ಉಡುಪಿ ಜನರ ಪಾಲಿಗೆ ಶುಭ ಮಂಗಳವಾರ- ಹೊಸ ಕೋರೋನಾ ಪಾಸಿಟಿವ್ ಪ್ರಕರಣ ಇಲ್ಲ

Spread the love


ಉಡುಪಿ ಜನರ ಪಾಲಿಗೆ ಶುಭ ಮಂಗಳವಾರ- ಹೊಸ ಕೋರೋನಾ ಪಾಸಿಟಿವ್ ಪ್ರಕರಣ ಇಲ್ಲ

ಉಡುಪಿ: ಕಳೆದ ಹಲವು ದಿನಗಳಿಂದ ಉಡುಪಿ ಜಿಲ್ಲೆಯಲ್ಲಿಕಂಡಿದ್ದ ಕೋರೋನಾ ಆರ್ಭಟ ಮಂಗಳವಾರ ತಗ್ಗಿದ್ದು ಯಾವುದೇ ಹೊಸ ಪಾಸಿಟಿವ್ ಪ್ರಕರಣ ದೃಢಗೊಂಡಿಲ್ಲ.

25 ದಿನಗಳ ಬಳಿಕ ಜಿಲ್ಲೆಯಲ್ಲಿ ಶೂನ್ಯ ಕೇಸ್ ದಾಖಲಾಗಿದ್ದು, ಜಿಲ್ಲಾಡಳಿತ, ಆರೋಗ್ಯ ಇಲಾಖೆ ,ಜಿಲ್ಲೆಯ ಜನತೆಗೆ ನೆಮ್ಮದಿ ತಂದಿದೆ. ಜಿಲ್ಲೆಯಲ್ಲಿ ಸೋಮವಾರದ ವರೆಗೆ 947 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿತ್ತು.


Spread the love