ಅ. 18: ರವಿವಾರ ರಬೀಉಲ್ ಅವ್ವಲ್ ತಿಂಗಳು ಆರಂಭ

Spread the love

. 18: ರವಿವಾರ ರಬೀಉಲ್ ಅವ್ವಲ್ ತಿಂಗಳು ಆರಂಭ

ಮಂಗಳೂರು : ರಬೀಉಲ್ ಅವ್ವಲ್ ತಿಂಗಳ ಚಂದ್ರದರ್ಶನ ವಾಗಿದ್ದು, ರವಿವಾರ (ಅ. 18) ರಬೀಉಲ್ ಅವ್ವಲ್ ಚಾಂದ್ 1 ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಕ ಅಹ್ಮದ್ ಅಲ್ ಅಝ್ಹರಿ ತಿಳಿಸಿದ್ದಾರೆ.

ಅಕ್ಟೋಬರ್ 29 (ರಬೀಉಲ್ ಅವ್ವಲ್ 12) ರಂದು ಮೀಲಾದುನ್ನಬಿ ಆಚರಿಸಲು ಖಾಝಿ ಉಸ್ತಾದ್ ಅವರು ಕರೆ ನೀಡಿದ್ದಾರೆ ಎಂದು ಝೀನತ್ ಬಕ್ಷ್ ಮತ್ತು ಈದ್ಗಾ ಮಸ್ಜಿದ್ ಇದರ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ಹನೀಫ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Spread the love