ಜೀವನ ಶಿಕ್ಷಣಕ್ಕೆ ಸ್ಕೌಟ್ಸ್ ಪೂರಕ -ಪ್ರಮೋದ್ ಮದ್ವರಾಜ್
ಜೀವನ ಶಿಕ್ಷಣಕ್ಕೆ ಸ್ಕೌಟ್ಸ್ ಪೂರಕ -ಪ್ರಮೋದ್ ಮದ್ವರಾಜ್
ಉಡುಪಿ: ವಿದ್ಯಾರ್ಥಿ ಜೀವನದಲ್ಲಿ ಬರೇ ಪುಸ್ತಕದಲ್ಲಿ ಓದಿದ್ದು ಜೀವನ ಶಿಕ್ಷಣವಾಗದು ; ಸ್ಕೌಟ್ಸ್‍ನಂತಹ ಸಂಘಟನೆಗಳಲ್ಲಿ ಪಾಲ್ಗೊಂಡು ಜೀವನ ಶಿಕ್ಷಣವನ್ನು ಪಡೆಯುವುದೇ ನಿಜವಾದ ಶಿಕ್ಷಣ ಎಂದು ರಾಜ್ಯ...
ಮಂಗಳೂರು: ನಾಡದೋಣಿ ಮಗುಚಿ ಇಬ್ಬರು ಮೀನುಗಾರರು ನಾಪತ್ತೆ
ಮಂಗಳೂರು: ನಾಡದೋಣಿ ಮಗುಚಿ ಇಬ್ಬರು ಮೀನುಗಾರರು ನಾಪತ್ತೆ
ಮಂಗಳೂರು: ನಗರದ ತೋಟ ಬೆಂಗ್ರೆಯ ಅಳಿವೆ ಬಾಗಿಲು ಸಮೀಪ ನಾಡದೋಣಿ ಮಗುಚಿದ ಪರಿಣಾಮ ಇಬ್ಬರು ಮೀನುಗಾರರು ನಾಪತ್ತೆಯಾದ ಘಟನೆ ಗುರುವಾರ ತಡರಾತ್ರಿ ನಡೆದಿದೆ.
ತೋಟ ಬೆಂಗ್ರೆ ಅಳಿವೆ...
ಕರಾವಳಿಯ ಸಂಸ್ಕøತಿ ವಿದೇಶದಲ್ಲೂ ಬಿತ್ತರಿಸಿದ ತುಳುವರ ಕೆಲಸ ಶ್ಲಾಘನೀಯ – ಡಾ. ಬಿ.ಎ ವಿವೇಕ್ ರೈ
ಕರಾವಳಿಯ ಸಂಸ್ಕøತಿ ವಿದೇಶದಲ್ಲೂ ಬಿತ್ತರಿಸಿದ ತುಳುವರ ಕೆಲಸ ಶ್ಲಾಘನೀಯ - ಡಾ. ಬಿ.ಎ ವಿವೇಕ್ ರೈ
ಮಂಗಳೂರು : ಕರಾವಳಿಯ ಸಂಸ್ಕøತಿಯನ್ನು ವಿದೇಶದಲ್ಲೂ ಹರಡಿ ಬೆಳಗಿಸುವ ಕಾರ್ಯವನ್ನು ಪರವೂರಿನ ತುಳುವರು ಮಾಡಿದ್ದಾರೆ. ಅಲ್ಲಿದ್ದು...
ಉಡುಪಿ: ಜಿಲ್ಲಾ ಪೋಲಿಸ್ ಇಲಾಖೆಯ ನೂತನ ವೆಬ್ ಸೈಟ್ ಎಸ್ಪಿ ಅಣ್ಣಾಮಲೈರಿಂದ ಚಾಲನೆ
ಉಡುಪಿ: ಉಡುಪಿ ಜಿಲ್ಲಾ ಪೋಲಿಸ್ ಇಲಾಖೆಯ ನೂತನ ವೆಬ್‍ಸೈಟ್ www.udupipolice.org ನ್ನು ಬುಧವಾರ ಜಿಲ್ಲಾ ಪೋಲಿಸ್ ಅಧೀಕ್ಷಕ ಅಣ್ಣಾಮಲೈ ಲೋಕಾರ್ಪಣೆಗೊಳಿಸಿದರು.
