ಡಾ. ಬಿ.ಆರ್ ಶೆಟ್ಟಿ ಅವರಿಂದ ಆಳ್ವಾಸ್ ಪ್ರಗತಿಗೆ ಚಾಲನೆ

ಡಾ. ಬಿಆರ್ ಶೆಟ್ಟಿ ಅವರಿಂದ ಉದ್ಘಾಟನೆ, 304 ಕಂಪನಿಗಳು, 12 ಸಾವಿರಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ಮೂಡಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ನಡೆಸಲ್ಪಡುವ ಆಳ್ವಾಸ್ ಪ್ರಗತಿ ಬೃಹತ್ ಉದ್ಯೋಗ ಮೇಳದ ಏಳನೇ ಆವೃತ್ತಿಯನ್ನು ಎನ್.ಎಮ್.ಸಿ ಮತ್ತು...

ಮುಟ್ಟುಗೋಲು ಹಾಕಿದ ಮರಳು ಹರಾಜು

ಮುಟ್ಟುಗೋಲು ಹಾಕಿದ ಮರಳು ಹರಾಜು ಮ0ಗಳೂರು: ದ.ಕ ಜಿಲ್ಲೆಯಲ್ಲಿನ ಕೆಲವು ಪ್ರದೇಶಗಳಲ್ಲಿ ದಾಸ್ತಾನು ಮಾಡಿರುವ ಮರಳನ್ನು ಈಗಾಗಲೇ ನಿಯಮಾನುಸಾರ ಮುಟ್ಟುಗೋಲು ಹಾಕಿಕೊಂಡಿದ್ದು, ಈ ರೀತಿ ಮುಟ್ಟುಗೋಲು ಹಾಕಿಕೊಂಡಿರುವ ಮರಳನ್ನು ಬಹಿರಂಗ ಹರಾಜು ಮೂಲಕ ಜುಲೈ...

‘ವ್ಯಾಲೆಂಟೈನ್ ಡೇ’ ಸಂದರ್ಭದಲ್ಲಿ ನಡೆಯುವ ಅಯೋಗ್ಯ ಕೃತ್ಯಗಳನ್ನು ತಡೆಯಲು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಪೊಲೀಸ್ ಇಲಾಖೆಗೆ ಮನವಿ

'ವ್ಯಾಲೆಂಟೈನ್ ಡೇ' ಸಂದರ್ಭದಲ್ಲಿ ನಡೆಯುವ ಅಯೋಗ್ಯ ಕೃತ್ಯಗಳನ್ನು ತಡೆಯಲು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಪೊಲೀಸ್ ಇಲಾಖೆಗೆ ಮನವಿ ಮಂಗಳೂರು: `ವ್ಯಾಲೆಂಟೈನ್ ಡೇ' ನಿಮಿತ್ತ ನಡೆಯುವ ಅಯೋಗ್ಯ ಕೃತ್ಯಗಳನ್ನು  ತಡೆಯಲು ಶಾಲಾ-ಮಹಾವಿದ್ಯಾಲಯದಲ್ಲಿ ಮಾತೃ-ಪಿತೃ ಪೂಜನೀಯ ದಿನವನ್ನು...

ರಾವ್ ಆ್ಯಂಡ್ ರಾವ್ ವೃತ್ತದ ದುರವಸ್ಥೆಗೆ ಸಿಪಿಐ(ಎಂ) ಪ್ರತಿಭಟನೆ

ರಾವ್ ಆ್ಯಂಡ್ ರಾವ್ ವೃತ್ತದ ದುರವಸ್ಥೆಗೆ ಸಿಪಿಐ(ಎಂ) ಪ್ರತಿಭಟನೆ ಮಂಗಳೂರು: ನಗರದ ಹೃದಯಭಾಗದಲ್ಲಿರುವ ರಾವ್ ಆ್ಯಂಡ್ ರಾವ್ ವೃತ್ತದ ಬಳಿ ಒಳಚರಂಡಿ ದುರಸ್ತಿಗೊಳಿಸದೇ ಇರುವುದರಿಂದ ಅಲ್ಲದೆ ಮುಖ್ಯ ಕಾಂಕ್ರೀಟು ರಸ್ತೆಯನ್ನು ಒಡೆದಿರುವುದರಿಂದ, ಮಳೆಗಾಲದ ಗಲೀಜು...

ಫಾದರ್ ಮುಲ್ಲರ್ ವಿದ್ಯಾಸಂಸ್ಥೆಗೆ 35 ರ್ಯಾಂಕ್‍ಗಳು 

ಫಾದರ್ ಮುಲ್ಲರ್ ವಿದ್ಯಾಸಂಸ್ಥೆಗೆ 35 ರ್ಯಾಂಕ್‍ಗಳು  ಮಂಗಳೂರು: ನಗರದ ಪ್ರತಿಷ್ಠಿತ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿಗೆ 23 ರ್ಯಾಂಕ್ ಮತ್ತು ಫಾದರ್ ಮುಲ್ಲರ್ ಹೋಮಿಯೋಪಥಿ ಕಾಲೇಜಿಗೆ 12 ರ್ಯಾಂಕ್‍ಗಳು ದೊರಕಿದೆ. ಬೆಂಗಳೂರಿನ ರಾಜೀವ್...

