ದಕ ಜಿಲ್ಲೆಯಲ್ಲಿ 23 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ದೃಢ

Spread the love

ದಕ ಜಿಲ್ಲೆಯಲ್ಲಿ 23 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ದೃಢ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಹೊಸದಾಗಿ 23 ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಗೊಂಡಿವೆ.

23 ಸೋಂಕಿತರಲ್ಲಿ 18 ಮಂದಿ ಸೌದಿ ಅರೇಬಿಯಾದಿಂದ ವಾಪಾಸಾದವರು, ಮೂವರು ದುಬಾಯಿ ಹಾಗೂ 2 ಮಹಾರಾಷ್ಟ್ರದಿಂದ ವಾಪಾಸಾದವರು ಸೇರಿದ್ದಾರೆ.

ಸೋಂಕಿತ 23 ಮಂದಿಯನ್ನು ನಿಗದಿ ಕೋವಿಡ್ ಆಸ್ಪತ್ರೆಗೆ ದಾಖಲಿಸಿಲಾಗಿದೆ.


Spread the love