ಬೊಕ್ಕಪಟ್ಣ ಶಾಲೆಯಲ್ಲಿ ಉಚಿತ ವೈದ್ಯಕೀಯ ಶಿಬಿರ ಉದ್ಘಾಟನೆ

ಬೊಕ್ಕಪಟ್ಣ ಶಾಲೆಯಲ್ಲಿ ಉಚಿತ ವೈದ್ಯಕೀಯ ಶಿಬಿರ ಉದ್ಘಾಟನೆ ಮಂಗಳೂರು: ನಗರ ಬೊಕ್ಕಪಟ್ಣ ಶಾಲೆಯಲ್ಲಿ ಭಾನುವಾರ ಉಚಿತ ವೈದ್ಯಕೀಯ ಶಿಬಿರವನ್ನು ಶಾಸಕ ಜೆ.ಆರ್.ಲೋಬೊ ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ  ಲತಾ ಸಾಲಿಯಾನ್, ಕಮಲಾಕ್ಷ ಸಾಲಿಯಾನ್, ರತ್ನಾಕರ್ ಪುತ್ರನ್, ವಿಠಲ್...

ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆಗೆ ಗಂಭೀರ ಚಿಂತನೆ; ಪ್ರಮೋದ್ ಮಧ್ವರಾಜ್

ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆಗೆ ಗಂಭೀರ ಚಿಂತನೆ; ಪ್ರಮೋದ್ ಮಧ್ವರಾಜ್ ಕಲಬುರಗಿ: ಎಲ್ಲ ಕ್ರೀಡೆಗಳಿಗೆ ಮತ್ತು ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿಸುವ ಬಗ್ಗೆಯೂ ರಾಜ್ಯ ಕ್ರೀಡಾ ನೀತಿಯಲ್ಲಿ ಪ್ರಸ್ತಾಪಿಸಲಾಗುವುದೆಂದು ಮೀನುಗಾರಿಕೆ,...

ಅಹಿಂಸೆ ಪ್ರಬಲರ ಅಸ್ತ್ರ, ಹಿಂಸೆ ದುರ್ಭಲರ ಸಾಧನ – ಸುಮಾ ಎಸ್.

ಅಹಿಂಸೆ ಪ್ರಬಲರ ಅಸ್ತ್ರ, ಹಿಂಸೆ ದುರ್ಭಲರ ಸಾಧನ - ಸುಮಾ ಎಸ್. ಉದ್ಯಾವರ: ಅಹಿಂಸೆ ಎನ್ನವದು ಪ್ರಬಲರು ಉಪಯೋಗಿಸುವ ಅಸ್ತ್ರ. ಮಹಾತ್ಮ ಗಾಂಧೀಜಿಯವರು ಈ ಅಸ್ತ್ರವನ್ನು ಉಪಯೋಗಿಸಿಯೇ ದೇಶದ ಜನರನ್ನು ಒಗ್ಗೂಡಿಸಿ ಸ್ವಾತಂತ್ರೈವನ್ನು ತಂದು ಕೊಟ್ಟರು....

ಮಂಗಳೂರಿನಲ್ಲಿ ಸಾಸ್ತಾನದ ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ

ಮಂಗಳೂರಿನಲ್ಲಿ ಸಾಸ್ತಾನದ ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ ಮಂಗಳೂರಿನ ವೈದ್ಯಕೀಯ ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದ ಸಾಸ್ತಾನ ಮೂಲದ ವಿದ್ಯಾರ್ಥಿನಿಯೋರ್ವಳು ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದು ಸಾವನ್ನಪ್ಪಿದ ಕಳವಳಕಾರಿ ಘಟನೆ ವರದಿಯಾಗಿದೆ. ಸಾಸ್ತಾನ ಎಡಬೆಟ್ಟು ನಿವಾಸಿ ನಾಗರಾಜ್ ಐತಾಳ್...

ಲೋಕಸಭೆಗೆ ಕಾಂಗ್ರೆಸ್ ಪಕ್ಷದಿಂದ ಪ್ರಖ್ಯಾತ್ ಶೆಟ್ಟಿಗೆ ಅಭ್ಯರ್ಥಿಯಾಗಿ ಟಿಕೇಟ್ ನೀಡಲು ಅಭಿಮಾನಿಗಳಿಂದ ಆಸ್ಕರ್ ರಿಗೆ ಮನವಿ

ಲೋಕಸಭೆಗೆ ಕಾಂಗ್ರೆಸ್ ಪಕ್ಷದಿಂದ ಪ್ರಖ್ಯಾತ್ ಶೆಟ್ಟಿಗೆ ಅಭ್ಯರ್ಥಿಯಾಗಿ ಟಿಕೇಟ್ ನೀಡಲು ಅಭಿಮಾನಿಗಳಿಂದ ಆಸ್ಕರ್ ರಿಗೆ ಮನವಿ ಉಡುಪಿ : ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ಸಮಾಜ ಸೇವಕರಾಗಿರುವ ತೆಂಕನಿಡಿಯೂರಿನ ಪ್ರಖ್ಯಾತ್ ಶೆಟ್ಟಿಯವರಿಗೆ...

