ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸ್ಟೇಮ್ ಫೋರಮ್ ಉದ್ಘಾಟನೆ

Spread the love

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸ್ಟೇಮ್ ಫೋರಮ್ ಉದ್ಘಾಟನೆ

ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಮ್.ಬಿ.ಎ ಸೇಮಿನಾರ್ ಸಭಾಗಣದಲ್ಲಿ ಸೈನ್ಸ ಟೆಕ್ನಾಲೆಜಿ ಇನ್‍ಜಿನೆರಿಗ್ ಮತ್ತು ಮಕ್ಸ್ ಫೋಂರಮ್ ಅನ್ನು ಉದ್ಘಾಟಿಸಲಾಯಿತು.

ವಿಪ್ರೊ ಲಿಮಿಟೆಡ್‍ನ ಗ್ಲೋಬಲ್ ಫ್ರೆಶರ್ಸ್ ಎಂಗೆಜ್‍ಮೆಂಟ್ ಪ್ರೋಗ್ರಾಂ ವಿಭಾಗದ ಮುಖ್ಯಸ್ಥ ಪಿ.ಬಿ.ಕೋಟುರ್, ಫೋರಂ ಅನ್ನು ಉದ್ಘಾಟಿಸಿ, ವಿದ್ಯಾರ್ಥಿ ಜೀವನದಲ್ಲಿ ವಿಜ್ಞಾನದ ಪಾತ್ರದ ಮತ್ತು ವಿಜ್ಞಾನದ ಕ್ರಿಯಾಶೀಲತೆ ಬದುಕಿನ ನೈಜತೆ ಕುರಿತು ಹಾಗೂ ಉದ್ಯೋಗ ತಬೇತು ಕುರಿತು ಮಾತನಾಡಿದರು.

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್, ಅಕಾಡೆಮಿಕ್ಸ್ ಡೀನ್ ಪ್ರೊ.ಬಸವರಾಜ್ ಉಪಸ್ಥಿತರಿದ್ದರು.

ವಿದ್ಯಾರ್ಥಿ ಯೋಜನೆ ಆದರಿಸಿ ಉತ್ತಮ ಯೋಜನೆ ಮಾಡಿದ ವಿದಾರ್ಥಿಗಳನ್ನು ಪುರಸ್ಕರಿಸಲಾಯಿತು.


Spread the love