ಮಾಜಿ ಸಚಿವ ಯು.ಟಿ. ಖಾದರ್ ಗನ್ ಮ್ಯಾನ್ ಗೆ ಕೊರೋನಾ ಪಾಸಿಟಿವ್

Spread the love

ಮಾಜಿ ಸಚಿವ ಯು.ಟಿ. ಖಾದರ್ ಗನ್ ಮ್ಯಾನ್ ಗೆ ಕೊರೋನಾ ಪಾಸಿಟಿವ್

ಮಂಗಳೂರು: ಮಾಜಿ ಸಚಿವ ಹಾಗೂ ಉಳ್ಳಾಲ ಶಾಸಕ ಯು ಟಿ ಖಾದರ್ ಅವರ ಗನ್ ಮ್ಯಾನ್ ಅವರಿಗೂ ಕೂಡ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

ಮಾಹಿತಿಗಳ ಪ್ರಕಾರ 10 ದಿನಗಳ ಹಿಂದೆ ಖಾದರ್ ಅವರ ಗನ್ ಮ್ಯಾನ್ ಅವರು ರಜೆಯ ಮೇಲೆ ತೆರಳಿದ್ದು ಜುಲೈ 6 ರಂದು ಅವರ ಗಂಟಲ ದ್ರವವವನ್ನು ಪರೀಕ್ಷೆಗೆ ಕಳುಹಿಸಿದ ವೇಳೆ ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

ಖಾದರ್ ಅವರ ಎಸ್ಕಾರ್ಟ್ ವಾಹನದ ಸಿಬಂದಿ ಮತ್ತು ಇನ್ನೊರ್ವ ಗನ್ ಮ್ಯಾನ್, ಅಧಿಕಾರಿ ಮತ್ತು ಚಾಲಕನನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.


Spread the love