ದಕ ಜಿಲ್ಲಾ ಯುವ ಜೆಡಿಎಸ್ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ

Spread the love

ದಕ ಜಿಲ್ಲಾ ಯುವ ಜೆಡಿಎಸ್ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ

ಮಂಗಳೂರು: ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಹಾಗು ರಾಜ್ಯಾಧ್ಯಕ್ಷರಾದ ಇಬ್ರಾಹಿಂ ರವರ ಅದೇಶದ ಪ್ರಕಾರ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಇವತ್ತು ಕೊಟ್ಟಾರಚೌಕಿ ಯಲ್ಲಿರುವ ಯುವಜನತಾದಳ ಕಛೇರಿ ಯಲ್ಲಿ ಕನ್ನಡ ಭಾವುಟ ಹಾರಿಸುವುದರೊಂದಿಗೆ ಯುವ ಜನತಾದಳ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ರಾದ ಅಕ್ಷಿತ್ ಸುವರ್ಣ ನೆರೆವರಿಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ನಮ್ಮ ನಾಡಿನ ಅಸ್ಮಿತೆ, ಪ್ರಾದೇಶಿಕತೆ, ನಮ್ಮ ನೆಲ ಜಲ ಭಾಷೆಯ ಪ್ರಾಮುಖ್ಯತೆ ಬಗ್ಗೆ ಹಂಚಿಕೊಂಡರು..

ಈ ಸಂದರ್ಭದಲ್ಲಿ ಯುವಜನತಾದಳ ದ ಹಿರಿಯ ಉಪಾಧ್ಯಕ್ಷರು ಮುಹಮ್ಮದ್ ಆಸೀಫ್, ಮಂಗಳೂರು ದಕ್ಷಿಣ ಕ್ಷೇತ್ರದ ಅಧ್ಯಕ್ಷ ಸತ್ತಾರ್ ಬಂದರ್, ವಿದ್ಯಾರ್ಥಿ ಜನತಾದಳ ದ ಜಿಲ್ಲಾ ಮಾಜಿ ಅಧ್ಯಕ್ಷ ಸಿನಾನ್ ಮಂಗಳೂರು ದಕ್ಷಿಣ ಕ್ಷೇತ್ರ ದ ಮಹಾಪ್ರದಾನ ಕಾರ್ಯದರ್ಶಿ ಸುಮಿತ್ ಸುವರ್ಣ, ಹಾಗು ಮಂಗಳೂರು ಉತ್ತರ ಕ್ಷೇತ್ರ ದ ಮಹಾಪ್ರದಾನ ಕಾರ್ಯದರ್ಶಿ ರಹೀಮ್ ಮಲ್ಲೂರು,ಹಾಗು ನಿತೀಶ್ ಪೂಜಾರಿ, ರಿನೀತ್ N ಪೂಜಾರಿ, ಧನುಷ್, ವಿನೀತ್ ಪೂಜಾರಿ ಪ್ರದೀಪ್, ಸೌರವ್ ಪೂಜಾರಿ, ನಿಶಾಂತ್ ಪೂಜಾರಿ, ಜಯದೀಪ್, ಕಾರ್ತಿಕ್ ಪುಜಾರಿ ಇನ್ನಿತರರು ಉಪಸ್ಥಿತರಿದ್ದರು.


Spread the love