ಉಡುಪಿ: ಮಣಿಪಾಲ ವಿವಿ ಕಟ್ಟಡ, ರಸ್ತೆ ಹಾಗೂ ಪಾಕರ್ಿಂಗ್ ಕುರಿತು ಪರಿಶೀಲಿಸಿ ವರದಿ ನೀಡಿ : ನಗರಸಭಾಧ್ಯಕ್ಷ ಯುವರಾಜ್
ಉಡುಪಿ: ಮಣಿಪಾಲ ವಿಶ್ವವಿದ್ಯಾನಿಲಯಕ್ಕೆ ಸಂಬಂಧಿಸಿದ ಎಲ್ಲ ಕಟ್ಟಡಗಳು, ರಸ್ತೆ ಹಾಗೂ ಪಾಕರ್ಿಂಗ್ ವ್ಯವಸ್ಥೆಯ ಕುರಿತು ಕೂಲಂಕಶ ಪರಿ ಶೀಲನೆ ನಡೆಸಿ ವರದಿ ನೀಡಬೇಕೆಂದು ಉಡುಪಿ ನಗರಸಭೆ ಅಧ್ಯಕ್ಷ ಯುವ ರಾಜ್ ಸಂಬಂಧಪಟ್ಟ ಅಧಿಕಾರಿಗಳಿಗೆ...
ನಗರದ ಅಭಿವೃದ್ಧಿಗೆ ಸಾಮರಸ್ಯದ ಬದುಕು ಮುಖ್ಯ : ಜೆ ಆರ್ ಲೋಬೋ
ನಗರದ ಅಭಿವೃದ್ಧಿಗೆ ಸಾಮರಸ್ಯದ ಬದುಕು ಮುಖ್ಯ : ಜೆ ಆರ್ ಲೋಬೋ
ಮಂಗಳೂರು: ನಗರವು ಪ್ರಗತಿಯನ್ನು ಕಾಣಲು ಆ ಭಾಗದ ಜನತೆಯು ಸಾಮರಸ್ಯದಿಂದ ಬದುಕುವುದರ ಜೊತೆಗೆ ತ್ಯಾಗ ಮನೋಭಾವದ ಪರಿಕಲ್ಪನೆಯನ್ನು ಹೊಂದಬೇಕು ಎಂದು ಶಾಸಕ...
ಜಿಲ್ಲಾ ಉತ್ಸವವಾಗಿ ಅಬ್ಬಕ್ಕ ಉತ್ಸವವಾಗಿ ಮಾಡಲಾಗುವುದು: ಸಚಿವೆ ಉಮಾಶ್ರೀ
ಮಂಗಳೂರು: ಅಬ್ಬಕ್ಕ ಉತ್ಸವನ್ನು ಜಿಲ್ಲಾ ಉತ್ಸವವಾಗಿ ಆಚರಿಸಲಾಗುವುದೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಹೇಳಿದ್ದಾರೆ.
ಅವರು ಮಂಗಳಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 19ನೇ ಫೆಡರೇಷನ್ ಕಪ್ ರಾಷ್ಟ್ರೀಯ...
ಗುತ್ತಿಗೆದಾರರ ತಪ್ಪಿಗೆ ವ್ಯಾಪಾರಿಗಳನ್ನು ಗುರಿಯಾಗಿಸುವುದು ಸರಿಯಲ್ಲ- ಶಾಸಕ ಕಾಮತ್
ಗುತ್ತಿಗೆದಾರರ ತಪ್ಪಿಗೆ ವ್ಯಾಪಾರಿಗಳನ್ನು ಗುರಿಯಾಗಿಸುವುದು ಸರಿಯಲ್ಲ- ಶಾಸಕ ಕಾಮತ್
ಮಂಗಳೂರು: ಕರಾವಳಿ ಉತ್ಸವದಲ್ಲಿ ಗುತ್ತಿಗೆದಾರರ ತಪ್ಪಿನಿಂದ ಅಲ್ಲಿ ಸ್ಟಾಲ್ ತೆರೆದಿದ್ದ ವ್ಯಾಪಾರಿಗಳು ಅನುಭವಿಸುತ್ತಿರುವ ತೊಂದರೆಯನ್ನು ಜಿಲ್ಲಾಡಳಿತ ಶೀಘ್ರದಲ್ಲಿ ಪರಿಹರಿಸಬೇಕೆಂದು ವ್ಯಾಪಾರಿಗಳ ಪರವಾಗಿ ಮಂಗಳೂರು ನಗರ...
ಪುರುಷರ ತ್ರೀಪಲ್ ಜಂಪ್: ಆರ್ಪಿಂಧರ್ ಸಿಂಗ್ಗೆ ಚಿನ್ನ
ಮಂಗಳೂರು: 19ನೇ ಫೆಡರೇಶನ್ ಕಪ್ ರಾಷ್ಟ್ರೀಯ ಆ್ಯತ್ಲೆಟಿಕ್ ಕೂಟದ ಅಂತಿಮ ಹಂತದ ಪುರುಷರ ತ್ರೀಪಲ್ ಜಂಪ್ ಸ್ಪರ್ಧೆಯಲ್ಲಿ ಒ ಎನ್ ಜಿ ಸಿ ಯ ಆರ್ಪಿಂಧರ್ ಸಿಂಗ್ 16.13ಮೀ ಅಂಕದೊಂದಿಗೆ ಚಿನ್ನ ಪಡೆದಿದ್ದಾರೆ.
