ಉಡುಪಿ : ಉಪ್ಪಾ ಅಧ್ಯಕ್ಷರಾಗಿ ಜನಾರ್ದನ್ ಕೊಡವೂರ್ ಆಯ್ಕೆ

Spread the love

ಉಡುಪಿ ಪ್ರೆಸ್ ಫೋಟೋಗ್ರಾಫರ್ಸ್ ಅಸೋಸಿಯೇಶನ್ಸ್ (ಉಪ್ಪಾ) ಇದರ ನೂತನ ಅಧ್ಯಕ್ಷರಾಗಿ ಜನಾರ್ದನ್ ಕೊಡವೂರು ಆಯ್ಕೆಯಾಗಿದ್ದಾರೆ.

jk

ಕಾರ್ಯದರ್ಶಿ ಗಣೇಶ್ ಕಲ್ಯಾಣಪುರ, ಕೋಶಾಧ್ಯಕ್ಷ ಆಸ್ಟ್ರೋಮೋಹನ್, ಪದಾಧಿಕಾರಿಗಳಾಗಿ ಹೇಮನಾಥ್ ಪಡುಬಿದ್ರೆ, ಶರತ್ ಕಾನಂಗಿ, ಉಮೇಶ್ ಕುಕ್ಕುಪಲ್ಕೆ, ಪ್ರಸನ್ನ ಕೊಡವೂರು ಆಯ್ಕೆಯಾಗಿರುತ್ತಾರೆ.


Spread the love
3 Comments
Inline Feedbacks
View all comments
janardhan kodavoor
10 years ago

Than Q Very Much TEam mangalorean

shreesha mumbai
10 years ago

Congarats janna

Poornima janardhan
10 years ago

Congrats dear Jaanu