ಉಡುಪಿ ನಗರಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

Spread the love

ಉಡುಪಿ ನಗರಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ಉಡುಪಿ: ಜಿಲ್ಲಾ ಕಾಂಗ್ರೆಸ್ನ ಅಧ್ಯಕ್ಷರಾದ ಜನಾರ್ದನ ತೋನ್ಸೆಯವರ ಅನುಮತಿ ಮೇರೆಗೆ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಸತೀಶ್ ಅಮೀನ್ ಪಡುಕರೆಯವರು ಉಡುಪಿ ನಗರಸಭೆಗೆ ಅಗಸ್ಟ್ 29ರಂದು ನಡೆಯುವ ಚುನಾವಣೆಗೆ ಸ್ಪರ್ಧಿಸುವ 10 ವಾರ್ಡ್ಗಳ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಿದ್ದಾರೆ.

ಮೊದಲ ಪಟ್ಟಿ ಇಂತಿದೆ: ಕೊಳ- ಆಶಾ ಚಂದ್ರಶೇಖರ್, ಕಲ್ಮಾಡಿ- ನಾರಾಯಣ ಕುಂದರ್, ಕೊಡವೂರು – ಮೀನಾಕ್ಷಿ ಮಾಧವ, ಈಶ್ವರನಗರ- ಮಿಥುನ್ ಕುಮಾರ್, ಬೈಲೂರು-ರಮೇಶ್ ಕಾಂಚನ್, ಬಡಗುಬೆಟ್ಟು- ವಿಜಯ ಪೂಜಾರಿ, ಕಿನ್ನಿಮುಲ್ಕಿ- ಅಮೃತಾ ಕೃಷ್ಣಮೂರ್ತಿ, ಶಿರಿಬೀಡು- ಶೇಖರ್ ಶೆಟ್ಟಿ, ಗುಂಡಿಬೈಲು- ರಮೇಶ್ ಪೂಜಾರಿ(ಆರ್.ಕೆ.), ಚಿಟ್ಪಾಡಿ – ಚಂದ್ರಮೋಹನ್,


Spread the love