ತ್ರೀಪಲ್ ಜಂಪ್...
ಇಂದಿರಾ ಕ್ಯಾಂಟೀನ್: ಆಹಾರದ ಗುಣಮಟ್ಟ, ಶುಚಿತ್ವದಲ್ಲಿ ರಾಜಿ ಇಲ್ಲ: ಯು.ಟಿ.ಖಾದರ್
ಇಂದಿರಾ ಕ್ಯಾಂಟೀನ್: ಆಹಾರದ ಗುಣಮಟ್ಟ, ಶುಚಿತ್ವದಲ್ಲಿ ರಾಜಿ ಇಲ್ಲ: ಯು.ಟಿ.ಖಾದರ್
ಮಂಗಳೂರು :ಇಂದಿರಾ ಕ್ಯಾಂಟೀನ್ ಬಡವರಿಗಾಗಿ ನಿರ್ಮಿಸಿರುವ ಕ್ಯಾಂಟೀನ್. ಊಟ, ತಿಂಡಿಯ ಗುಣಮಟ್ಟ, ಪ್ರಮಾಣ ಮತ್ತು ಶುಚಿತ್ವದ ವಿಷಯದಲ್ಲಿ ರಾಜಿ ಬೇಡ. ಎಲೆಕ್ಟ್ರಿಕಲ್...
ಮಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಪ್ರಗತಿ
ಮಂಗಳೂರು : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಎಲ್ಲಾ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಕುರಿತಂತೆ ಎಪ್ರಿಲ್ 11 ರಿಂದ ಮನೆ-ಮನೆ ಗಣತಿ ಕಾರ್ಯವನ್ನು ಕೈಗೊಂಡಿದ್ದು, ಗಣತಿ ಕಾರ್ಯದ ಈವರೆಗಿನ...
ಮಂಗಳೂರು ವಿವಿ ಫಲಿತಾಂಶ ಗೊಂದಲ : ಎಬಿವಿಪಿ ಪ್ರತಿಭಟನೆ
ಮಂಗಳೂರು ವಿವಿ ಫಲಿತಾಂಶ ಗೊಂದಲ : ಎಬಿವಿಪಿ ಪ್ರತಿಭಟನೆ
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯವು ದೇಶಕ್ಕೆ ಗಣನೀಯ ಸಂಖ್ಯೆಯ ಬುದ್ಧಿವಂತರನ್ನು ನೀಡಿರುವ ವಿಶ್ವವಿದ್ಯಾಲಯ. ಇಂತಹ ವಿಶ್ವವಿದ್ಯಾಲಯ ನಡೆಸಿದ ಪಬ್ಲಿಕ್ ಪರೀಕ್ಷಾ ಫಲಿತಾಂಶಗಳಿಗೆ ಸಂಬಂಧಿಸಿದ ಅಂಕ...
ಕಾಪು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಸಮಿತಿ ಉತ್ತರ ವಲಯಕ್ಕೆ ಪದಾಧಿಕಾರಿಗಳ ಆಯ್ಕೆ
ಕಾಪು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಸಮಿತಿ ಉತ್ತರ ವಲಯಕ್ಕೆ ಪದಾಧಿಕಾರಿಗಳ ಆಯ್ಕೆ
ಉಡುಪಿ: ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ವಿನಯ ಕುಮಾರ್ ಸೊರಕೆಯವರ ಶಿಫಾರಸಿನ ಮೇರೆಗೆ , ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ...
ಭಟ್ಕಳ: ಸಿದ್ದರಾಮಯ್ಯ ತುಘಲಕ್ ಆಡಳಿತ ನಡೆಸುತ್ತಿದ್ದಾರೆ : ಶೋಭಾ ಆರೋಪ
ಭಟ್ಕಳ: ಬಿಜೆಪಿ ಅಧಿಕಾರದಲ್ಲಿದ್ದಾಗ ತಂದ ಜನಪರ ಯೋಜನೆಗಳನ್ನು ಮುಂದುವರೆಸಲು ಸಿದ್ದರಾಮಯ್ಯ ನೇತೃತ್ವದ ಸರಕಾರಕ್ಕೆ ಆಸಕ್ತಿ ಇಲ್ಲ. 2014ನೇ ಇಸವಿಯಲ್ಲಿ ಕೇವಲ 1 ಲಕ್ಷ ಹೆಣ್ಣುಮಕ್ಕಳಿಗೆ ಭಾಗ್ಯಲಕ್ಷ್ಮೀ ಬಾಂಡ್ ನೀಡಲಾಗಿದೆ. ತುಘಲಕ್ ಆಡಳಿತದಂತೆ ಸರಕಾರ...


