ನೂತನ ವೆಬ್‍ಸೈಟ್‍ನಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ. ಇಲಾಖೆಗೆ ಸಂಬಧಿಸಿದ ಎಲ್ಲಾ ರೀತಿಯ ಮಾಹಿತಿಯನ್ನು ವೆಬ್‍ಸೈಟ್‍ನಲ್ಲಿ...
ಮಂಗಳೂರು: ಕೊಲೆ ಪ್ರಕರಣದ ಆರೋಪಿಗೆ ಜೀವಾವಧಿ ಶಿಕ್ಷೆ, ದಂಡ
ಮಂಗಳೂರು: ಕೊಲೆ ಪ್ರಕರಣದ ಆರೋಪಿಗೆ ಜೀವಾವಧಿ ಶಿಕ್ಷೆ, ದಂಡ
ಮಂಗಳೂರು: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿ ಮುರುಗನ್ ಎಂಬಾತನಿಗೆ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ ವಿ.ಎನ್....
ಸಾಮಾಜಿಕ ಜಾಲತಾಣದಲ್ಲಿ ಮಹಿಳೆಗೆ ಜಾತಿ ನಿಂದನೆಯ ಸಂದೇಶ: ಆರೋಪಿ ನಿಖಿಲ್ ರಾಜ್ ಬಂಧನ
ಸಾಮಾಜಿಕ ಜಾಲತಾಣದಲ್ಲಿ ಮಹಿಳೆಗೆ ಜಾತಿ ನಿಂದನೆಯ ಸಂದೇಶ: ಆರೋಪಿ ನಿಖಿಲ್ ರಾಜ್ ಬಂಧನ
ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯ ವಿರುದ್ಧ ಜಾತಿ ನಿಂದನೆಯ ಚ್ಯುತಿ ಬರುವಂತೆ ಸಂದೇಶ ರವಾನಿಸಿದ ಆರೋಪದ ಮೇಲೆ ಮಂಗಳೂರಿನ ಕಾವೂರು...
ಸಾಸ್ತಾನದಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಟೋಲ್ ಸ್ವೀಕಾರ, ಸ್ಥಳೀಯರ ಪ್ರತಿಭಟನೆ
ಸಾಸ್ತಾನದಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಟೋಲ್ ಸ್ವೀಕಾರ, ಸ್ಥಳೀಯರ ಪ್ರತಿಭಟನೆ
ಕುಂದಾಪುರ: ಸಾಸ್ತಾನ ಗುಂಡ್ಮಿ ಟೋಲ್‍ಗೇಟ್‍ನಲ್ಲಿ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಬುಧವಾರ ಮಧ್ಯರಾತ್ರಿಯಿಂದ ಟೋಲ್ ಸ್ವೀಕಾರ ಆರಂಭಗೊಳ್ಳಲಿರುವ ಹಿನ್ನೆಲೆ, ಸಾರ್ವಜನಿಕರು ಟೋಲ್‍ಕೇಂದ್ರ ಮುಂಭಾಗ ವಾಹನಗಳನ್ನು ಅಡ್ಡವಿಟ್ಟು ಅಹೋರಾತ್ರಿ...
Carine D’Souza of Inoli Secures First Rank
Carine D'Souza of Inoli Secures First Rank in M Tech
Mangaluru: She is indeed aiming high and is flying high. After all, she is into...
Ayodhya Verdict, Dr Harsha Releases Media Advisory to Uphold Public Peace
Ayodhya Verdict, Dr Harsha Releases Media Advisory to Uphold Public Peace
Mangaluru: "Ayodhya related judgement is expected to be announced by the Supreme Court of...
Congress MLA, Siddu Nyamgouda dies in road accident
Congress MLA, Siddu Nyamgouda dies in road accident
Bagalkot(One India): Congress MLA from Karnataka, Siddu Nyamgouda passed away in a road accident. He was on...