ಸಂಸ್ಕೃತಿ ವಿಶ್ವ ಪ್ರತಿಷ್ಠಾನ ವತಿಯಿಂದ ಉಡಾ ಅಧ್ಯಕ್ಷ ರಾಘವೇಂದ್ರ ಕಿಣಿಗೆ ಸನ್ಮಾನ

Spread the love

ಸಂಸ್ಕೃತಿ ವಿಶ್ವ ಪ್ರತಿಷ್ಠಾನ ವತಿಯಿಂದ ಉಡಾ ಅಧ್ಯಕ್ಷ ರಾಘವೇಂದ್ರ ಕಿಣಿಗೆ ಸನ್ಮಾನ

ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಇದರ ವತಿಯಿಂದ ಇತ್ತೀಚಿಗೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರಾಘವೇಂದ್ರ ಕಿಣಿ ಅವರನ್ನು ಉಡುಪಿಯ ರಾಮ ಭವನ್ ಹೋಟೆಲ್ ಸಂಕಿಣ೯ ದಲ್ಲಿ ಸ್ಥಾಪಕರು ಗೌರವಾಧ್ಯಕ್ಷರಾದ ಯು. ವಿಶ್ವನಾಥ ಶೆಣೈ, ಪ್ರಭ ವಿ. ಶೆಣೈ, ಅಧ್ಯಕ್ಷರಾದ ಪ್ರೊಫೆಸರ್ ಶಂಕರ್ ಗೌರವಿಸಿದರು.

ಸಮಾರಂಭದಲ್ಲಿ ಪ್ರತಿಷ್ಠಾನದ ಉಪಾಧ್ಯಕ್ಷರುಗಳಾದ ಮರವಂತೆ ನಾಗರಾಜ್ ಹೆಬ್ಬಾರ್, ಸಂಧ್ಯಾ ಶೆಣೈ, ವಿಘ್ನೇಶ್ವರ ಅಡಿಗ ,ಸುಗುಣ ಸುವರ್ಣ, ಮಧುಸೂದನ್ ಹೇರೂರು, ಪ್ರಧಾನ ಕಾರ್ಯದರ್ಶಿಯಾದ ಗಿರೀಶ್ ತಂತ್ರಿ, ಖಜಾಂಚಿ ರಾಜೇಶ್ ಭಟ್ ಪಣಿಯಾಡಿ ,ಅಮಿತಾಂಜಲಿ ಕಿರಣ್, ಜನಾರ್ಧನ ಹಾವಂಜೆ ,ಸೋಮನಾಥ ಚಿಟ್ಪಾಡಿ ,ವಿವೇಕಾನಂದ ಎನ್, ಪೂರ್ಣಿಮ ಜನಾರ್ಧನ್ ,ವಿದ್ಯಾ ಶ್ಯಾಮ್ ಸುಂದರ್, ಸುಮಿತ್ರ ಕೆರೆಮಠ, ಪದ್ಮಾ ಸಿನಿ ಉದ್ಯವರ ಮಹೇಶ್ ಮಲ್ಪೆ ,ನಿತಿನ್ ಪೆರಂಪಳ್ಳಿ, ಸಂಚಾಲಕರಾದ ರವಿರಾಜ್ ಹೆಚ್ ಪಿ ಮತ್ತಿತರರು ಉಪಸ್ಥಿತರಿದ್ದರು.


Spread the love