ಮಂಗಳೂರು: ತುಳುನಾಡ ಛಾಯಾಚಿತ್ರ ಸ್ಪರ್ಧೆ; ಅಪುಲ್ ಆಳ್ವ ಇರಾ ಪ್ರಥಮ ಪ್ರಶಸ್ತಿ

ಮಂಗಳೂರು: ವಿಶ್ವ ತುಳುವೆರೆ ಪರ್ಬ ಮಂಗಳೂರು ಪ್ರಸ್ತುತ ಪಡಿಸಿದ ತುಳುನಾಡ ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿಯನ್ನು ಅಪುಲ್ ಆಳ್ವಾ ಇರಾ ಪಡೆದಿರುತ್ತಾರೆ. ದ್ವಿತೀಯ ಪ್ರಶಸ್ತಿಯನ್ನು ನಿತ್ಯಾಪ್ರಕಾಶ್ ಬಂಟ್ವಾಳ, ತೃತೀಯ ಪ್ರಶಸ್ತಿಯನ್ನು ರವಿ ಪೆÇಸವಣಿಕೆ...

ಒಂಬತ್ತನೇ ಪದವಿ ಪ್ರದಾನ ಸಮಾರಂಭ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ & ಮ್ಯಾನೇಜ್ಮೆಂಟ್ ನಲ್ಲಿ ನಡೆಯಿತು

ಒಂಬತ್ತನೇ ಪದವಿ ಪ್ರದಾನ ಸಮಾರಂಭ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ & ಮ್ಯಾನೇಜ್ಮೆಂಟ್ ನಲ್ಲಿ 29 ಜೂನ್ 2018 ರಂದು ನಡೆಯಿತು ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ನ ಎಂಬಿಎ ಪದವೀಧರ...

ಬೆಳ್ತಂಗಡಿ : ಇಬ್ಬರು ಮಕ್ಕಳೊಂದಿಗೆ ತಾಯಿ ಕೆರೆಗೆ ಹಾರಿ ಆತ್ಮಹತ್ಯೆ

ಬೆಳ್ತಂಗಡಿ : ತಾಯಿ ತನ್ನಿಬ್ಬರು ಮಕ್ಕಳೊಂದಿಗೆ ತಮ್ಮ ಮನೆಯ ಸಮೀಪದ ಸಂಬಂಧಿಕರ ತೋಟದಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ  ಘಟನೆ ಬೆಳಾಲು ಗ್ರಾಮದ ನೂಜಿಲಕ್ಕಿ ಎಂಬಲ್ಲಿ ರವಿವಾರ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಪುತ್ತೂರು ತಾಲೂಕಿನ ಕುಂಬ್ರ...

ಸೈಂಟ್ ಮೇರಿಸ್ ದ್ವೀಪದಲ್ಲಿ ತೇಲುವ ಜೆಟ್ಟಿ ನಿರ್ಮಾಣ – ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ

ಸೈಂಟ್ ಮೇರಿಸ್ ದ್ವೀಪದಲ್ಲಿ ತೇಲುವ ಜೆಟ್ಟಿ ನಿರ್ಮಾಣ – ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಉಡುಪಿ: ಮಲ್ಪೆಯಿಂದ ಸೈಂಟ್ ಮೇರಿಸ್ ದ್ವೀಪಕ್ಕೆ ತೆರಳುವ ಪ್ರವಾಸಿಗರಿಗೆ, ದ್ವೀಪದಲ್ಲಿ ಇಳಿಯಲು ಅನುಕೂಲವಾಗುವಂತೆ 2.26 ಕೋಟಿ ರೂ ವೆಚ್ಚದಲ್ಲಿ ಸಮುದ್ರದಲ್ಲಿ...

ಬಂಟ್ವಾಳ: ವಸತಿ ಶಾಲೆಯಲ್ಲಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

ಬಂಟ್ವಾಳ : ತಾಲೂಕಿನ ವಗ್ಗ ಸಮೀಪದ ಆಲಂಪುರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 10ನೆ ತರಗತಿ ವಿದ್ಯಾರ್ಥಿ ಇಲ್ಲಿನ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಶುಕ್ರವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕಾವಳಪಡೂರು...

ಶಾಲಾ ಮಕ್ಕಳ ಪ್ರಾಣ ಸಂಕಟಕ್ಕೆ ಮೇಯರ್ ಸ್ಪಂದನೆ ಅಗತ್ಯ : ಪೋಷಕರ ಒಕ್ಕೊರಲ ಮನವಿ

ಶಾಲಾ ಮಕ್ಕಳ ಪ್ರಾಣ ಸಂಕಟಕ್ಕೆ ಮೇಯರ್ ಸ್ಪಂದನೆ ಅಗತ್ಯ : ಪೋಷಕರ ಒಕ್ಕೊರಲ ಮನವಿ ಮಂಗಳೂರು : ನಗರದ ಬೊಂದೆಲ್ ಚರ್ಚಿನ ಪರಿಸರದಲ್ಲಿ ಮೂರು ಶಾಲೆಗಳಿದ್ದು ಸುಮಾರು ಸಾವಿರಾರು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ...

