“ಶಾರ್ಜಾ ಅವಾರ್ಡ್ ಫಾರ್‌ ಎಜುಕೇಶನ್‌ ಎಕ್ಸಲೆನ್ಸಿ” ಕು. ಸಾನ್ವಿ ಹೇಮಚಂದ್ರ ರಾವ್ ಮಡಿಲಿಗೆ

Spread the love

“ಶಾರ್ಜಾ ಅವಾರ್ಡ್ ಫಾರ್‌ ಎಜುಕೇಶನ್‌ ಎಕ್ಸಲೆನ್ಸಿ” ಕು. ಸಾನ್ವಿ ಹೇಮಚಂದ್ರ ರಾವ್ ಮಡಿಲಿಗೆ

ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಕಳೆದ ಮೂರು ದಶಕಗಳಿಂದ ವಿದ್ಯಾರಂಗದಲ್ಲಿ ಸಾಧನೆ ಮಾಡಿರುವ ಪಠ್ಯ ಹಾಗೂ ಪಠ್ಯೇತರಚಟುವಟಿಕೆ ಮತ್ತು ನಾಯಕತ್ವ ಪ್ರತಿಭೆಗೆಯು.ಎ.ಇ. ರಾಷ್ಟçಮಟ್ಟದಲ್ಲಿ ನೀಡಲಾಗುವ ಪ್ರಶಸ್ತಿ “ಶಾರ್ಜಾಅವಾರ್ಡ್ ಫಾರ್‌ಎಜುಕೇಶನ್‌ಎಕ್ಸಲೆನ್ಸಿ”. ಶಾರ್ಜಾ ಆಡಳಿತ ದೊರೆಡಾ. ಶೇಖ್ ಸುಲ್ತಾನ್ ಬಿನ್ ಮಹ್ಮದ್‌ಅಲ್ ಕಾಸ್ಮಿ ಇವರಆಶ್ರಯದಲ್ಲಿ ನೀಡಲಾಗುತ್ತದೆ.

೨೩-೨೦೨೪ನೇ ಸಾಲಿನ “ಶಾರ್ಜಾಅವಾರ್ಡ್ ಫಾರ್‌ಎಜುಕೇಶನ್‌ಎಕ್ಸಲೆನ್ಸಿ” ಪ್ರಶಸ್ತಿ ಶಾರ್ಜಾದಲ್ಲಿರುವಡೆಲ್ಲಿ ಪ್ರವೈಟ್ ಸ್ಕೂಲ್೭ನೇ ತರಗತಿ ವಿದ್ಯಾರ್ಥಿನಿ ಕು| ಸಾನ್ವಿ ಹೇಮಚಂದ್ರರಾವ್‌ತನ್ನಅಪ್ರತಿಮ ಸಾಧನೆಗೆ ಪಡೆದುಕೊಂಡಿದ್ದಾಳೆ. ಮಂಗಳೂರಿನ ಶ್ರೀ ಹೇಮಚಂದ್ರರಾವ್ ಮತ್ತು ಶ್ರೀಮತಿ ಸಾರಿಕಾರಾವ್ ದಂಪತಿಗಳ ಮಗಳು.

ತಂದೆ ಹೇಮಚಂದ್ರರಾವ್,ದೇವಾ – ದುಬಾಯಿ ಎಲೆಕ್ಟಿçಸಿಟಿ ಅಂಡ್ ವಾಟರ್‌ಅಥಾರಿಟಿಯಲ್ಲಿಇಂಜಿನೀಯರ್‌ಆಗಿದ್ದಾರೆ. ತಾಯಿ ಸಾರಿಕಾಗೃಹಣಿಯಾಗಿದ್ದು ಕಳೆದ ಹದಿನೈದುವರ್ಷಗಳಿಂದ ಯು.ಎ.ಇ. ಯಲ್ಲಿ ಅನಿವಾಸಿ ಕನ್ನಡಿಗರಾಗಿ ನೆಲೆಸಿದ್ದಾರೆ.

