ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ನಾಳೆಯಿಂದ ವಜ್ರದ ಮಂಗಳಸೂತ್ರ ಪೆಂಡೆಂಟ್ ಉತ್ಸವ 

Spread the love

ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ನಾಳೆಯಿಂದ ವಜ್ರದ ಮಂಗಳಸೂತ್ರ ಪೆಂಡೆಂಟ್ ಉತ್ಸವ 

ಉಡುಪಿಯ ಗೀತಾಂಜಲಿ ಸಿಟಿಯಲ್ಲಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ಅಕ್ಟೋಬರ್ 20 ರಿಂದ 29 ರ ತನಕ ವಜ್ರದ ಮಂಗಳಸೂತ್ರ ಪೆಂಡೆಂಟ್ ಉತ್ಸವ ನಡೆಯಲಿದೆ.

ಕಾರ್ಯಕ್ರಮವನ್ನು ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ  ಪ್ರಭಾ ವಿ ಶೆಟ್ಟಿ,ಶ್ರೀಮತಿ ಶೋಭಿತ ಸುಜಯ್, ಶ್ರೀಮತಿ ಅಶ್ವಿನಿ ಆರ್ ಶೆಟ್ಟಿ ಸಂಜೆ 3.30 ಕ್ಕೆ ಅನಾವರಣಗೊಳಿಸಲಿದ್ದಾರೆ.

ಸಂಪ್ರದಾಯಿಕ ಸೊಬಗಿನ ಮತ್ತು ಸಮಕಾಲಿನ ಅನುಗ್ರಹದ ಅದ್ಬುತವಾದ ಮಂಗಳಸೂತ್ರ ಪೆಂಡೆಂಟ್ ಅತ್ಯಾಕರ್ಷಕ ಆಕರ್ಷಣೆಯ ಮಂಗಳಸೂತ್ರ ಹಾಗೂ ಅವಿಸ್ಮರಣೀಯ ಮತ್ತು ಪವಿತ್ರವಾದ ಸಂದರ್ಭಗಳನ್ನು ನ್ಯಾಯಾಯುತ ಬೆಳೆಗಳಲ್ಲಿ ಇನ್ನಷ್ಟು ವಿಶೇಷಗೊಳಿಸಲು ಚಿನ್ನ ಮತ್ತು ವಜ್ರಗಳಿಂದ ತಯಾರಿಸಲಾದ ದೈನಂದಿನ ಉಡುಗೆಗೆ ಒಪ್ಪುವಂತಹ ಪರಿಪೂರ್ಣ ವಿನ್ಯಾಸಗಳ ಸರಗಳು,ಪರೀಕ್ಷಿಲಾಗಿರುವ ಮತ್ತು ಪ್ರಮಾಣಿಕೃತ ವಜ್ರಗಳು,ವಜ್ರದ ಆಭರಣದ ಮೇಲೆ 100% ವಿನಿಮಯ ಮೌಲ್ಯ ಹಾಗೂ ವಿಶೇಷ ಕೊಡುಗೆಯಾಗಿ ಪ್ರತಿ 30 ಸಾವಿರ ಖರೀದಿಗೆ ಚಿನ್ನದ ನಾಣ್ಯ,ವಜ್ರದ ಆಭರಣದ ಮೇಲೆ ಶೆ.30ರಷ್ಟು, ರತ್ನದ ಕಲ್ಲು ಹಾಗೂ ಪೊಲ್ಕಿ ಆಭರಣದ ಮೇಕಿಂಗ್ ಚಾರ್ಜ್ ಮೇಲೆ ಶೆ.30 ರಷ್ಟು ರಿಯಾಯಿತಿ ನೀಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love