ಲವ್ ಜಿಹಾದ್ ವಿರುದ್ದ ಜಿಲ್ಲೆಯಾದ್ಯಂತ 15ದಿನಗಳ ಜನಜಾಗೃತಿ

ಲವ್ ಜಿಹಾದ್ ವಿರುದ್ದ ಜಿಲ್ಲೆಯಾದ್ಯಂತ 15ದಿನಗಳ ಜನಜಾಗೃತಿ ಮಂಗಳೂರು: ಲವ್ ಜಿಹಾದ್ ವಿರುದ್ದ ಹಿಂದೂ ಸಮಾಜದಲ್ಲಿ ಅರಿವು ಮೂಡಿಸುವ ಸಲುವಾಗಿ ವಿಶ್ವ ಹಿಂದು ಪರಿಷತ್, ಬಜರಂಗದಳ ಮತ್ತು ದುರ್ಗಾವಾಹಿನಿ ವತಿಯಿಂದ ಜನವರಿ 3 ರಿಂದ 15ದಿನಗಳ...

ಪದವಿನಂಗಡಿ ಪರಿಸರದಲ್ಲಿ ಅಕ್ರಮ ಮಟ್ಕಾ ದಂಧೆ : ಇಬ್ಬರ ಸೆರೆ

ಪದವಿನಂಗಡಿ ಪರಿಸರದಲ್ಲಿ ಅಕ್ರಮ ಮಟ್ಕಾ ದಂಧೆ : ಇಬ್ಬರ ಸೆರೆ ಮಂಗಳೂರು: ನಗರದ ಪದವಿನಂಗಡಿ ಪರಿಸರದಲ್ಲಿ ಅಕ್ರಮವಾಗಿ ಮಟ್ಕಾ ದಂಧೆ ನಡೆಸುತ್ತಿದ್ದವರನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಮತ್ತು ಕಾವೂರು ಪೊಲೀಸರು ಯಶಸ್ವಿಯಾಗಿರುತ್ತಾರೆ. ಬಂಧಿತರನ್ನು...

ಮಹಾನಗರಪಾಲಿಕೆ: 17ರಂದು ನೀರು ಇಲ್ಲ

ಮಹಾನಗರಪಾಲಿಕೆ: 17ರಂದು ನೀರು ಇಲ್ಲ ಮಂಗಳೂರು : ಮಂಗಳೂರು ಮಹಾನಗರಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ 18ಒಉಆ ರೇಚಕ ಸ್ಥಾವರದ ಜಾಕ್‍ವೆಲ್‍ನಲ್ಲಿ ಮರಳು, ಕಸಕಡ್ಡಿಗಳು, ಮಡ್ಡಿ ಇತ್ಯಾದಿಗಳು ಶೇಖರಣೆಗೊಂಡಿದ್ದು, ನೀರೆತ್ತುವ ಪಂಪ್ ಚಾಲನೆಯಲ್ಲಿ...

ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸುವಲ್ಲಿ ಮೋದಿ ಸರಕಾರ ವಿಫಲ; ಉಡುಪಿ ಜಿಲ್ಲಾ ಎನ್.ಎಸ್.ಯು.ಐ ಖಂಡನೆ

ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸುವಲ್ಲಿ ಮೋದಿ ಸರಕಾರ ವಿಫಲ; ಉಡುಪಿ ಜಿಲ್ಲಾ ಎನ್.ಎಸ್.ಯು.ಐ ಖಂಡನೆ ಉಡುಪಿ: ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು. ಇದನ್ನು...

ಮಾಜಿ ಕೇಂದ್ರ  ಸಚಿವ ವಿ.ಧನಂಜಯ್ ಕುಮಾರ್ ನಿಧನ

ಮಾಜಿ ಕೇಂದ್ರ  ಸಚಿವ ವಿ.ಧನಂಜಯ್ ಕುಮಾರ್ ನಿಧನ   ಮಂಗಳೂರು: ಬಹು ಅಂಗಾಂಗ ವೈಫಲ್ಯದ ತೊಂದರೆಯಿಂದ, ಕೋಮಾ ಸ್ಥಿತಿ ಚಿಕಿತ್ಸೆ ಪಡೆಯುತ್ತಿದ್ದ ಕೇಂದ್ರದ ಮಾಜಿ ಸಚಿವ ವಿ.ಧನಂಜಯ್ ಕುಮಾರ್ (67) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕಳೆದ...

Members Login

Obituary

Congratulations