ಸಂಚಾರಿ ನಿಯಮ ಉಲ್ಲಂಘನೆ: ಬೆಂಗಳೂರಿನಲ್ಲಿ ಒಂದೇ ವಾರದಲ್ಲಿ 2.35 ಕೋಟಿ ರೂ. ದಂಡ ವಸೂಲಿ
ಸಂಚಾರಿ ನಿಯಮ ಉಲ್ಲಂಘನೆ: ಬೆಂಗಳೂರಿನಲ್ಲಿ ಒಂದೇ ವಾರದಲ್ಲಿ 2.35 ಕೋಟಿ ರೂ. ದಂಡ ವಸೂಲಿ
ಬೆಂಗಳೂರು: ಬೆಂಗಳೂರು ನಗರ ಸಂಚಾರ ಪೊಲೀಸರು ಸೆಪ್ಟಂಬರ್ 20ರಿಂದ 26ರವರೆಗೆ ನಡೆಸಿದ ಕಾರ್ಯಾಚರಣೆಯಲ್ಲಿ 55,717 ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ...
ಸಿಎಂ ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್ : ಆ.29ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್
ಸಿಎಂ ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್ : ಆ.29ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್
ಬೆಂಗಳೂರು: ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರ ಅನುಮತಿ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್,...
ಒಳ್ಳೆಯ ರಸ್ತೆಗಳಿದ್ದರೆ ಪ್ರದೇಶ ಅಭಿವೃದ್ಧಿಯಾಗುವುದು ಖಂಡಿತ – ಶಾಸಕ ಲೋಬೊ
ಒಳ್ಳೆಯ ರಸ್ತೆಗಳಿದ್ದರೆ ಪ್ರದೇಶ ಅಭಿವೃದ್ಧಿಯಾಗುವುದು ಖಂಡಿತ - ಶಾಸಕ ಲೋಬೊ
ಮಂಗಳೂರು : ನಗರದ ಜಪ್ಪಿನಮೊಗರು ತಾರ್ದೋಲ್ಯ ರಸ್ತೆಯ ಡಾಮರೀಕರಣ ಕಾಮಗಾರಿಗೆ ಇಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್ ಲೋಬೊ ಹಾಗೂ ಮಂಗಳೂರು...
ಐರ್ಲೆಂಡ್ ನಲ್ಲಿ ಕಡಬದ ಯುವಕ ನಿಗೂಢ ಸಾವು – ಆತ್ಮಹತ್ಯೆ ಶಂಕೆ
ಐರ್ಲೆಂಡ್ ನಲ್ಲಿ ಕಡಬದ ಯುವಕ ನಿಗೂಢ ಸಾವು – ಆತ್ಮಹತ್ಯೆ ಶಂಕೆ
ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಕಡಬ ಮೂಲದ ಯುವಕನೊಬ್ಬ ಐರ್ಲೆಂಡ್ ನಲ್ಲಿ ನಿಗೂಢವಾಗಿ ಸಾವನಪ್ಪಿದ ಘಟನೆ ನಡೆದಿದೆ.
ಮೃತನನ್ನು ಐರ್ಲೆಂಡ್ ದೇಶದ ಡಬ್ಲಿನ್ ನಗರದಲ್ಲಿ...
ಮಂಗಳೂರು| ಫ್ಲ್ಯಾಟ್‌ಗೆ ಅಕ್ರಮ ಪ್ರವೇಶಗೈದು ತಂಡದಿಂದ ದಾಂಧಲೆ: ಪ್ರಕರಣ ದಾಖಲು
ಮಂಗಳೂರು| ಫ್ಲ್ಯಾಟ್‌ಗೆ ಅಕ್ರಮ ಪ್ರವೇಶಗೈದು ತಂಡದಿಂದ ದಾಂಧಲೆ: ಪ್ರಕರಣ ದಾಖಲು
ಮಂಗಳೂರು: ನಗರದ ಕದ್ರಿ ಶಿವಭಾಗ್ ರಸ್ತೆಯಲ್ಲಿರುವ ಫ್ಲ್ಯಾಟ್‌ಗೆ ಸುಮಾರು 15 ಮಂದಿಯ ತಂಡವೊಂದು ಅಕ್ರಮವಾಗಿ ಪ್ರವೇಶ ಮಾಡಿ ದಾಂಧಲೆ ನಡೆಸಿದ ಬಗ್ಗೆ ಕದ್ರಿ...
ಮಂಗಳೂರು: ಲಾಲ್‌ಬಾಗ್ ಅಂಗಡಿಯಲ್ಲಿ ಅಕ್ರಮ ಇ-ಸಿಗರೇಟ್ ಮಾರಾಟ – ₹9.72 ಲಕ್ಷ ಮೌಲ್ಯದ ವಸ್ತುಗಳು ವಶಕ್ಕೆ
ಮಂಗಳೂರು: ಲಾಲ್‌ಬಾಗ್ ಅಂಗಡಿಯಲ್ಲಿ ಅಕ್ರಮ ಇ-ಸಿಗರೇಟ್ ಮಾರಾಟ – ₹9.72 ಲಕ್ಷ ಮೌಲ್ಯದ ವಸ್ತುಗಳು ವಶಕ್ಕೆ
ಮಂಗಳೂರು, ಅಕ್ಟೋಬರ್ 6: ಮಂಗಳೂರು ನಗರದಲ್ಲಿ ನಿಷೇಧಿತ ಇ-ಸಿಗರೇಟ್‌ಗಳ ಅಕ್ರಮ ಮಾರಾಟ ಮತ್ತು ಸರಬರಾಜು ನಡೆಸುತ್ತಿದ್ದ ಅಂಗಡಿಯೊಂದರ...
