮಂಗಳೂರು: ಅತ್ತಾವರದ ವಸತಿಗೃಹವೊಂದರ ಮನೆಯಿಂದ ನಗ-ನಗದು ಸಹಿತ ಸುಮಾರು ಒಂದೂವರೆ ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಮಂಗಳೂರು...

ಮಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಪ್ರಗತಿ

ಮಂಗಳೂರು : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಎಲ್ಲಾ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಕುರಿತಂತೆ ಎಪ್ರಿಲ್ 11 ರಿಂದ ಮನೆ-ಮನೆ ಗಣತಿ ಕಾರ್ಯವನ್ನು ಕೈಗೊಂಡಿದ್ದು, ಗಣತಿ ಕಾರ್ಯದ ಈವರೆಗಿನ...

ಜೂನ್ 21 ರಿಂದ ಜುಲೈ 5 ರವರೆಗೆ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮ

ಜೂನ್ 21 ರಿಂದ ಜುಲೈ 5 ರವರೆಗೆ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮ ಮ0ಗಳೂರು : ಮಂಗಳೂರು ತಾಲೂಕು ಕೃಷಿ ಇಲಾಖೆ ವತಿಯಿಂದ ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ -ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮ...

ವಾಣಿಜ್ಯ ಶಾಸ್ತ್ರ ಉಪನ್ಯಾಸಕರ ತರಬೇತಿ ಶಿಬಿರದ ಸಮಾರೋಪ

ವಾಣಿಜ್ಯ ಶಾಸ್ತ್ರ ಉಪನ್ಯಾಸಕರ ತರಬೇತಿ ಶಿಬಿರದ ಸಮಾರೋಪ ಮ0ಗಳೂರು :- ಉಡುಪಿ, ದ.ಕ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ವಾಣಿಜ್ಯ ಶಾಸ್ತ್ರ ಉಪನ್ಯಾಸಕರ ವಿಭಾಗ ಮಟ್ಟದ ವಿಷಯಾಧಾರಿತ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭವು ಎಸ್.ಎಮ್. ಕುಶೆ...

ಮಂಗಳೂರು ವಿವಿ ಫಲಿತಾಂಶ ಗೊಂದಲ : ಎಬಿವಿಪಿ ಪ್ರತಿಭಟನೆ

ಮಂಗಳೂರು ವಿವಿ ಫಲಿತಾಂಶ ಗೊಂದಲ : ಎಬಿವಿಪಿ ಪ್ರತಿಭಟನೆ ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯವು ದೇಶಕ್ಕೆ ಗಣನೀಯ ಸಂಖ್ಯೆಯ ಬುದ್ಧಿವಂತರನ್ನು ನೀಡಿರುವ ವಿಶ್ವವಿದ್ಯಾಲಯ. ಇಂತಹ ವಿಶ್ವವಿದ್ಯಾಲಯ ನಡೆಸಿದ ಪಬ್ಲಿಕ್ ಪರೀಕ್ಷಾ ಫಲಿತಾಂಶಗಳಿಗೆ ಸಂಬಂಧಿಸಿದ ಅಂಕ...

ಭಟ್ಕಳ: ಸಿದ್ದರಾಮಯ್ಯ ತುಘಲಕ್ ಆಡಳಿತ ನಡೆಸುತ್ತಿದ್ದಾರೆ : ಶೋಭಾ ಆರೋಪ

ಭಟ್ಕಳ: ಬಿಜೆಪಿ ಅಧಿಕಾರದಲ್ಲಿದ್ದಾಗ ತಂದ ಜನಪರ ಯೋಜನೆಗಳನ್ನು ಮುಂದುವರೆಸಲು ಸಿದ್ದರಾಮಯ್ಯ ನೇತೃತ್ವದ ಸರಕಾರಕ್ಕೆ ಆಸಕ್ತಿ ಇಲ್ಲ. 2014ನೇ ಇಸವಿಯಲ್ಲಿ ಕೇವಲ 1 ಲಕ್ಷ ಹೆಣ್ಣುಮಕ್ಕಳಿಗೆ ಭಾಗ್ಯಲಕ್ಷ್ಮೀ ಬಾಂಡ್ ನೀಡಲಾಗಿದೆ. ತುಘಲಕ್ ಆಡಳಿತದಂತೆ ಸರಕಾರ...

ಮಂಗಳೂರು: ನೀರಿನ ಪೈಪ್ ಹಾಳು ಮಾಡಿದ ರಿಲಾಯನ್ಸ್ ಕಂಪೆನಿಯ ಪರವಾನಿಗೆ ರದ್ದುಗೊಳಿಸಲು ಶಾಸಕ ಜೆ ಆರ್ ಲೋಬೊ ಆದೇಶ

ಮಂಗಳೂರು: ಟೇಲಿಫೋನ್ ಕೇಬಲ್ ಅಳವಡಿಕೆಯ ವೇಳೆ ನೀರಿನ ಪೈಪನ್ನು ತುಂಡರಿಸಿದ್ದಕ್ಕೆ ಆಕ್ರೋಶಗೊಂಡ ಶಾಸಕ ಜೆ ಆರ್ ಲೋಬೊ ರಿಲಾಯನ್ಸ್ ಕಂಪೆನಿಗೆ ನೀಡಿದ ಕೇಬಲ್ ಅಳವಡಿಕೆಯ ಲೈಸನ್ನ್ ಕೂಡಲೇ ರದ್ದು ಮಾಡುವಂತೆ ಮನಾಪಾ ಆಯುಕ್ತರಿಗೆ...

Members Login

Obituary

Congratulations