Spread the love
ಉಡುಪಿ ಜಿಲ್ಲಾ ಬಿಜೆಪಿಗೆ ನೂತನ ಪದಾಧಿಕಾರಿಗಳ ನೇಮಕ
ಉಡುಪಿ: ಭಾರತೀಯ ಜನತಾ ಪಾರ್ಟಿ ಜಿಲ್ಲಾ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಜಿಲ್ಲಾಧ್ಯಕ್ಷರಾದ ಕುತ್ಯಾರು ನವೀನ್ ಶೆಟ್ಟಿ ಆದೇಶ ಮಾಡಿದ್ದಾರೆ.
ನೂತನ ಪದಾಧಿಕಾರಿಗಳು
- ಉಪಾಧ್ಯಕ್ಷರು : ಮಹಾವೀರ ಹೆಗ್ಡೆ ಕಾರ್ಕಳ, ಪ್ರತಾಪ್ ಹೆಗ್ಡೆ ಮಾರಾಳಿ ಉಡುಪಿ ಗ್ರಾಮಾಂತರ್, ಕಿರಣ್ ಕುಮಾರ್ ಉಡುಪಿ ನಗರ, ಸುರೇಶ್ ಶೆಟ್ಟಿ ಕಾಡೂರು ಕುಂದಾಪುರ, ಸುರೇಶ್ ಬಟ್ವಾಡಿ ಬೈಂದೂರು, ನಳಿನಿ ಪ್ರದೀಪ್ ರಾವ್ ಉಡುಪಿ ಗ್ರಾಮಾಂತರ, ಜ್ಯೋತಿ ಉದಯ ಪೂಜಾರಿ ಕುಂದಾಪುರ
- ಪ್ರಧಾನ ಕಾರ್ಯದರ್ಶಿಗಳು: ದಿನಕರ ಶೆಟ್ಟಿ ಹೆರ್ಗ ಉಡುಪಿ ನಗರ, ರೇಶ್ಮಾ ಉದಯ ಶೆಟ್ಟಿ ಕಾರ್ಕಳ, ಶ್ರೀಕಾಂತ್ ನಾಯಕ್ ಕಾಪು
- ಕಾರ್ಯದರ್ಶಿಗಳು: ಶ್ರೀನಿಧಿ ಹೆಗ್ಡೆ ವಕೀಲರು ಕಾಪು, ಉಮೇಶ್ ಎ ನಾಯ್ಕ್ ಉಡುಪಿ ಗ್ರಾಮಾಂತರ, ಸದಾನಂದ ಬಳ್ಕೂರು ಕುಂದಾಪುರ, ಗಿರೀಶ್ ಎಂ ಅಂಚನ್ ಉಡುಪಿ ನಗರ, ಎ ಶಿವಕುಮಾರ್ ಉಡುಪಿ ನಗರ, ಅನಿತಾ ಶ್ರೀಧರ ಕುಂದಾಪುರ, ಪ್ರಿಯದರ್ಶಿನಿ ದೇವಾಡಿಗ ಬೈಂದೂರು
- ಕೋಶಾಧ್ಯಕ್ಷರು: ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು ಉಡುಪಿ ನಗರ
- ಕಾ.ಕಾರ್ಯದರ್ಶಿ : ಸತ್ಯಾನಂದ ನಾಯಕ್ ಕಾಪು
- ಜಿಲ್ಲಾ ವಕ್ತಾರರು : ದಿವಾಕರ ಶೆಟ್ಟಿ ಕಲ್ಯಾ
Spread the love