Spread the love
ಕೊಂಕಣಿ ಭಾಷಾ ಮಂಡಳಿ ಉಡುಪಿ ಅಧ್ಯಕ್ಷರಾಗಿ ಲೆಸ್ಲಿ ಕರ್ನೇಲಿಯೋ ಆಯ್ಕೆ
ಉಡುಪಿ: ಸಾರಸ್ವತ್, ಗೌಡ ಸಾರಸ್ವತ್, ರೋಮನ್ ಕ್ಯಾಥೋಲಿಕ್, ದೈವಜ್ಞ ಬ್ರಾಹ್ಮಣ, ನವಾಯತ್, ಮುಸ್ಲಿಂ, ಕುಡ್ಡಿ, ಕೊಂಕಣಿ ಮಡಿವಾಳ್, ಖಾರ್ವಿ ಜನಾಂಗದ ಕೊಂಕಣಿ ಮಾತಾನಾಡುವ ಕೊಂಕಣಿ ಬಾಷಾ ಮಂಡಳಿಯ ವಾರ್ಷಿಕ ಮಹಾಸಭೆಯು ಉಡುಪಿಯ ಶೋಕಮಾತಾ ದೆವಾಲಯದ ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿತು.
ಅಧ್ಯಕ್ಷರಾಗಿ ಲೆಸ್ಲಿ ಕರ್ನೇಲಿಯೋ, ನಿಕಟ ಪೂರ್ವ ಅಧ್ಯಕ್ಷರಾಗಿ ಕಲ್ಯಾಣಿ ಪೈ, ಉಪಾಧ್ಯಕ್ಷರಾಗಿ ಪ್ರಮೀಳ ರೊಡ್ರಿಗಸ್ ಮತ್ತು ವಸಂತ ನಾಯಕ್ ಕಾರ್ಯದರ್ಶಿಯಾಗಿ ರೇಖಾ ಪೈ. ಉಪಕಾರ್ಯದರ್ಶಿಯಾಗಿ, ಪೀಟರ್ ಮೆಂಡೊನ್ಸಾ ಖಜಾಂಚಿಯಾಗಿ ಮೈಕಲ್ ಡಿಸೋಜ ಆಯ್ಕೆಯಾಗಿದ್ದಾರೆ.
Spread the love