ಕೆ.ಪಿ.ಸಿ.ಸಿ.ಗೆ ಮೇಜರ್‌ ಸರ್ಜರಿ: ನೂತನ ಐವರು ಕಾರ್ಯಾಧ್ಯಕ್ಷರ ನೇಮಕ

Spread the love

ಕೆ.ಪಿ.ಸಿ.ಸಿ.ಗೆ ಮೇಜರ್‌ ಸರ್ಜರಿ: ನೂತನ ಐವರು ಕಾರ್ಯಾಧ್ಯಕ್ಷರ ನೇಮಕ

 ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್​ ಸಮಿತಿ  ಯಲ್ಲಿ ಮೇಜರ್‌ ಸರ್ಜರಿ ಮಾಡಲಾಗಿದೆ. ಲೋಕಸಭಾ ಚುನಾವಣೆ ಹೊತ್ತಲ್ಲಿ ಐವರು ನೂತನ ಕಾರ್ಯಾಧ್ಯಕ್ಷರನ್ನು ಆಲ್​ ಇಂಡಿಯಾ ಕಾಂಗ್ರೆಸ್​ ಕಮಿಟಿ (ಎಐಸಿಸಿ) ನೇಮಕ ಮಾಡಿ ಶನಿವಾರ ಆದೇಶ ಹೊರಡಿಸಿದೆ.

ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷರಾಗಿ ತನ್ವೀರ್ ಸೇಠ್, ಜಿ.ಸಿ.ಚಂದ್ರಶೇಖರ್​, ವಿನಯ್ ಕುಲಕರ್ಣಿ, ಮಂಜುನಾಥ್ ಭಂಡಾರಿ, ವಸಂತ್ ಕುಮಾರ್ ನೇಮಕ.

ಪ್ರಚಾರ ಸಮಿತಿ

ವಿನಯ್ ಕುಮಾರ್ ಸೊರಕೆ  – ಸಂಚಾಲಕರು

ಎಲ್ ಹನುಮಂತಯ್ಯ  – ಸಹ ಸಂಚಾಲಕರು

ರಿಜ್ವಾನ್ ಅರ್ಷದ್ – ಉಪಾಧ್ಯಕ್ಷರು


Spread the love