33.5 C
Mangalore
Tuesday, June 6, 2023
Home Authors Posts by Ganesh Rai

Ganesh Rai

26 Posts 0 Comments

ಕರ್ನಾಟಕ ಸಂಘ ಶಾರ್ಜಾ ನೂತನ ಅಧ್ಯಕ್ಷರಾಗಿ ಸತೀಶ್ ಪೂಜಾರಿ ಆಯ್ಕೆ

ಕರ್ನಾಟಕ ಸಂಘ ಶಾರ್ಜಾ ನೂತನ ಅಧ್ಯಕ್ಷರಾಗಿ ಸತೀಶ್ ಪೂಜಾರಿ ಆಯ್ಕೆ ಅರಬ್ ಸಂಯುಕ್ತ ಸಂಸ್ಥಾನದಲ್ಲಿಕಾರ್ಯೊನ್ಮುಖವಾಗಿರುವಕರ್ನಾಟಕ ಪರ ಸಂಘಟನೆಗಳ ಸಾಲಿನಲ್ಲಿಕರ್ನಾಟಕ ಸಂಘ ಶಾರ್ಜಾಎರಡು ದಶಕಗಳನ್ನು ಪೂರ್ತಿಗೊಳಿಸಿ, ಇಪ್ಪತ್ತೊಂದನೆಯ ವರ್ಷದತ್ತ ಮುನ್ನಡೆಯುತ್ತಿದೆ. 2023 ಮಾರ್ಚ್11ನೇ ತಾರೀಕಿನಂದುಸಂಜೆದುಬಾಯಿ ಫಾರ್ಚೂನ್‍ಅಟ್ರಿಯಂ...

ದುಬಾಯಿ: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಯು.ಎ.ಇ. ಘಟಕ   ಉದ್ಘಾಟನೆ

ದುಬಾಯಿ: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಯು.ಎ.ಇ. ಘಟಕ   ಉದ್ಘಾಟನೆ ದುಬಾಯಿ: ಕರ್ನಾಟಕ ಕಡಲ ತೀರದ ತುಳುನಾಡಿನ ಕಾಪುವಿನಲ್ಲಿ ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ನೂತನ ಶಿಲಾಮಯ ದೇಗುಲ...

ಉಡುಪಿಯಲ್ಲಿ ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿಯವರ ಮಂದಿರ ಲೋಕಾರ್ಪಣೆ

ಉಡುಪಿಯಲ್ಲಿ ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿಯವರ ಮಂದಿರ ಲೋಕಾರ್ಪಣೆ ಕಡಲ ತೀರದ ತುಳುನಾಡಿನ ಪುಣ್ಯಭೂಮಿ ಶ್ರೀ ಕೃಷ್ಣ ದೇವರ ಅಷ್ಟ ಮಠಗಳ ಪವಿತ್ರ ಕ್ಷೇತ್ರ ಉಡುಪಿಯಲ್ಲಿ 2023 ಜನವರಿ 16ನೇ ತಾರೀಕಿನಂದು ಶ್ರೀ ಭಗವಾನ್...

ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಪ್ರತಿಮೆ ಮೆರವಣಿಗೆ ಉಡುಪಿಯಲ್ಲಿ ಭಾರತೀಯ ಸನಾತನ ಸಂಸ್ಕೃತಿಯ ಅನಾವರಣ

ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಪ್ರತಿಮೆ ಮೆರವಣಿಗೆ ಉಡುಪಿಯಲ್ಲಿ ಭಾರತೀಯ ಸನಾತನ ಸಂಸ್ಕೃತಿಯ ಅನಾವರಣ ಕಡಲ ತೀರದ ತುಳುನಾಡಿನ ಪುಣ್ಯಭೂಮಿ ಉಡುಪಿಯಲ್ಲಿ 1961 ರಲ್ಲಿ ಸಾದ್ವಿ ಸೀತಮ್ಮನವರು ಸ್ಥಾಪಿಸಿದ ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ...

“ವಿಕ್ರಾಂತ್ ರೋಣ” ದುಬಾಯಿಯಲ್ಲಿ ಬಿಡುಗಡೆ, ಪ್ರಿಮೀಯರ್ ಶೋ ದಲ್ಲಿ ಕಿಚ್ಚ ಸುದೀಪ್ ಸಾಥ್ 

"ವಿಕ್ರಾಂತ್ ರೋಣ" ದುಬಾಯಿಯಲ್ಲಿ ಬಿಡುಗಡೆ, ಪ್ರಿಮೀಯರ್ ಶೋ ದಲ್ಲಿ ಕಿಚ್ಚ ಸುದೀಪ್ ಸಾಥ್  ವಿಶ್ವದಾದ್ಯಂತ ವೀಕ್ಷಕರು ಕಾತರದಿಂದ ಎದುರು ನೋಡುತ್ತಿರುವ ಬಹು ನಿರೀಕ್ಷೆಯ "ವಿಕ್ರಾಂತ್ ರೋಣ" ಕಿಚ್ಚ ಸುದೀಪ್‍ರವರ ಸಿನಿ ಪಯಣದ ಅತ್ಯುತ್ತಮ ತಂತ್ರಜ್ಞಾನದಲ್ಲಿ...

ಜನಮನ ಸೆಳೆದ ಕರ್ನಾಟಕ ಸಂಘ ಶಾರ್ಜಾ ಆಚರಿಸಿದ “ವಿಶ್ವ ರಂಗ ದಿನಾಚರಣೆ” ಮತ್ತು “ಮಯೂರ ಕಪ್” ಥ್ರೋಬಾಲ್ ಮತ್ತು...