ವಿಶ್ವ ತುಳುವೆರೆ ಆಯನೋ 2016ರ ರಥ ಯಾತ್ರೆಗೆ ತುಳು ನಾಡ ರಾಜಧಾನಿಯಿಂದ ಚಾಲನೆ

ವಿಶ್ವ ತುಳುವೆರೆ ಆಯನೋ 2016ರ ರಥ ಯಾತ್ರೆಗೆ ತುಳುನಾಡ ರಾಜಧಾನಿಯಿಂದ ಚಾಲನೆ ಬಾರ್ಕೂರು: ಸ್ವರ್ಗಕ್ಕೆ ಸಮನಾದದು ಎನಾದರೂ ಇದ್ದರೆ ಅದು ನಮ್ಮ ತುಳುನಾಡು ಎನ್ನಬಹುದು. ಪ್ರಪಂಚದ ಯಾವುದೇ ಮೂಲೆಗೆ ಹೋದರು ಕೂಡ ಇಲ್ಲಿರುವಷ್ಟು ಸಂಸ್ಕøತಿ...

ರಾಜ್ಯದ ಕಾಂಗ್ರೆಸ್ ಸರಕಾರ ಬಸವಣ್ಣನ ತತ್ವದಂತೆ ನುಡಿದಂತೆ ನಡೆದಿದೆ; ಪಡುಬಿದ್ರೆಯಲ್ಲಿ ರಾಹುಲ್ ಗಾಂಧಿ

ರಾಜ್ಯದ ಕಾಂಗ್ರೆಸ್ ಸರಕಾರ ಬಸವಣ್ಣನ ತತ್ವದಂತೆ ನುಡಿದಂತೆ ನಡೆದಿದೆ; ಪಡುಬಿದ್ರೆಯಲ್ಲಿ ರಾಹುಲ್ ಗಾಂಧಿ ಉಡುಪಿ: ನುಡಿದಂತೆ ನಡೆ ಎಂದು ಬಸವಣ್ಣ ಹೇಳಿದ್ದರು, ರಾಜ್ಯ ಕಾಂಗ್ರೆಸ್ ಸರ್ಕಾರ ಕೂಡ ನುಡಿದಂತೆಯೇ ನಡೆದಿದೆ. ಆದರೆ ಕೇಂದ್ರದಲ್ಲಿ ನರೇಂದ್ರ...

ಓಖಿ ಚಂಡಮಾರುತದ ಆರ್ಭಟ: ಉಳ್ಳಾಲಕ್ಕೆ ಐವನ್ ಭೇಟಿ

ಓಖಿ ಚಂಡಮಾರುತದ ಆರ್ಭಟ: ಉಳ್ಳಾಲಕ್ಕೆ ಐವನ್ ಭೇಟಿ ಮಂಗಳೂರು: ಓಖಿ ಚಂಡಮಾರುತದ ಆರ್ಭಟಕ್ಕೆ – ಉಳ್ಳಾಲದ ಮುಕಚ್ಚೀರಿ ಸಿ.ಗ್ರೌಂಡ್,ಹಿಲೇರಿನಗರ ಇಲ್ಲಿಗೆ ಸರ್ಕಾರ ಮುಖ್ಯ ಸಚೇತರದ   ಐವನ್ ಡಿ’ ಸೋಜಾ ರವರು ಅಧಿಕಾರಿಗಳೊಂದಿಗೆ ಭೇಟಿ ನೀಡಿದರು. ಓಖಿ...

ರಾಮಕೃಷ್ಣ ಮಿಶನ್ ಶ್ರೀಮದ್ಭಗವದ್ಗೀತಾ ಕಂಠಪಾಠ ಅಭಿಯಾನದ ಸಮಾರೋಪ

ರಾಮಕೃಷ್ಣ ಮಿಶನ್ ಶ್ರೀಮದ್ಭಗವದ್ಗೀತಾ ಕಂಠಪಾಠ ಅಭಿಯಾನದ ಸಮಾರೋಪ ಮಂಗಳೂರು : ರಾಮಕೃಷ್ಣ ಮಿಶನ್ ಹಳೆ ವಿದ್ಯಾರ್ಥಿ ಸಂಘ ಮತ್ತು ಸನಾತನ ನಾಟ್ಯಾಲಯದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಜರಗಿದ ಶ್ರೀಮದ್ಭಗವದ್ಗೀತಾ ಕಂಠಪಾಠ...

ಸಿ.ಬಿ.ಎಸ್.ಇ ಪ್ರಶ್ನಾಪತ್ರಿಕೆ ಸೋರಿಕೆ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುದನ್ನು ನಿಲ್ಲಿಸಿ – ಎಸ್.ಐ.ಓ ಉಡುಪಿ ಜಿಲ್ಲೆ ಆಗ್ರಹ

ಸಿ.ಬಿ.ಎಸ್.ಇ ಪ್ರಶ್ನಾಪತ್ರಿಕೆ ಸೋರಿಕೆ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುದನ್ನು ನಿಲ್ಲಿಸಿ – ಎಸ್.ಐ.ಓ ಉಡುಪಿ ಜಿಲ್ಲೆ ಆಗ್ರಹ ಉಡುಪಿ: ಇದೀಗ ಪ್ರಶ್ನಾ ಪತ್ರಿಕೆ ಸೋರಿಕೆ ಮತ್ತೊಮ್ಮೆ ಸುದ್ದಿಗೆ ಬಂದಿದ್ದು, ವಿದ್ಯಾರ್ಥಿಗಳನ್ನು ತಲ್ಲಣಗೊಳಿಸಿದೆ. ಸಿಬಿಎಸ್ಸಿ ಪಿಯುಸಿ ವಿದ್ಯಾರ್ಥಿಗಳ...

Members Login

Obituary

Congratulations