ಹಿರಿಯ ತುಳು ಲೇಖಕ ಶಿವಾನಂದ ಕರ್ಕೇರ ನಿಧನ

Spread the love

 ಹಿರಿಯ ತುಳು ಲೇಖಕ ಶಿವಾನಂದ ಕರ್ಕೇರ ನಿಧನ

ಮಂಗಳೂರು : ಹಿರಿಯ ತುಳು ಲೇಖಕ, ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಮಾಜಿ ಸದಸ್ಯ ಶಿವಾನಂದ ಕರ್ಕೇರ ಬುಧವಾರ ಸಂಜೆ ನಿಧನರಾಗಿದ್ದಾರೆ.

ಖ್ಯಾತ ಎರು ಮೈಂದೆ ನಾಟಕದ ರಚನೆಕಾರರಾಗಿದ್ದ ಇವರು ಅನೇಕ ವರ್ಷಗಳಿಂದ ತುಳು ಭಾಷೆಗಾಗಿ ಕಾರ್ಯ ನಿರ್ವಹಿಸಿದ್ದಾರೆ.

ಸಿಂಡಿಕೇಟ್ ಬ್ಯಾಂಕಿನ ಮಾಜಿ ಅಧಿಕಾರಿಯಾಗಿದ್ದ ಇವರು ಮಂಗಳೂರು ವಿವಿಯಲ್ಲಿ ಇತ್ತೀಚೆಗೆ ಆರಂಭವಾದ ತುಳು ಎಂ.ಎ. ಮೊದಲ ಬ್ಯಾಚ್‌ನ ವಿದ್ಯಾರ್ಥಿಯಾಗಿದ್ದರು.


Spread the love