ಸಹ್ಯಾದ್ರಿ  IIT – ಜೋಧ್ಪುರದಲ್ಲಿ “IGNUS’19” ರನ್ನರ್ಸ್-ಅಪ್ ಟ್ರೋಫಿಯನ್ನು ಗೆದ್ದಿದ್ದಾರೆ.

Spread the love

ಸಹ್ಯಾದ್ರಿ  IIT – ಜೋಧ್ಪುರದಲ್ಲಿ “IGNUS’19” ರನ್ನರ್ಸ್-ಅಪ್ ಟ್ರೋಫಿಯನ್ನು ಗೆದ್ದಿದ್ದಾರೆ.

IIT – ಜೋಧ್ಪುರದಲ್ಲಿ IGNUS’19 ರನ್ನರ್ಸ್-ಅಪ್ ಟ್ರೋಫಿಯನ್ನು ಸಹ್ಯಾದ್ರಿಯ ವಿದ್ಯಾರ್ಥಿಗಳು ಗೆದ್ದಿದ್ದಾರೆ.  ಐಐಟಿ ಜೋಧ್ಪುರ್ ಸಂಘಟಿಸಿದ “IಉಓUS’19” ರಲ್ಲಿ ಶ್ರೀ ಹೃಥ್ವಿಕ್ ಪಟೇಲ್ ಮತ್ತು ಬಿಂದ್ಯ ರಾವ್ ಅವರ ಮಾರ್ಗದರ್ಶನದಲ್ಲಿ 15 ವಿದ್ಯಾರ್ಥಿಗಳು ಎಂಜಿನಿಯರಿಂಗ್ ವಿಭಾಗದಿಂದ ಭಾಗವಹಿಸಿದ್ದಾರೆ.

ಈ ಕೆಳಗಿನ ಸ್ಪರ್ಧೆಗಳಲ್ಲಿ  ಸಹ್ಯಾದ್ರಿ ತಂಡವು ಬಹುಮಾನಗಳನ್ನು ಗೆದ್ದಿದ್ದಾರೆ • ರೋಬೋ ಸಾಕರ್ನಲ್ಲಿ 2 ನೇ ಮತ್ತು 4 ನೇ ಸ್ಥಾನ • ಬಾಲ್ಸಾ ಗ್ಲೈಡರ್ನಲ್ಲಿ 2 ನೇ ಸ್ಥಾನ • ಲೈನ್ ಫಾಲೋವರ್ನಲ್ಲಿ 3 ನೇ ಸ್ಥಾನ • ಲೈಟ್ ಫಾಲೋವರ್ನಲ್ಲಿ 4 ನೇ ಸ್ಥಾನ • ಆರ್ ಎಫ್ ಬೊಟ್ ರೇಸ್ನಲ್ಲಿ 4 ನೇ ಸ್ಥಾನ. ಈ ಸಾಧನೆಗಳು, ಸಹ್ಯಾದ್ರಿಗೆ ರನ್ನರ್ಸ್-ಅಪ್ ಟ್ರೋಫಿ ದೊರಕಿತು .


Spread the love