ಕು. ಸಾನ್ವಿತಾಯಿಯಕಡೆಯಿಂದ ಮಂಗಳೂರಿನ ಅಜ್ಜಅಜ್ಜಿ ಶ್ರೀ ಜೆ. ಶೇಖರ್‌ಅಂಚನ್ ಮತ್ತು ಶೋಭಾವತಿಅಂಚನ್, ತಂದೆಯಕಡೆಯಿAದಅಜ್ಜಅಜ್ಜಿ ಶ್ರೀ ಹೊನ್ನಪ್ಪರಾವ್ ಮತ್ತು ಶ್ರೀಮತಿ ಲೀಲಾವತಿರಾವ್.
“ಶಾರ್ಜಾಅವಾರ್ಡ್ ಫಾರ್‌ಎಜುಕೇಶನ್‌ಎಕ್ಸಲೆನ್ಸಿ” ಪ್ರಶಸ್ತಿಗೆ ಒಂದು ಸಾವಿರದ ನೂರಐವತ್ತೊಂದು ಅರ್ಜಿಗಳು ಸಲ್ಲಿಕೆಯಾಗಿದ್ದುಎರಡನೆಯ ಸುತ್ತಿಗೆ ನಾನೂರಎಂಬತಾರು ಅರ್ಜಿಗಳನ್ನು ಗುರುತ್ತಿಸಲಾಗಿತ್ತು. ಅಂತಿಮ ಸುತ್ತಿನಆಯ್ಕೆಯಲ್ಲಿ ನಲ್ವತ್ತೊಂದು ಪ್ರತಿಭಾನ್ವಿತ ವಿದ್ಯಾರ್ಥಿಗಳು ಪ್ರಶಸ್ತಿಗೆ ಭಾಜನರಾದರು.

೨೦೨೪ನೇ ಮಾರ್ಚ್೫ನೇ ತಾರೀಕಿನಂದು ಶಾರ್ಜಾದಅಲ್‌ಜವಾಹಿರ್‌ರಿಸೆಪ್ಸನ್‌ಅಂಡ್‌ಕನ್ವೆAಶನ್ ಸೆಂಟರ್ ನಲ್ಲಿ ಪ್ರಶಸಿ ಪ್ರದಾನ ಸಮಾರಂಭ ನಡೆದಿದ್ದು. ಶಾರ್ಜಾಡೆಪ್ಯೂಟಿರೂಲರ್‌ಗೌರವಾನ್ವಿತ ಶೇಕ್ ಸುಲ್ತಾನ್ ಬಿನ್ ಅಹ್ಮದ್‌ಅಲ್ ಕಾಸ್ಮಿ ಇವರು ಮಕ್ಕಳಿಗೆ ಪ್ರಶಸಿ ನೀಡಿ ಗೌರವಿಸಿದರು.

ಕು. ಸಾನ್ವಿ ಹೇಮಚಂದ್ರರಾವ್ ಬಾಲಕಿಯ ಪ್ರತಿಭೆಯನ್ನುಅವಲೋಕಿಸುವುದಾದರೆ, ತನ್ನಐದನೆಯ ವಯಸ್ಸಿನಲ್ಲೆ ನೃತ್ಯರತ್ನಗುರು ಶ್ರೀಮತಿ ರೋಹಿಣಿಅನಂತ್‌ರವರ್ ಬಳಿ ಭರತನಾಟ್ಯಂಅಭ್ಯಾಸವನ್ನು ಪ್ರಾರಂಭಿಸಿದ್ದಾಳೆ. ಸಾನ್ವಿತನ್ನಒಂದನೆಯತರಗತಿಯಿAದಲೇಚಿತ್ರಕಲಾರಚನೆಯಲ್ಲಿಸಹ ತೊಡಗಿಸಿಕೊಂಡು ಅಂತರ್ ಶಾಲಾ ಹಾಗೂ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಡೆದಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ದ್ವಿತೀಯ ಬಹುಮಾನಗಳನ್ನು ಪಡೆಯುತ್ತಾ ಬರುತಿದ್ದಾಳೆ. ವಿವಿಧಸಂದರ್ಭಗಳಲ್ಲಿ ನಡೆದಿರುವರಾಷ್ಟç ಮಟ್ಟ, ಅಂತರಾಷ್ಟಿçÃಯ ಮಟ್ಟದ ಸ್ಪರ್ಧೆಯಲ್ಲಿಯೂ ಸಹ ಗುರುತ್ತಿಸಿಕೊಂಡಿದ್ದಾಳೆ.ಬರವಣಿಗೆಯಕೌಶಲ್ಯದಲ್ಲಿಕಿರು ಬರಹಗಳು, ಕವಿತೆ ಕವನಗಳನ್ನು ಸಹ ರಚಿಸಿದ್ದಾಳೆ.

