ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ – ಮಂಗಳೂರು ಕ್ಷೇತಕ್ಕೆ ಮಂಜುನಾಥ್‌ ಭಂಡಾರಿ

Spread the love

ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ – ಮಂಗಳೂರು ಕ್ಷೇತಕ್ಕೆ ಮಂಜುನಾಥ್‌ ಭಂಡಾರಿ

ಬೆಂಗಳೂರು: ವಿಧಾನ ಪರಿಷತ್ ಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ವಿಧಾನ ಪರಿಷತ್ ನ 25 ಸ್ಥಾನಗಳಿಗೆ ಡಿಸೆಂಬರ್ 10ರಂದು ಚುನಾವಣೆ ನಡೆಯಲಿದೆ. ಮಂಗಳೂರು ಕ್ಷೇತಕ್ಕೆ ಮಂಜುನಾಥ್‌ ಭಂಡಾರಿಯನ್ನು ಪಕ್ಷ ಆಯ್ಕೆ ಮಾಡಿದ್ದು ಇತರ ಅಭ್ಯರ್ಥಿಗಳ ವಿವರ ಇಂತಿದೆ,

ಗುಲ್ಬರ್ಗಾ (ಕಲಬುರ್ಗಿ) -ಶಿವಾನಂದ ಪಾಟೀಲ್‌ ಮರ್ತುರ
ಬೆಳಗಾವಿ – ಚೆನ್ನರಾಜ ಬಸವರಾಜ ಹಟ್ಟಿಹೋಳಿ
ಉತ್ತರಕನ್ನಡ – ಭೀಮಣ್ಣ ನಾಯ್ಕ್‌
ಹುಬ್ಬಳ್ಳಿ ಧಾರವಾಡ- ಗದಗ – ಹಾವೇರಿ – ಸಲೀಂ ಅಹ್ಮದ್‌
ರಾಯಚೂರು – ಶರಣ ಗೌಡ ಅನ್ನದಾನ ಗೌಡ ಪಾಟೀಲ
ಚಿತ್ರದುರ್ಗ – ಬಿ ಸೋಮಶೇಖರ
ಶಿವಮೊಗ್ಗ – ಪ್ರಸನ್ನ ಕುಮಾರ್‌
ದಕ್ಷಿಣ ಕನ್ನಡ – ಮಂಜುನಾಥ ಭಂಡಾರಿ
ಚಿಕ್ಕಮಗಳೂರು – ಗಾಯತ್ರಿ ಶಾಂತೇಗೌಡ
ಹಾಸನ – ಎಮ್‌ ಶಂಕರ್‌
ತುಮಕೂರು – ಆರ್‌ ರಾಜೇಂದ್ರ
ಮಂಡ್ಯ – ಎಮ್‌ ಜಿ ಗೂಳಿಗೌಡ
ಬೆಂಗಳೂರು ಗ್ರಾಮಾಂತರ -ಎಸ್‌ ರವಿ
ಕೊಡಗು – ಡಾ ಮಂತ್ರ ಗೌಡ
ಬಿಜಾಪುರ ಬಾಗಲಕೋಟೆ – ಸುನೀಲ್‌ ಗೌಡ ಪಾಟೀಲ್‌
ಮೈಸೂರ-ಚಾಮರಾಜನಗರ – ಡಾ ಡಿ ತಿಮ್ಮಯ್ಯ
ಬಳ್ಳಾರಿ – ಕೆ ಸಿ ಕೊಂಡಯ್ಯ


Spread the love