ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷರಾಗಿ ಗಣೇಶ ಗಂಗೊಳ್ಳಿ ನೇಮಕ

Spread the love

ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷರಾಗಿ ಗಣೇಶ ಗಂಗೊಳ್ಳಿ ನೇಮಕ

ಉಡುಪಿ: ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷರಾಗಿ ಗಣೇಶ ಗಂಗೊಳ್ಳಿ ನೇಮಕವಾಗಿದ್ದಾರೆ.

ಜಿಲ್ಲಾ ಕಾರ್ಯಕಾರಿ ಸಮಿತಿಯ ಗೌರವಾಧ್ಯಕ್ಷ ಕನರಾಡಿ ವಾದಿರಾಜ ಭಟ್, ಕಾರ್ಯದರ್ಶಿ ಸಕಾರಮ್ ಹಾವಂಜೆ, ಕೋಶಾಧಿಕಾರಿ ಚಂದ್ರಶೇಖರ್ ಬೀಜಾಡಿ,ಜೊತೆ ಕಾರ್ಯದರ್ಶಿ ಶಶಿ ಹೆಜಮಾಡಿ , ಮಾಧ್ಯಮ ಕಾರ್ಯದರ್ಶಿ ಜನಾರ್ದನ್ ಕೊಡವೂರು, ಸಂಘಟನಾ ಕಾರ್ಯದರ್ಶಿ ಸಂತೋಷ್ ಕೋಣಿ, ಸಂಚಾಲಕ ಡಾ . ಉದಯ್ ಕುಮಾರ್ ಶೆಟ್ಟಿ, ಸಂಪಾದಕ ಸದಸ್ಯ ಯು. ಎಸ್. ಶೆಣೈ, ಸದಸ್ಯರಾಗಿ ಶಿಲ್ಪಿ ಸುಜಯ್ ಆಚಾರ್ಯ ಯಡ್ತಾಡಿ, ಸುಬ್ರಮಣ್ಯ ಪಡುಕೋಣೆ, ನರೇಂದ್ರ ಕುಮಾರ್ ಕೋಟ, ಸುಬ್ರಮಣ್ಯ ಶೆಟ್ಟಿ, ವಸಂತಿ ಕಾರ್ಕಳ ಇವರುಗಳನ್ನು ರಾಜಾಧ್ಯಕ್ಷ ಡಾ. ಬಾಲಾಜಿ ಎಸ್ ರವರು ಆಯ್ಕೆ ಮಾಡಿರುತ್ತಾರೆ ಎಂದು ವಿಭಾಗೀಯ ಸಂಚಾಲಕಿ ಡಾ. ಭಾರತಿ ಮರವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love