ಫೋಕಸ್ ರಾಘುಗೆ ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಕಂಚಿನ ಪದಕ

Spread the love

ಉಡುಪಿ: ಕೋಲ್ಕತದ ಫೋಟೊ ಆರ್ಟ್ ಇಂಟರ್ ನ್ಯಾಶನಲ್ ಸೂಪರ್ ಸಕ್ರ್ಯೂಟ್ ನಡೆಸಿದ ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಫೋಟೊ ಟ್ರಾವೆಲ್ ವಿಭಾಗದಲ್ಲಿ ಉಡುಪಿಯ ಪ್ರಸಿದ್ಧ ವನ್ಯಜೀವಿ ಮತ್ತು ಪ್ರವಾಸಿ ಛಾಯಾಗ್ರಾಹಕ ಫೋಕಸ್ ರಾಘು ಅವರ ತೆಪ್ಪೋತ್ಸವ ಚಿತ್ರಕ್ಕೆ ಕಂಚಿನ ಪದಕ ಲಭಿಸಿದೆ.

focus-raghu-27932016 focus-raghu-27932016-01

ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ 16ನೇ ಪ್ರಶಸ್ತಿಯಾಗಿದೆ. ಈಗಾಗಲೇ ಹಲವಾರು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ ಫೋಕಸ್ ರಾಘು ಅಂತಾರಾಷ್ಟ್ರೀಯ ಛಾಯಾಗ್ರಹಕ ಗುರುದತ್ ಕಾಮತ್‍ರ ಶಿಷ್ಯ.


Spread the love