ಸ್ವಾಭಿಮಾನದ ಬದುಕಿಗೆ ಪ್ರಯತ್ನಿಸುತ್ತಿರುವ ಮಂಗಳಮುಖಿಯರಿಗೆ ಕಿರುಕಳ; ಸೂಕ್ತ ರಕ್ಷಣೆಗೆ ಆಗ್ರಹ
ಸ್ವಾಭಿಮಾನದ ಬದುಕಿಗೆ ಪ್ರಯತ್ನಿಸುತ್ತಿರುವ ಮಂಗಳಮುಖಿಯರಿಗೆ ಕಿರುಕಳ; ಸೂಕ್ತ ರಕ್ಷಣೆಗೆ ಆಗ್ರಹ
ಮಂಗಳೂರು: ಸ್ವಾಭಿಮಾನದ ಬದುಕನ್ನು ಬದುಕಲು ಪ್ರಯತ್ನಿಸುವುದರೊಂದಿಗೆ ಸಮಾಜದ ಮುಖ್ಯ ವಾಹಿನಿಯಲ್ಲಿ ಸಭ್ಯ ನಾಗರಿಕರಾಗಿ ಬದುಕಲು ಪ್ರಯತ್ನಿಸುತ್ತಿರುವ ಮಂಗಳಮುಖಿಯರಿಗೆ ಕೆಲವೊಂದು ನಾಯಕಿಯರು ಎನಿಸಿಕೊಂಡವರು ವಿವಿಧ...
ಫರಂಗಿಪೇಟೆಯಲ್ಲಿ ಅಶ್ರಫ್ ಕಲಾಯಿ ಕೊಲೆ ಆರೋಪಿ ಪವನ್ ಗೆ ಚೂರಿ ಇರಿತ
ಫರಂಗಿಪೇಟೆಯಲ್ಲಿ ಅಶ್ರಫ್ ಕಲಾಯಿ ಕೊಲೆ ಆರೋಪಿ ಪವನ್ ಗೆ ಚೂರಿ ಇರಿತ
ಮಂಗಳೂರು: ಎಸ್ಡಿಪಿಐ ಮುಖಂಡ ಅಶ್ರಫ್ ಕಲಾಯಿ ಹತ್ಯೆ ಪ್ರಕರಣದ ಆರೋಪಿಗೆ ಕುಮ್ಡೇಲುವಿನಲ್ಲಿ ಏ.26ರಂದು ಚೂರಿ ಇರಿತ ನಡೆದಿದೆ.
ಎಸ್ಡಿಪಿಐ ಸದಸ್ಯ ಅಶ್ರಫ್...
ಚೆಕ್ ಬೌನ್ಸ್ ಪ್ರಕರಣ: ಭೀಮ ಲಕ್ಷ್ಮೀ ಚಿಟ್ಸ್ ಗೆ ಎರಡು ಪ್ರಕರಣಗಳಲ್ಲೂ ಸೋಲು- ಆರೋಪಿಗಳಿಬ್ಬರ ಖುಲಾಸೆ
ಚೆಕ್ ಬೌನ್ಸ್ ಪ್ರಕರಣ: ಭೀಮ ಲಕ್ಷ್ಮೀ ಚಿಟ್ಸ್ ಗೆ ಎರಡು ಪ್ರಕರಣಗಳಲ್ಲೂ ಸೋಲು- ಆರೋಪಿಗಳಿಬ್ಬರ ಖುಲಾಸೆ
ಮಂಗಳೂರು: ಭೀಮ ಲಕ್ಷ್ಮೀ ಚಿಟ್ಸ್ ಪ್ರೈ.ಲಿ. ದಾಖಲಿಸಿದ ಎರಡು ಚೆಕ್ ಬೌನ್ಸ್ ಪ್ರತ್ಯೇಕ ಪ್ರಕರಣಗಳಲ್ಲಿ ಆರೋಪಿಗಳಿಬ್ಬರನ್ನೂ ಖುಲಾಸೆಗೊಳಿಸಿ...
ಕೊಲೆ ಪ್ರಕರಣ: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂಧನ
ಕೊಲೆ ಪ್ರಕರಣ: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂಧನ
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರನ್ನು ಬಂಧಿಸಲಾಗಿದೆ. ಮೈಸೂರಿಲ್ಲಿ ಪೊಲೀಸರು ದರ್ಶನ್ ಅವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಕೊಲೆ ಪ್ರಕರಣದಲ್ಲಿ ಮೈಸೂರಿನ ಫಾರ್ಮ್ಹೌಸ್ನಲ್ಲಿ ದರ್ಶನ್...