೨೦೨೦ರಲ್ಲಿ“ಎಕೋಬೀ” ನಾನ್ ಪ್ರಾಫಿಟ್‌ಅರ್ಗನೈಸೆಶನ್ ನಲ್ಲಿ ಸ್ಟೂಡೆಂಟ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಳು.ಎಲ್ಲಾ ಹಂತದ ತರಗತಿಗಳಲ್ಲಿ ಪ್ರಥಮ ಸ್ಥಾನದಲ್ಲಿ ಮುಂದುವರೆಸಿಕೊAಡು ಬಂದಿರುವ ಸಾನ್ವಿ೨೦೨೧ರಲ್ಲಿ ವಾಟರ್‌ಅಲೈನ್ಸ್ ನಾನ್ ಪ್ರಾಫಿಟ್‌ಅರ್ಗನೈಸೆಶನ್ ನಲ್ಲಿಯೂತ್ ಅಂಬಾಸಿಡರ್ ಆಗಿ ಆಯ್ಕೆಯಾಗಿ ಸಸ್ಟೆöÊನಬಲ್ ಡೆವಲಪ್ಮೆಂಟ್‌ಗುರಿಯನ್ನು ಸಾಧಿಸಿದ್ದಾಳೆ.ಏಮಿರೇಟ್ಸ್ಎನ್ವಿರಾನ್ಮೆಂಟ್‌ಗ್ರೂಪ್ ನ ಪರಿಸರ ಉಳಿಸುವ ಕಾರ್ಯದಲ್ಲಿಜಾಗೃತಿ ಮೂಡಿಸುತ್ತಾ ಸ್ಟುಡೆಂಟ್‌ಮೆAಬರ್‌ಆಗಿ ಸೇವೆಯನ್ನು ಸಲ್ಲಿಸುತ್ತಿದ್ದಾಳೆ.
೨೦೨೧ರಲ್ಲಿ ಮಿಸ್ ಮಿನ ಗುಲಿ, ಸಿ.ಇ.ಒ.ತೃಷ್ಟ್ಫೌಂಡೇಶನ್‌ಆಸ್ಟೆçÃಲಿಯಾ ಈ ಸಂಸ್ಥೆಗೆ ಕಂಟ್ರಿಕ್ಯಾಪ್ಟನ್ ಆಗಿ ನೇಮಕ ಗೊಂಡಿದ್ದಳು. ದುಬಾಯಿಯಲ್ಲಿ ನಡೆಯುವ ವಿಶ್ವದ ವಿವಿಧ ಸಂಘಟನೆಗಳ ಆಶ್ರಯದಲ್ಲಿ ನೀರಿಗಾಗಿ, ಶುದ್ಧ ವಾಯು, ಹಸಿರು ಸಂರಕ್ಷಣೆ, ಪರಿಸರರಕ್ಷಣೆಯ ಸಲುವಾಗಿ ಆಯೋಜಿಸಲಾಗುತ್ತಿರುವ ಮೆರಾತಾನ್‌ಓಟ, ನಡಿಗೆಗಳಲ್ಲಿ ಸಾನ್ವಿ ಸದಾ ಭಾಗವಹಿಸಿಕೊಂಡು ಬರುತ್ತಿದ್ದಾಳೆ.

ಡಿ.ಪಿಎಸ್. ಪ್ರವೈಟ್ ಸ್ಕೂಲಿನಲ್ಲಿ ನಡೆಯುವಯಾವುದೆಸಭೆಸಮಾರಂಭವಿರಲಿ, ಭಾಷಣವಿರಲಿ ಅಲ್ಲಿ ಸಾನ್ವಿಯದ್ದೇ ನಾಯಕತ್ವವಿರುತ್ತದೆ.ಇವಳಬಹುಮುಖ ಪ್ರತಿಭೆ, ನಾಯಕತ್ವ ಗುಣಗಳನ್ನು ಗುರುತ್ತಿಸಿ೨೦೨೧ ಹೆಡ್‌ಗರ್ಲ್ಆಫ್ ಪ್ರೆöÊಮರಿ ವಿಂಗ್ ನಲ್ಲಿ ಸ್ಥಾನ ಪಡೆದುಕೊಂಡಿದ್ದಾಳೆ. ವಿವಿಧ ವಿಭಾಗ ಮತ್ತು ವಿವಿಧ ಹಂತಗಳ ವಿವಿಧ ಸ್ಪರ್ಧೆಗಳಿಗೆ, ಸಹಪಾಠಿಗಳಿಗೆ ಮಾರ್ಗದರ್ಶನ ನೀಡುತ್ತಾಳೆ.

