ಹೊಸ 2 ಪ್ರಕರಣಗಳೊಂದಿಗೆ ಉಡುಪಿ ಜಿಲ್ಲೆಯಲ್ಲಿ ಒಂದೇ ದಿನ 29 ಕೋರೊನಾ ಪಾಸಿಟಿವ್

Spread the love

ಹೊಸ 2 ಪ್ರಕರಣಗಳೊಂದಿಗೆ ಉಡುಪಿ ಜಿಲ್ಲೆಯಲ್ಲಿ ಒಂದೇ ದಿನ 29 ಕೋರೊನಾ ಪಾಸಿಟಿವ್

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮತ್ತೆ ಕೋರೊನಾ ಆರ್ಭಟ ಮುಂದುವರೆದಿದ್ದು ಸಂಜೆ ಮತ್ತೆ 2ಪ್ರಕರಣಗಳು ಹೊಸದಾಗಿ ಪತ್ತೆಯಾಗಿದ್ದು ಒಟ್ಟು ಒಂದೇ ದಿನ ಜಿಲ್ಲೆಯಲ್ಲಿ 29ಪಾಸಿಟಿವ್ ಪ್ರಕರಣಗಳು ದೃಢವಾಗಿದೆ.

ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 149 ಕ್ಕೇರಿದೆ

Spread the love