`ಹರಿ ಪರ್ವತ’ವನ್ನು `ಕೋಹ-ಎ-ಮಾರನ್’ ನಾಮಕರಣ ಬೇಡ ; ಹಿಂಜಾಸಂ

Spread the love

`ಹರಿ ಪರ್ವತ’ವನ್ನು `ಕೋಹ-ಎ-ಮಾರನ್’ ನಾಮಕರಣ ಬೇಡ ; ಹಿಂಜಾಸಂ

ಮಂಗಳೂರು: ಹರಿ ಪರ್ವತ’ವನ್ನು `ಕೋಹ-ಎ-ಮಾರನ್’ ಎಂದು ನಾಮಕರಣವನ್ನು ರದ್ದು ಪಡಿಸಿ ಕಾಶ್ಮೀರದ ಇಸ್ಲಾಮೀಕರಣವನ್ನು ತಡೆಗಟ್ಟುವಂತೆ ಆಗ್ರಹಿಸಿ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರಿಗೆ, ಗೃಹಮಂತ್ರಿ ಶ್ರೀ ರಾಜನಾಥ ಸಿಂಗ್ ಇವರಿಗೆ ಉಪತಹಶೀಲ್ದಾರರ ಮೂಲಕ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ಹಿಂದೂಜನಜಾಗೃತಿ ಸಮಿತಿಯ 9 ಕಾರ್ಯಕರ್ತರು ಉಪಸ್ಥಿತರಿದ್ದರು,ಪುತ್ತೂರು ಉಪತಹಶೀಲ್ದಾರರಾದ ಶ್ರೀ ‘ಶ್ರೀಧರ.ಕೆ’ ಇವರು ಮನವಿ ಸ್ವೀಕರಿಸಿದರು.

puttur-hindu-janajagruthi-samiti

ಸಾಧ್ವಿ ಪ್ರಜ್ಞಾಸಿಂಗ್‍ಗೆ 8 ವರ್ಷಗಳ ಕಾಲ ಕಿರುಕುಳ ನೀಡಿದ ಪೋಲೀಸರು ಹಾಗೂ ಅಂದು ಆಡಳಿತದಲ್ಲಿರುವವರ ಮೇಲೆ ಕ್ರಮಕೈಗೊಳ್ಳಿ ! – ರಾಷ್ಟ್ರೀಯ ಹಿಂದೂ ಆಂದೋಲನ ಮಾಲೆಗಾಂವ್ ಬಾಂಬ್‍ಸ್ಫೋಟ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳವು (`ಎನ್‍ಐಎ’) ಮೇ 13 ರಂದು ನ್ಯಾಯಾಲಯದಲ್ಲಿ ಪ್ರಸ್ತುತ ಪಡಿಸಿದ ಪೂರಕ ಆರೋಪಪಟ್ಟಿಯಿಂದ ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್, ಕರ್ನಲ್ ಪ್ರಸಾದ ಪುರೋಹಿತ್ ಹಾಗೂ ಇನ್ನೂ ಇಬ್ಬರ ಹೆಸರುಗಳನ್ನು ಕೈಬಿಟ್ಟಿದೆ. ಅಂದರೆ ಇದರಿಂದ ಸುಳ್ಳು ಆರೋಪಗಳನ್ನು ಹೇರಿ ಆಗಿನ ಉಗ್ರ ನಿಗ್ರಹ ದಳ ಹಾಗೂ ಆಡಳಿತದಲ್ಲಿರುವವರು ಸಾಧ್ವಿ ಮತ್ತು ಅವರ ಜೊತೆಗಾರರಿಗೆ ಅಮಾನವೀಯವಾಗಿ ಕಿರುಕುಳ ನೀಡಿರುವುದು ಸ್ಪಷ್ಟವಾಗುತ್ತದೆ. ಈ ಕಿರುಕುಳಕ್ಕೆ ಜವಾಬ್ದಾರರಾಗಿರುವ ಪೋಲೀಸ್ ಅಧಿಕಾರಿಗಳು ಮತ್ತು ಆಗ ಅಧಿಕಾರದಲ್ಲಿದ್ದ ಕಾಂಗ್ರೆಸ್ಸಿನ ನಾಯಕರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಈ ಮೊಕದ್ದಮೆಯನ್ನು 2011 ರಿಂದ ಉದ್ದೇಶಪೂರ್ವಕವಾಗಿ ವಿಳಂಬಗೊಳಿಸಿದ `ಎನ್‍ಐಎ’ನ ಅಧಿಕಾರಿಗಳ ಮೇಲೆ ತನಿಖೆ ನಡೆಸಿ ಕಠೋರಕ್ರಮ ಕೈಗೊಳ್ಳಬೇಕು. ಈ ಎಲ್ಲಾ ಪ್ರಕರಣಗಳ ತನಿಖೆಯನ್ನು ತ್ವರಿತಗತಿ ನ್ಯಾಯಾಲಯದಲ್ಲಿ ನಡೆಸಿ, ಸಾಧ್ವಿ ಪ್ರಜ್ಞಾಸಿಂಗ್ ಹಾಗೂ ಇತರ ಹಿಂದೂಗಳಿಗೆ ಸೂಕ್ತನ್ಯಾಯ ಒದಗಿಸಿ ಕೊಡಬೇಕು .
`ಹರಿ ಪರ್ವತ’ವನ್ನು `ಕೋಹ-ಎ-ಮಾರನ್’ ಎಂದು ನಾಮಕರಣವನ್ನು ರದ್ದು ಪಡಿಸಿ ಕಾಶ್ಮೀರದ ಇಸ್ಲಾಮೀಕರಣವನ್ನು ತಡೆಗಟ್ಟಿ ! ಜಮ್ಮು-ಕಾಶ್ಮೀರದ ಪ್ರವಾಸೋದ್ಯಮ ಇಲಾಖೆಯು `ಕಾಶ್ಮೀರ ಪೋರ್ಟ್ ಫೆಸ್ಟಿವಲ್’ಗಾಗಿ ಪ್ರಸ್ತುತಪಡಿಸಿದ ಜಾಹೀರಾತಿನಲ್ಲಿ ಕಾಶ್ಮೀರದ ಐತಿಹಾಸಿಕ ತೀರ್ಥಕ್ಷೇತ್ರವಾಗಿರುವ `ಹರಿ ಪರ್ವತ’ ಎಂಬ ಗಿರಿಧಾಮದ ಹೆಸರನ್ನು `ಕೋಹ-ಎ-ಮಾರನ್’ ಎಂದು ಪ್ರಕಟಿಸಿದೆ. `ಅನಂತನಾಗ’ವನ್ನು `ಇಸ್ಲಾಮಾಬಾದ್’, `ಶಂಕರಾಚಾರ್ಯ ಬೆಟ್ಟ’ವನ್ನು `ತಖ್ತ-ಎ-ಸುಲೇಮಾನ್’ ಹಾಗೂ ಈಗ `ಹರಿ ಪರ್ವತ’ದ ಹೆಸರನ್ನು `ಕೋಹ-ಎ-ಮಾರನ್’ ಎಂದು ನಾಮಕರಣಗೊಳಿಸುವುದೆಂದರೆ ಕಾಶ್ಮೀರವನ್ನು ಇಸ್ಲಾಮೀಕರಣಗೊಳಿಸುವ ಷಡ್ಯಂತ್ರವೇ ಆಗಿದೆ. ಕಾಶ್ಮೀರದಲ್ಲಿ ಹಾಗೂ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಭಾಜಪ ಸರಕಾರವು ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಿ ನಾಮಕರಣವನ್ನು ರದ್ದುಪಡಿಸಬೇಕೆಂಬ ಬೇಡಿಕೆಯನ್ನೂ ಈ ಸಂದರ್ಭದಲ್ಲಿ ಮಾಡಲಾಯಿತು.