ಸಾನ್ವಿತನ್ನ ಸಹಪಾಠಿಗಳು ಹಾಗೂ ತನ್ನ ವಾಸ ಸ್ಥಾನದ ನೆರೆಕರೆಯಲ್ಲಿರುವ ಮಕ್ಕಳನ್ನು ಸಂಪರ್ಕಿಸಿ ಅವರ ಬಳಿ ಇರುವಅನುಪಯುಕ್ತಕಂಪ್ಯೂಟರ್‌ಇನ್ನಿತರ ಸಲಕರಣೆಗಳನ್ನು ಸಂಗ್ರಹಿಸಿ ವೇಸ್ಟ್ ಮ್ಯಾನೆಜ್ ಮೆಂಟ್ ಗೆ ತಲುಪಿಸುಸುವುದು. ಮನೆಗಳಲ್ಲಿ ಉಪಯೋಗಿಸದೆಇರುವ ಔಷದಿಗಳು, ದಿನಾಂಕ ಮುಗಿದಿರುವ ಔಷದಿಗಳನ್ನು ಸಂಗ್ರಹಿಸಿ ದುಬಾಯಿಯ ರಾಶೀದ್ ಆಸ್ಪತ್ರೆಗೆ ನೀಡುತ್ತಿರುವುದು. ಮೂರು ನಾಲ್ಕು ಕ್ವಿಂಟಾಲ್‌ರದ್ದಿಕಾಗದ ಸಂಗ್ರಹಿಸಿ ರಿ ಸೈಕ್ಲಿಂಗ್ ಗೆ ತಲುಪಿಸುವುದು ಹಾಗೂ ಇನ್ನಿಸತ ಪರಿಸರ ಮಾಲಿನ್ಯರಕ್ಷಣೆಯಲ್ಲಿ ಸದಾ ತೊಡಗಿಸಿಕೊಂಡಿರುವ ಸಾನ್ವಿಯ ಹೆಸರಿನಲ್ಲಿಅಜ್ಮಾನ್ ನಲ್ಲಿ ಪರಿಸರ ಇಲಾಖೆ ಇವಳ ಹೆಸರಿನಲ್ಲಿಒಂದು ಸಸಿ ನೆಟ್ಟು ಮರವಾಗಿ ಬೆಳೆಯುತ್ತಿದೆ.

ಪಠ್ಯೇತರಚಟುವಟಿಕೆಯಲ್ಲಿ ಮಾನವ ಕುಲ ಹಿತಕಾರಿ, ಸಮಾಜ ಸೇವೆ ಹಾಗೂ ಇನ್ನಿತರ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬಹುಮಾನಗಳಿಂದ ಪುರಸ್ಕöÈತಳಾಗಿದ್ದಾಳೆ. ಸಂಘ ಸಂಸ್ಥೆಗಳು ಆಯೋಜಿಸುವಛದ್ಮವೇಶ ಸ್ಪರ್ದೆಗಾಯನ ಸ್ಪರ್ಧೆ ಇವುಗಳಲ್ಲಿ ಸ್ಪರ್ಧಿಸಿ ಪ್ರಥಮ ಸ್ಥಾನ ಪಡೆದುಕೊಂಡುತನ್ನ ಸಾಧನೆಯ ಪುಟಗಳಲ್ಲಿ ದಾಖಲಾಗಿರುವುದನ್ನು ಗುರುತ್ತಿಸಿ “ಶಾರ್ಜಾಅವಾರ್ಡ್ ಫಾರ್‌ಎಜುಕೇಶನ್‌ಎಕ್ಸಲೆನ್ಸಿ” ನೀಡಿ ಗೌರವಿಸಿರುವುದು ಪೋಷಕರಿಗೆ , ವ್ಯಾಸಂಗ ಮಾಡುತ್ತಿರುವ ವಿದ್ಯಾಸಂಸ್ಥೆಗೆ ಹಾಗೂ ಕನ್ನಡ ನಾಡಿಗೆ ಸಂದಿರುವಗೌರವವಾಗಿದೆ.


Spread the love