ಕಲ್ಬುರ್ಗಿಯಲ್ಲಿ ವಕೀಲ ಈರಣ್ಣ ಪಾಟೀಲ್ ಹತ್ಯೆ- ಹಬೀಬ್ ಆಲಿ ಖಂಡನೆ

Spread the love

ಕಲ್ಬುರ್ಗಿಯಲ್ಲಿ ವಕೀಲ ಈರಣ್ಣ ಪಾಟೀಲ್ ಹತ್ಯೆ- ಹಬೀಬ್ ಆಲಿ ಖಂಡನೆ

ಉಡುಪಿ: ಕಲ್ಬುರ್ಗಿಯಲ್ಲಿ ಈರಣ್ಣ ಪಾಟೀಲ್ ಎಂಬ ವಕೀಲರನ್ನು ಹಾಡು ಹಗಲು ಹತ್ಯೆ ನಡೆಸಿದ್ದು ಈ ಘಟನೆಯನ್ನು ಕೆಪಿಸಿಸಿ ಸಂಯೋಜಕರು ಹಾಗೂ ವಕೀಲ ರಾದ ಹಬೀಬ್ ಅಲಿ ರವರು ತೀವ್ರವಾಗಿ ಖಂಡಿಸಿದ್ದಾರೆ.

ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಿ ವಕೀಲರ ಕುಟುಂಬಕ್ಕೆ ನ್ಯಾಯ ಸಿಗಲಿ ಎಂದು ಸರ್ಕಾರಕ್ಕೆ ಗೃಹ ಮಂತ್ರಿ ಗಳಿಗೆ ಒತ್ತಾಯಿಸಿದ್ದಾರೆ.


Spread the love