ಐವನ್ ಡಿ’ಸೋಜಾರವರ ಶಿಫಾರಸ್ಸಿನ ಮೇರೆಗೆ 8 ಜನ ಅರ್ಜಿದಾರರಿಗೆ ಪರಿಹಾರ ಧನದ ಚೆಕ್ ವಿತರಣೆ 

Spread the love

ಐವನ್ ಡಿ’ಸೋಜಾರವರ ಶಿಫಾರಸ್ಸಿನ ಮೇರೆಗೆ 8 ಜನ ಅರ್ಜಿದಾರರಿಗೆ ಪರಿಹಾರ ಧನದ ಚೆಕ್ ವಿತರಣೆ 

ಮಂಗಳೂರು : ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ವಿಧಾನ ಪರಿಷತ್ ಶಾಸಕ ಐವನ್ ಡಿ’ಸೋಜಾರವರ ಶಿಫಾರಸ್ಸಿನ ಮೇರೆಗೆ 8 ಜನ ಅರ್ಜಿದಾರರಿಗೆ ಪರಿಹಾರ ಧನದ ಚೆಕ್ ವಿತರಿಸಲಾಯಿತು.

ಅರ್ಜಿದಾರರ ವಿವರ: ಹಾಜರಮ್ಮ ಬೊಂಡಂತಿಲ ರೂ. 91,000, ಉಮೇಶ್ ಜೆ ಕೈರಂಗಳ ರೂ. 75,000, ನಬೀಸಾ ಕೈರಂಗಳ ರೂ. 44,330, ಜೊಹರಾ ಬೋಳ್ಯಾರ್ ರೂ. 30,000, ಪ್ರಾನ್ಸಿಸ್ ಇಗ್ನೇಸಿಯಸ್ ಕೊರೆಯಾ ಕಂಕನಾಡಿ ರೂ. 25,000, ನವೀನ್ ಚಂದ್ರ ಬಾಳೆಪುಣಿ ಬಂಟ್ವಾಳ ರೂ. 25,000, ಮೊಹಮ್ಮದ್ ಶವಾದ್ ರೂ. 7,250, ಬುಶ್ರಾ ಬಂಟ್ವಾಳ ರೂ. 5,200. ಒಟ್ಟು ರೂ.3,03,780 (ಮೂರು ಲಕ್ಷದ ಮೂರು ಸಾವಿರದ ಏಳುನೂರ ಏಂಬತ್ತು ) ಪರಿಹಾರ ಧನದ ಚೆಕ್‍ನ್ನು ತಮ್ಮ ಮಹಾನಗರಪಾಲಿಕೆ ಕಚೇರಿಯಲ್ಲಿ ಅವಿತರಣೆ ಮಾಡಲಾಯಿತು.


Spread the love