ಜನಮನ ಸೆಳೆದ ಕರ್ನಾಟಕ ಸಂಘ ಶಾರ್ಜಾ ಆಚರಿಸಿದ "ವಿಶ್ವ ರಂಗ ದಿನಾಚರಣೆ" ಮತ್ತು "ಮಯೂರ ಕಪ್" ಥ್ರೋಬಾಲ್ ಮತ್ತು ವಾಲಿಬಾಲ್ ಪಂದ್ಯಾಟ ಕರ್ನಾಟಕ ಸಂಘ ಶಾರ್ಜಾದ ಆಶ್ರಯದಲ್ಲಿ ವಿಶ್ವ ರಂಗ ದಿನ ಹಾಗೂ ಪ್ರತಿಷ್ಠಿತ...

ಕರ್ನಾಟಕ ಸಂಘ ಶಾರ್ಜಾದ “ಮಯೂರ ಕಪ್” ಥ್ರೋಬಾಲ್ ಮತ್ತು ವಾಲಿಬಾಲ್ ರೋಚಕ ಪಂದ್ಯಾಟಕ್ಕೆ ಕ್ಷಣಗಣನೆ 

ಕರ್ನಾಟಕ ಸಂಘ ಶಾರ್ಜಾದ "ಮಯೂರ ಕಪ್" ಥ್ರೋಬಾಲ್ ಮತ್ತು ವಾಲಿಬಾಲ್ ರೋಚಕ ಪಂದ್ಯಾಟಕ್ಕೆ ಕ್ಷಣಗಣನೆ  ಕರ್ನಾಟಕ ಸಂಘ ಶಾರ್ಜಾದ ಆಶ್ರಯದಲ್ಲಿ ಪ್ರತಿಷ್ಠಿತ "ಮಯೂರ ಕಪ್" ಮಹಿಳೆಯರ ಮತ್ತು ಪುರುಷರ ಥ್ರೋಬಾಲ್ ಹಾಗೂ ಪುರುಷರ ವಾಲಿಬಾಲ್...

ಭಾರತ ಹಾಗೂ ವಿದೇಶದ ಯೋಗಪಟುಗಳು ಝೂಮ್ ವೇದಿಕೆಯ ಮೂಲಕ ದಾಖಲೆ ನಿರ್ಮಿಸಿದ ಆಂತರಾಷ್ಟ್ರೀಯ ಯೋಗ ದಿನಾಚರಣೆ ೨೦೨೧

ಭಾರತ ಹಾಗೂ ವಿದೇಶದ ಯೋಗಪಟುಗಳು ಝೂಮ್ ವೇದಿಕೆಯ ಮೂಲಕ ದಾಖಲೆ ನಿರ್ಮಿಸಿದ ಆಂತರಾಷ್ಟ್ರೀಯ ಯೋಗ ದಿನಾಚರಣೆ ೨೦೨೧ ವಾವ್ ಪವರ್ ಯೋಗ ಯು.ಎ.ಇ. ಕನ್ನಡಿಗರು ಆಶ್ರಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಜೂನ್ ೨೧ ರ...

ವಿಶ್ವ ಕನ್ನಡಿಗರ ಆತ್ಮೀಯರಾದ ಬಿ. ಜಿ. ಮೋಹನ್ ದಾಸ್ ಅಸ್ತಂಗತ

ವಿಶ್ವ ಕನ್ನಡಿಗರ ಆತ್ಮೀಯರಾದ ಬಿ. ಜಿ. ಮೋಹನ್ ದಾಸ್ ಅಸ್ತಂಗತ ವಿಶ್ವದಾದ್ಯಂತ ನೆಲೆಸಿರುವ ಕನ್ನಡಿಗರ ಅಭಿಮಾನದ ಆತ್ಮೀಯತೆಯಿಂದ ಕರೆಯಲ್ಪಡುತಿದ್ದ ಬೀಜಿ ಎಂದೆ ಪ್ರಖ್ಯಾತರಾಗಿದ್ದ ಶ್ರೀ ಬಿ. ಜಿ. ಮೋಹನ ದಾಸ್ ರವರು 31ನೇ ಅಗಸ್ಟ್...

ಸಾವಿನ ಬಳಿಕ ಮೃತದೇಹ ಆಸ್ಪತ್ರೆಗೆ ದಾನ ಮಾಡಿದ ಹಿರಿಯ ನಾಗರಿಕ

ಸಾವಿನ ಬಳಿಕ ಮೃತದೇಹ ಆಸ್ಪತ್ರೆಗೆ ದಾನ ಮಾಡಿದ ಹಿರಿಯ ನಾಗರಿಕ ಉಡುಪಿ: ವಯೋಸಹಜವಾಗಿ ಮೃತರಾದ ಬ್ರಹ್ಮಾವರ ವ್ಯಕ್ತಿಯೋರ್ವರು ತಮ್ಮ ಮೃತದೇಹವನ್ನು ಮಣಿಪಾಲ ಆಸ್ಪತ್ರೆಗೆ ದಾನ ಮಾಡಿದ್ದಾರೆ. ಶ್ರೀ ಶ್ರೀನಿವಾಸ ಶೆಟ್ಟಿಯವರು ಅಗಸ್ಟ್ 24ನೇ ತಾರೀಕು ಈ...

Members Login

Obituary

Congratulations