ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ಕೊಟ್ಟ ಕ್ರೇಜಿ ಸ್ಟಾರ್ ಮಕ್ಕಳು

Spread the love

ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ಕೊಟ್ಟ ಕ್ರೇಜಿ ಸ್ಟಾರ್ ಮಕ್ಕಳು

ಉಳ್ಳಾಲ: ಕ್ರೇಜಿ ಸ್ಟಾರ್ ರವಿಚಂದ್ರನ್ ಇವರ ಮಕ್ಕಳಾದ ಮನೋರಂಜನ್ ರವಿಚಂದ್ರನ್, ವಿಕ್ರಮ್ ರವಿಚಂದ್ರನ್ ಹಾಗೂ ಪುತ್ರಿ ಗೀತಾಂಜಲಿ ಇವರು ನಟಿಯರಾದ ಮಂಗಳೂರಿನ ಅದ್ವಿತಿ ಶೆಟ್ಟಿ ಹಾಗೂ ಅಶ್ವತಿ ಶೆಟ್ಟಿ ಜೊತೆಗೆ ಕುತ್ತಾರು ದೆಕ್ಕಾಡುವಿನ ಆದಿಸ್ಥಳ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿ ಸಂದರ್ಶನಗೈದರು.

ಕಾರ್ಕಳದಲ್ಲಿ ನಿನ್ನೆ ನಡೆದಿದ್ದ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರವಿಚಂದ್ರನ್ ಮಕ್ಕಳು, ಇಂದು ಕುತ್ತಾರಿಗೆ ಭೇಟಿ ನೀಡಿದ್ದಾರೆ.


Spread the love

Leave a Reply