Spread the love
ಇ-ಆಟೋ ರಿಕ್ಷಾ ಪರವಾನಿಗೆ : ಅರ್ಜಿ ಆಹ್ವಾನ
ಮಂಗಳೂರು: ಮಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಯಲ್ಲಿ ನೋಂದಣಿಗೊಂಡಿರುವ ಎಲ್ಲಾ ಇ-ಆಟೋ ರಿಕ್ಷಾದ ಮಾಲಕರು ಮಾರ್ಚ್ 31 ರೊಳಗಾಗಿ ಇ-ಆಟೋ ರಿಕ್ಷಾ ಪರವಾನಿಗೆಯನ್ನು ಪಡೆಯಲು ಅರ್ಜಿ ಸಲ್ಲಿಸಬೇಕು.
ಈ ಕುರಿತು ಮಾಹಿತಿಗೆ ಮಂಗಳೂರು ಆರ್.ಟಿ.ಓ ಕಛೇರಿಯನ್ನು ಸಂಪರ್ಕಿಸುವಂತೆ ಉಪಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ (ಪ್ರಭಾರ) ಪ್ರಕಟಣೆ ತಿಳಿಸಿದೆ.
Spread the love













