ಸಂಜಯನಗರ ಪೊಲೀಸರ ಮೇಲೆ ಹಲ್ಲೆ ಇಬ್ಬರ ಬಂಧನ

ಸಂಜಯನಗರ ಪೊಲೀಸರ ಮೇಲೆ ಹಲ್ಲೆ ಇಬ್ಬರ ಬಂಧನ

ಬೆಂಗಳೂರು: ಸಂಜಯ ನಗರದಲ್ಲಿ ಪೊಲೀಸ್ ಕಾನ್ ಸ್ಟೇಬಲ್ ಮೇಲೆ ಹಲ್ಲೆ ಮಾಡಿದ್ದ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧೀಸಿದ್ದಾರೆ.

ಬಂಧಿತರನ್ನು ಸ್ಥಳೀಯ ನಿವಾಸಿಗಳಾದ ತಾಜುದ್ದೀನ್ (25) ಮತ್ತು ಕುತುಬ್ಬುದ್ದೀನ್ (25) ಎಂದು ಗುರುತಿಸಲಾಗಿದೆ.

ಲಾಕ್ ಡೌನ್ ಸಂಬಂಧ ಚೆಕ್ ಪೊಸ್ಟೀನಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ ಕಾನ್ ಸ್ಟೇಬಲ್ ಗಳ ಮೇಲೆ ಆರೋಪಿಗಳನ್ನು ಹಲ್ಲೆ ಮಾಡಿದ್ದರು.

Leave a Reply

  Subscribe  
Notify of