ಅಸ್ಟ್ರೊ ಮೋಹನ್ ಅವರಿಗೆ ಆಮೆರಿಕದ ಐ ಸಿ ಯಸ್ ನಿಂದ ಮಾಸ್ಟರ್ಸ್ ಪದವಿ

Spread the love

ಅಸ್ಟ್ರೊ ಮೋಹನ್ ಅವರಿಗೆ ಆಮೆರಿಕದ ಐ ಸಿ ಯಸ್ ನಿಂದ ಮಾಸ್ಟರ್ಸ್ ಪದವಿ

ಉಡುಪಿ:  ಅಂತಾರಾಷ್ಟ್ರೀಯ ಮನ್ನಣೆ ಉದಯವಾಣಿ ಪತ್ರಿಕೆಯ ಛಾಯಾಚಿತ್ರ ಪತ್ರಕರ್ತ ಆಸ್ಟ್ರೊ ಮೋಹನ್ ಅವರಿಗೆ ಅಮೆರಿಕೆಯ ಇಮೇಜ್ ಕೊಲೀಗ್ ಸೊಸೈಟಿಯಿಂದ ಮಾಸ್ಟರ್ಸ್ ಪದವಿ ಪ್ರಾಪ್ತವಾಗಿದೆ.

ಕಳೆದವರ್ಷ ಇದೆ ಸಂಸ್ಥೆ ಇಂದ ಫೆಲ್ಲೊಶಿಪ್ ಪಡೆದಿದ್ದ ಆಸ್ಟ್ರೊ ಇದೀಗ ಬಹು ಪ್ರತಿಷ್ಠೆಯ ಪದವಿಯನ್ನು ಪಡೆದಿದ್ದಾರೆ.

ಕಳೆದ 24 ವರ್ಷಗಳಿಂದ ಛಾಯಾಚಿತ್ರ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿರುವ ಆಸ್ಟ್ರೊ ಅವರಿಗೆ 350 ಕ್ಕೂ ಅಧಿಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದ್ದಾರೆ.

ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಯೊಂದಿಗೆ ಹತ್ತು ಹಲವು ಪ್ರತಿಷ್ಠಿತ ಪ್ರಶಸ್ತಿಯೂ ಇವರಿಗೆ ಪ್ರಾಪ್ತವಾಗಿದೆ .


Spread the love