Spread the love

4 Comments

 1. Thank (imaginary) God, we have organizations like RSS and Hindu Jana Jaagrati!!! Sanaathana dharma and Bharatha wouldn’t be alive today if it wasn’t for RSS!!! The Kaangress ‘vote bank’ will not utter a single word even if some groups try to rename Bharatha to some funny foreign name!! These are the same groups who get ajeerna attack when someone mentions about yoga!! These are the same people who use the word ‘hindu’ as a slur and accuse India of intolerance!! Don’t have to go too far – How many people on this forum had moral courage to reject ‘paakistaana zindaabad’ incident from JNU campus? People were acting as if they were in coma!! These are the same people who are very ‘brave’ to attack RSS on regular bases!! Once again, Bharatha should thank RSS for slowing down the cultural assault from these groups.

  • “.. and Bharatha wouldn’t be alive today if it wasn’t for the RSS” – Namma Phoreen Rampe.

   “Bharatha”? ‘Ottijj’ this Bharatha? You mean – India? See, nanna preethiya phoreen Rampa,

   If you were to be speaking in Hindi (like your BJP ex-Physics professor, Raajaanaatha Singha – and that makes me wonder how on the seat of his RSS chaddi he was explaining stuff such as Bernoulli’s Theorem, Theory of Relativity, Newton’s Laws etc.) and used the word “Bharatha”, it would have been understandable. However, we are all writing in English out here. So, why use the word “Bharatha”?

   And then again, I happen to have an Indian passport and by Captain Haddock’s euphemistic oath – “Billions of bilious blue blistering barnacles”, NOWHERE does it mention the word “Bharatha” or “Bharat” or that ridiculous ‘Akhaaandaaa Bharathaa”.

   Wake up, ya, ThyampaNNA and stick to familiar territory sniffing-out Mackenna’s gold h
   ‘holed’ up in up places where the sun doesn’t shine. 🙂 Good luck bro.

 2. As per joker Pinto, Bharatha becomes India in English!! LOL LOL LOL This explains his self-hating mindset better than anything!!! He is the kind of self-hating personality who would change his name from Praveena to Pervez in Saudi Arabia. Or, Praveena to Peter in a Saudi Arabia shopping mall while interacting with random white guys!! LOL LOL How can one explain cultural heritage to these characters? Impossible!!!LOL LOL LOL

 3. ..”Bharatha becomes India in English” – Namma Yumreeki Rampe

  Hahahahahahah! LMAO again. Where did I ever say that? What are you tripping on, man?

  Or, are your hallucinations because you are fasting when so many around the world are? Go easy, man. EVEN an atheist (who only happens to believe) will know that it is NOT mandatory to fast when having health (…… included) issues.

Comments are closed.