ಮ0ಗಳೂರು: ಆಡು ಸಾಕಾಣೆ’ ತರಬೇತಿ ಕಾರ್ಯಕ್ರಮ

Spread the love

ಮ0ಗಳೂರು : ಕೃಷಿ ವಿಜ್ಞಾನ ಕೇಂದ್ರ, ಕಂಕನಾಡಿ (ಎಕ್ಕೂರು) ಮಂಗಳೂರು ಇಲ್ಲಿ “ ಆಡು ಸಾಕಾಣೆ” ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಆಸಕ್ತಿಯುಳ್ಳ ದಕ್ಷಿಣ ಕನ್ನಡ ಜಿಲ್ಲೆಯ ರೈತ ಹಾಗೂ ರೈತ ಮಹಿಳೆಯರು, ಕೃಷಿ ವಿಜ್ಞಾನ ಕೇಂದ್ರದ ಕಛೇರಿಯ ದೂರವಾಣಿ (0824-2431872/9008914009) ಅಥವಾ ಪತ್ರ ಮುಖೇನ ಸಂಪರ್ಕಿಸಿ ತಮ್ಮ ಹೆಸರುಗಳನ್ನು ಜ. 11 ರೊಳಗೆ ನೊಂದಾಯಿಸಲು ಹಾಗೂ. ನೊಂದಾಯಿಸಿಕೊಂಡ ಅಭ್ಯರ್ಥಿಗಳಿಗೆ ದೂರವಾಣಿ ಮುಖಾಂತರ ತರಬೇತಿ ದಿನಾಂಕವನ್ನು ತಿಳಿಸಲಾಗುವುದು. ತರಬೇತಿಗೆ ಮೊದಲ 30 ಮಂದಿಗೆ ಆಧ್ಯತೆ ನೀಡಲಾಗುವುದು. ಎಂದು ಪ್ರಕಟಣೆ ತಿಳಿಸಿದೆ.


Spread the love