ಮಂಗಳೂರು ದಕ್ಷಿಣ ಬಿಜೆಪಿಯಿಂದ ನೇಪಾಲ ಸಂತ್ರಸ್ತರಿಗೆ 1 ಲಕ್ಷರೂ ಸಲ್ಲಿಕೆ

Spread the love

ಮಂಗಳೂರು: ಬಿಜೆಪಿಯ ಮಂಗಳೂರು ನಗರ ದಕ್ಷಿಣದಿಂದ ನೇಪಾಲ ಸಂತ್ರಸ್ತರಿಗಾಗಿ 1ಲಕ್ಷ ರೂ ಸಲ್ಲಿಸಿದೆ.

ನೇಪಾಲದ ಭೂಕಂಪ ಸಂತ್ರಸ್ತರಿಗೆ ಸಹಾಯ ನೀಡಲು ಮಂಗಳೂರು  ನಗರದ ದಕ್ಷಿಣ ಬಿಜೆಪಿ ಮಂಡಲವು ಪಾದಯಾತ್ರೆಯ ಮೂಲಕ 1,01,786 ರೂ. ಗಳನ್ನು ಸಂಗ್ರಹಿಸಿತ್ತು. ಹೀಗೆ ಸಂಗ್ರಹಿಸಿದ ನೆರವಿನ ಹಣವನ್ನು ಡ್ರಾಫ್ಟ್ ಮೂಲಕ ಆರ್ ಎಸ್ ಎಸ್ ಸಂತ್ರಪ್ತ ಪರಿಹಾರ ನಿಧಿಯ ಹೆಸರಿನಲ್ಲಿ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಬಿಜೆಪಿ ಮಂಗಳೂರು ನಗರ ಅಧ್ಯಕ್ಷ ರವಿಶಂಕರ್ ಮಿಜಾರು ಹೇಳಿದ್ದಾರೆ.


Spread the love