ಕಾವ್ಯ ನಿಘೂಡ ಸಾವು; ನಿಷ್ಪಕ್ಷಪಾತ ತನಿಖೆಗೆ ಉಡುಪಿ ಜಿಲ್ಲಾ ಎನ್ ಎಸ್ ಯು ಐ ಆಗ್ರಹ

ಕಾವ್ಯ ನಿಘೂಡ ಸಾವು; ನಿಷ್ಪಕ್ಷಪಾತ ತನಿಖೆಗೆ ಉಡುಪಿ ಜಿಲ್ಲಾ ಎನ್ ಎಸ್ ಯು ಐ ಆಗ್ರಹ ಉಡುಪಿ: ಮೂಡಬಿದ್ರೆಯ ಆಳ್ವಾಸ್ ಕಾಲೇಜಿನ ಪ್ರತಿಭಾನ್ವಿತ ಕ್ರೀಡಾಪಟು, 10 ನೇ ತರಗತಿ ವಿದ್ಯಾರ್ಥಿನಿ ಕಾವ್ಯಾ ಪೂಜಾರಿಯ ನಿಘೂಡ...

ಬೆಂಗಳೂರು: ನೃತ್ಯೋತ್ಸವದಲ್ಲೊಂದು ಹೊಸ ಮೈಲಿಗಲ್ಲು ರಂಜಿಸಿದ ನಾಟ್ಯೋತ್ಸವ ಜನಮನಗೆದ್ದ ನಾನ್‍ಸ್ಟಾಪ್ ಮನರಂಜನೆ

ಬೆಂಗಳೂರು: ಬೆಂಗಳೂರಿನ ಜೆ.ಪಿ.ನಗರದದುಗಾಪರಮೇಶ್ವರಿ ಮೈದಾನದಲ್ಲಿ ನಡೆದ 12 ಗಂಟೆಗಳ ನಿರಂತರ ನಾಟ್ಯೋತ್ಸವ ನಗರದಇತಿಹಾಸದಲ್ಲಿ ಹೊಸ ಮೈಲಿಗಲ್ಲೊಂದನ್ನು ಸೃಷ್ಟಿಸಿತು. ನಗರದ ನಾಟ್ಯಾಲಯ ಸಂಸ್ಥೆಯಮುಖ್ಯಸ್ಥರಾದ ಬಿ.ಕೆ.ದಿನಕರ್ ಹಾಗೂ ಎನ್.ಸವಿತಾಅವರು ವಾರಾಂತ್ಯಕ್ಕೆ ಹಮ್ಮಿಕೊಂಡ ವಿಶಿಷ್ಟ ಕಾರ್ಯಕ್ರಮಇದಾಗಿತ್ತು. “ನಾನ್‍ಸ್ಟಾಪ್ ನಾಟ್ಯೋತ್ಸವ”...

ಆ.30 ಬುಧವಾರ ಮೇಯರ್ ಫೋನ್ ಇನ್

ಆ.30 ಬುಧವಾರ ಮೇಯರ್ ಫೋನ್ ಇನ್ ಮಂಗಳೂರು : ಮಂಗಳೂರು ಮಹಾನಗರಪಾಲಿಕೆ ಮೇಯರ್ ಕವಿತಾ ಸನಿಲ್ ಅವರು ಆ.30 ಬುಧವಾರ ಫೋನ್ ಇನ್ ಕಾರ್ಯಕ್ರಮ ನಡೆಸಲಿದ್ದಾರೆ. ಸಾರ್ವಜನಿಕರು ಮಹಾಗರಪಾಲಿಕೆಗೆ ಸಂಬಂಧಿಸಿದ ಸಮಸ್ಯೆಗಳೇನಾದರೂ ಇದ್ದಲ್ಲಿ ದೂರವಾಣಿ ಸಂಖ್ಯೆ 0824-2220301...

ಉಡುಪಿ: ಸಿಂಡಿಕೇಟ್ ಬ್ಯಾಂಕಿನಲ್ಲಿ ಖೋಟಾ ನೋಟುಗಳು ಪತ್ತೆ

ಉಡುಪಿ: ಜಿಲ್ಲೆಯ ಸಿಂಡಿಕೇಟ್ ಬ್ಯಾಂಕಿನ ವಿವಿಧ ಶಾಖೆಗಳಲ್ಲಿ 25 ಸಾವಿರ ರೂ ಮೌಲ್ಯದ ಒಟ್ಟು 41 ಖೋಟಾನೋಟುಗಳು ಪತ್ತೆಯಾದ ಘಟನೆ ಶುಕ್ರವಾರ ನಡೆದಿದೆ. 2015ರ ಅ. 1 ರಿಂದ ನವೆಂಬರ್ 30 ರ ಮಧ್ಯಾವಧಿಯಲ್ಲಿ...

Members Login

Obituary

Congratulations